ಪ್ರಜ್ವಲ್ ಪೆನ್‌ಡ್ರೈವ್ ಕೇಸ್; ಕಾರ್ತಿಕ್, ದೇವರಾಜೇಗೌಡಗೆ SIT ನೋಟಿಸ್
ಹಾಸನ: ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರಿಗೆ ಸಂಬಂಧಿಸಿದ್ದು ಎನ್ನಲಾದ ಅಶ್ಲೀಲ ವೀಡಿಯೋ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ತಿಕ್ (Karthik) ಹಾಗೂ ದೇವರಾಜೇಗೌಡಗೆ (Devarajegowda) ಎಸ್‌ಐಟಿ (SIT) ತಂಡ ನೋಟಿಸ್ ನೀಡಿದೆ. ಪ್ರಜ್ವಲ್ ರೇವಣ್ಣ ಚುನಾವಣಾ ಏಜೆಂಟ್ ಪೂರ್ಣಚಂದ್ರ ತೇಜಸ್ವಿ…
ಚೂರರಲ್ಲಿ ತಪ್ಪಿದ ಭಾರಿ ಅನಾಹುತ; ಚೂರು ಯಾಮಾರಿದ್ರು ಹೋಗ್ತಿದ್ವು ನಾಲ್ಕು ಅಮಾಯಕ ಪ್ರಾಣಗಳು
ಬೆಂಗಳೂರು: ರಾಜ್ಯದೆಲ್ಲೆಡೆ ನಿನ್ನೆ ಧಾರಕಾರ ಮಳೆ (Rain) ಸುರಿದಿದ್ದು, ಧೃರೆಗೆ ಬೃಹತ್ ಮರ (Trees) ಮತ್ತು ವಿದ್ಯುತ್ (Electric Poll) ಕಂಬ ಉರುಳಿದ್ದು, ಚೂರರಲ್ಲಿ ಅನಾಹುತ ತಪ್ಪಿದೆ. ನಿನ್ನೆ ನಗರದಲ್ಲಿ ಸುರಿದ ಮಳೆಗೆ ಬೃಹತ್ ಮರ ಮತ್ತು ವಿದ್ಯುತ್ ಕಂಬ ಶೆಡ್…
ಅಕ್ಷಯ ತೃತೀಯ ಪ್ರಯುಕ್ತ ಶ್ರೀ ಮಠದಲ್ಲಿ ಚಂದನ ಉತ್ಸವ
ಅಕ್ಷಯ ತೃತೀಯ (Akshaya Tritiya) ಪ್ರಯುಕ್ತ ಈ ಶುಬ ಸಂದರ್ಭದಲ್ಲಿ ಶ್ರೀ ಮಠದಲ್ಲಿ (Sri.Mutt) ಚಂದನ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಮೊದಲಿಗೆ ಪವಿತ್ರವಾದ ಶ್ರೀಗಂಧದ (SriGandha) ಪೇಸ್ಟ್ ಅನ್ನು ಗರ್ಭಗುಡಿಯ ಕಡೆಗೆ ಮೆರವಣಿಗೆ ಮಾಡಿ ಕೊಂಡೊಯ್ಯಲಾಯಿತು. ನಂತರ ಪೂಜ್ಯ ಶ್ರೀ ರಾಯರ…
ಇಂದು ಅಕ್ಷಯ ತೃತೀಯ ಸಂಭ್ರಮ – ಚಿನ್ನ, ಬೆಳ್ಳಿ ಖರೀದಿಗೆ ಮುಗಿಬಿದ್ದ ಜನ
ಬೆಂಗಳೂರು: ಇಂದು ಅಕ್ಷಯ ತೃತೀಯ (Akshaya Tritiya) ಸಂಭ್ರಮದ ಹಿನ್ನಲೆ ರಾಜ್ಯದೆಲ್ಲೆಡೆ ಜನ ಚಿನ್ನ ಬೆಳ್ಳಿ(Gold -Silver) ಖರೀದಿಗೆ ಜನ ಮುಗಿಬಿದಿದ್ದಾರೆ. ಚಿನ್ನ ಬೆಳ್ಳಿ ಬೆಲೆ ಹೆಚ್ಚಿದ್ದರು ಅಕ್ಷಯ ತೃತೀಯ ಪ್ರಯುಕ್ತ ಮುಗಿಬಿದ್ದು ಖರೀದಿಗೆ ಮುಂದಾಗಿದ್ದಾರೆ. ಅದರಲ್ಲು ಬೆಂಗಳುರಿನ ಚಿನ್ನದಂಗಡಿಗಳಲ್ಲಿ ಜನರು…
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: 2 ವರ್ಷಗಳ ಬಳಿಕ NIA ಬಲೆಗೆ ಬಿದ್ದ ಪ್ರಮುಖ ಆರೋಪಿ
ನವದೆಹಲಿ: ಕರ್ನಾಟಕ ಬಿಜೆಪಿ (BJP) ಯುವ ಸದಸ್ಯ ಪ್ರವೀಣ್ ನೆಟ್ಟಾರು ಅವರ ಹತ್ಯೆ (Murder) ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ವರ್ಷಗಳ ನಂತರ ಪ್ರಮುಖ ಆರೋಪಿಯನ್ನು ಎನ್‌ಐಎ (NIA) ಅಧಿಕಾರಿಗಳು ಬಂಧಿಸಿದ್ದಾರೆ. ಮುಸ್ತಫಾ ಪೈಚಾರ್ ಬಂಧಿತ ಆರೋಪಿ. ಎನ್‌ಐಎ ತಂಡ ಇಂದು ಬೆಳಗ್ಗೆ…
ಮಂತ್ರಿ ಮಾಲ್‌ಗೆ ಮತ್ತೆ ಬೀಗ ಹಾಕಿದ ಬಿಬಿಎಂಪಿ
ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತವಾದ ಮಾಲ್ಲೇಶ್ವರಂನಲ್ಲಿರುವ (Malleshwaram) ಮಂತ್ರಿ ಮಾಲ್ (Mantri Mall) ಸುಮಾರು 50 ಕೋಟಿಗಿಂತ ಹೆಚ್ಚು ಆಸ್ತಿ ಬಾಕಿ ಉಳಿಸಿಕೊಂಡಿರುವ ಹಿನ್ನಲೆ ಬಿಬಿಎಂಪಿ (BBMP) ಬೆಳ್ಳಂಬೆಳಗ್ಗೆಯೇ ಬೀಗ ಹಾಕಿ ಶಾಕ್ ನೀಡಿದೆ. ಈ ಹಿಂದೆಯೂ 8 ಬಾರಿ ಈ ಮಾಲ್‌ಗೆ…
ಬೆಲ್ಜಿಯಂನಲ್ಲಿ 14 ವರ್ಷದ ಬಾಲಕಿ ಮೇಲೆ 10 ಮಂದಿಯಿಂದ ಸಾಮೂಹಿಕ ಅತ್ಯಾಚಾರ
ಬೆಲ್ಜಿಯಂ: 14 ವರ್ಷದ ಬಾಲಕಿಯನ್ನ (Girl) ಕಾಡಿಗೆ ಕರೆದೊಯ್ದು 10 ಮಂದಿ ಅಪ್ರಾಪತ್ತರು ಸಾಮೂಹಿಕ ಅತ್ಯಾಚಾರವೆಸಗಿರುವ (Rape) ಘಟನೆ ಬೆಲ್ಜಿಯಂನಲ್ಲಿ (Belgium) ನಡೆದಿದೆ. ಬೆಲ್ಜಿಯಂನ ವೆಸ್ಟ್ ಫ್ಲಾಂಡರ್ಸ್ ಪ್ರಾಂತ್ಯದ ಅರಣ್ಯಕ್ಕೆ ಕರೆದೊಯ್ದು ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾರೆ. ಆರೋಪಿಗಳು 16 ವಯಸ್ಸಿನವರು ಎಂದು…
ಚಿರಂಜೀವಿಗೆ ಪದ್ಮವಿಭೂಷಣ ಪ್ರಶಸ್ತಿ ಗೌರವ; ಅವಾರ್ಡ್ ಬಳಿಕ ಕುಟುಂಬದೊಂದಿಗೆ ಔತಣಕೂಟದಲ್ಲಿ ಭಾಗಿ
ತೆಲುಗು ಹೆಸರಾಂತ ಹಾಗೂ ಖ್ಯತ ನಟ ಚಿರಂಜೀವಿ ಅವರಿಗೆ ಮೆ 9 ರಂದು ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ರಾಷ್ಟçಪತಿ ದ್ರೌಪದಿ ಮೂರ್ಮು ಅವರು ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಪದ್ಮ ಅವಾಡ್ ಬಳಿಕ ಔತಣಕೂಟ ಏರ್ಪಡಿಸಲಾಗಿತ್ತು. ಚಿರಂಜೀವಿ ಜೊತೆಗೆ ಪತ್ನಿ…
ಜಿಂದಲ್ ಕಾರ್ಖೆನೆಯಲ್ಲಿ ಅಪಘಾತ- ನೀರಿಗೆ ಬಿದ್ದು 3 ಸಾವು
ಬಳ್ಳಾರಿ: ಜಿಂದಲ್ ಉಕ್ಕಿನ ಕಾರ್ಖಾನೆಯಲ್ಲಿ (Jindal Factory) ನೀರಿನ ಹೊಂಡಕ್ಕೆ (Water tanker) ಬಿದ್ದು ಮೂವರು ಸಾವನ್ನಪ್ಪಿರುವ ಘಟನೆ ಸಂಡೂರು ಬಳ್ತಾಳಾರಿ ಲೂಕಿನ ತೋರಣಗಲ್ಲು ಬಳಿ ನಡೆದಿದೆ. ಭುವನಹಳ್ಳಿ ಮೂಲದ ಜೆಡೆಪ್ಪ, ಬೆಂಗಳೂರು ಮೂಲದ ಸುಶಾಂತ, ಚೆನೈ ಮೂಲದ ಮಹಾದೇವನ್ ಮೃತ…
SSLC ಪಾಸಾದ ಖುಷಿಯಲ್ಲಿದ್ದ ವಿದ್ಯಾರ್ಥಿನಿಯ ಭೀಕರ ಕೊಲೆ – ರುಂಡ-ಮುಂಡ ಬೇರ್ಪಡಿಸಿ ವಿಕೃತಿ
ಕೊಡಗು: ನಿನ್ನಯಷ್ಟೇ ಎಸ್‌ಎಲ್‌ಸಿ (SSLC) ಫಲಿತಾಂಶ ಪ್ರಕಟಗೊಂಡಿಗೆ. ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಖುಷಿಯಾಗಿದ್ದ ವಿದ್ಯಾರ್ಥಿನಿಯನ್ನ ಭೀಕರವಾಗಿ ಕೊಲೆ ಮಾಡಿರುವ ಘಟನೆ ಸೋಮವಾರಪೇಟೆಯ (Somawarpet) ಸೂರ್ಲಬ್ಬಿ ಗ್ರಾಮದಲ್ಲಿ ನಡೆದಿದ್ದು, ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಓಂಕಾರಾಪ್ಪ ಕೊಲೆ ಮಾಡಿರುವ ಆರೋಪಿ. ಮೀನಾ ಸೂರ್ಲಬ್ಬಿ…
