ಬೆಂಗಳೂರು-ಮಂಗಳೂರು ರೈಲು ವ್ಯತ್ಯಯ, ಪರೀಕ್ಷೆ ಮಿಸ್, ವಿದ್ಯಾರ್ಥಿ ಬೇಸರ

ಬೆಂಗಳೂರು : ಮಂಗಳೂರು ರೈಲು ಮಾರ್ಗದಲ್ಲಿ ಭೂ ಕುಸಿತ ಹಿನ್ನೆಲೆ ರೈಲು ವ್ಯತ್ಯಯದಿಂದ ವಿದ್ಯಾರ್ಥಿಯ ಪರೀಕ್ಷೆ ತಪ್ಪಿದ ಘಟನೆ ನಡೆದಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬೇಸರ ಹೊರ ಹಾಕಿದ ವಿದ್ಯಾರ್ಥಿ, ಮಂಗಳೂರಿಗೆ ಏರ್ ಫೋರ್ಸ್ ಪರೀಕ್ಷೆಗಾಗಿ ತೆರಳುತ್ತಿದ್ದ ರೋಹಿತ್ ಸಿಂಗ್ ರಾವತ್ ಪೋಸ್ಟ್ ಮಾಡಿ ಬೇಸರ ಹೊರ ಹಾಕಿದ್ದಾರೆ. ರಾಜಸ್ತಾನದಿಂದ ಬಂದು ಬೆಂಗಳೂರಿನಿಂದ ಮಂಗಳೂರಿಗೆ ಟ್ರೈನ್ ನಲ್ಲಿ ಹೋಗುತ್ತಿದ್ದ ರಾವತ್, ಇಂದು ಬೆಳಗ್ಗೆ ೮ ಗಂಟೆಗೆ ಮಂಗಳೂರಿನ ಅಬ್ಬಕ್ಕ ಸರ್ಕಲ್ ಬಳಿಕ ಖಾಸಗಿ … Continue reading ಬೆಂಗಳೂರು-ಮಂಗಳೂರು ರೈಲು ವ್ಯತ್ಯಯ, ಪರೀಕ್ಷೆ ಮಿಸ್, ವಿದ್ಯಾರ್ಥಿ ಬೇಸರ