ಯುಗಾದಿ ಅಮವಾಸ್ಯೆ ಸ್ನಾನ ಮಾಡಲು ತೆರಳಿದ ಬಾಲಕರು ನೀರು ಪಾಲು
ವಿಜಯಪುರ: ಸಾನ ಮಾಡಲು ತೆರಳೀದ ಇಬ್ಬರು ಮಕ್ಕಳು ನೀರು ಪಾಲಾದ ಘಟನೆ ಜಿಲ್ಲೆಯ ಕೊಲ್ಲಾರ ಬಳಿಯ ಕೃಷ್ಣಾ ನದಿಯಲ್ಲಿ ಸಂಭವಿಸಿದೆ. ಕಾರಜೋಳ ಗ್ರಾಮದ ಸುದೀಪ ದೊಡ್ಡಮನಿ (12), ಶ್ರೀಧರ್ ದೊಡ್ಡಮನಿ (10) ಎಂಬ ಬಾಲಕರು ನದಿ ಪಾಲಾಗಿದ್ದಾರೆ. ಯುಗಾದಿ ಅಮಾವಸ್ಯೆ ಹಿನ್ನಲೆಯಲ್ಲಿ…
ಲಿವ್ ಇನ್ ಪಾರ್ಟ್ನರ್‌ನ ಕೊಂದು ಕಬೋರ್ಡ್ನಲ್ಲಿ ತುಂಬಿಸಿಟ್ಟವನ ಬಂಧನ
ನವದೆಹಲಿ: ಲಿವ್ ಇನ್ನ ಸಂಗಾತಿಯನ್ನ ಕೊಂದು ಶವವನ್ನು ಕಬೋರ್ಡ್ನಲ್ಲಿ ತುಂಬಿಸಿ ಪರಾರಿಯಾಗಿದ್ದ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ವಿಪಾಲ್‌ನ್ನನು ರಾಜಸ್ಥಾನದಿಂದ ಬಂಧಿಸಲಾಗಿದೆ. ಬಳಿಕ ಅಲ್ಲಿಂದ ದೆಹಲಿಗೆ ಕರೆತರಲಾಗಿದೆ. ಮೃತಳ ತಂದೆ ತನ್ನ 26 ವರ್ಷದ ಮಗಳನ್ನು ಸಂಪರ್ಕ ಮಾಡಲು ಹಲವು…
ಹೊಸ ಅವಧಿ ಆರಂಭಕ್ಕೆ ಬೇವು ಬೆಲ್ಲ ತಿಂದು ಯುಗಾದಿ ಬಗ್ಗೆ ತಿಳಿಯೋಣ
ಹಬ್ಬಗಳು ಅಂದರೆ ಯಾರಿಗೆ ಇಷ್ಟಇಲ್ಲ ಹೇಳಿ. ಎಲ್ಲರಿಗೂ ಅಚ್ಚುಮೆಚ್ಚು. ಮಕ್ಕಳಾದರೆ ಅವರಿಗೆ ರಜೆ ಸಿಗುತ್ತದೆ ತಮ್ಮ ಸ್ನೇಹಿತರ ಜೊತೆ ಆಟವಾಡಬಹುದು ಎನ್ನುವುದೇ ಅವರಿಗೆ ಹೆಚ್ಚು ಖುಷಿ. ಇನ್ನು ದೊಡ್ಡವರಿಗೆ ರಜೆ ಜೊತೆಗೆ ಹಬ್ಬದ ಪ್ರಯುಕ್ತ ರುಚಿಯಾದ ಅಡುಗೆ ಮಾಡಿ ತಿನ್ನುವುದೇ ಅವರ…
ಕೊನೆಗೂ 19 ನೇ ಮಹಡಿಯಿಂದ ಜಿಗಿದವನ ಗುರುತು ಪತ್ತೆ
ಬೆಂಗಳೂರು: ನಗರದ ಪ್ರತಿಷ್ಠಿತ ಖಾಸಗಿ ಹೋಟೆಲ್‌ನ 19ನೇ ಫ್ಲೋರ್‌ನಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣಾದಾದ ವ್ಯಕ್ತಿಯ ಗುರುತು ಪ್ತೆಯಾಗಿದ್ದು, ನಗರದ ರೇಸ್ ಕೋರ್ಸ್ ರಸ್ತೆಯ ರಿನಯಸಾನ್ಸ್ ಹೋಟೆಲ್‌ನಲ್ಲಿ ಈ ದುರಂತ ನಡೆದಿದೆ. ತಮಿಳುನಾಡು ಮೂಲದ ಶರಣ್(28) ಎಂದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು…
ಕಾರು ಅಪಘಾತ ಕುರಿತು ಸ್ಪಷ್ಟನೆ ನೀಡಿದ ಶೋಭಾ ಕರಂದ್ಲಾಜೆ
ಬೆಂಗಳೂರು: ಕಾರಿನ ಡೋರ್ ಒಪನ್ ಮಾಡುವಾಗ ನಮ್ಮ ಕಾರ್ಯಕರ್ತ ಹಿಂದಿನಿಂದ ಬಂದು ಗುದ್ದಿದ್ದಾನೆ. ಈ ವೇಳೆ ಬೈಕ್‌ನಿಂದ ಬಿದ್ದಾಗ ಅವನ ಮೇಲೆ ಬಸ್ ಹರಿದಿದೆ ಎಂದು ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ ನೀಡಿದ್ದಾರೆ. ಘಟನೆ ಕುರಿತು ಸುದ್ದಿಗಾರರಿಗೆ…
ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ನ 19 ನೇ ಮಹಡಿಯಿಂದ ಜಿಗಿದು ವ್ಯಕ್ತಿ ಸಾವು
ಬೆಂಗಳೂರು: ನಗರದ ಪ್ರತಿಷ್ಠಿತ ಹೋಟೆಲ್ ಮೇಲಿಂದ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ರೇಸ್‌ಕೋರ್ಸ್ ರಸ್ತೆಯ ರಿನೈಸಾನ್ಸ್ ಹೋಟೆಲ್‌ನಲ್ಲಿ ನಡೆದಿದೆ. ಹೋಟೆಲ್‌ನ 19 ನೆ ಫ್ಲೋರ್‌ನ ಬಾಲ್ಕನಿಯಲ್ಲಿ ವ್ಯಕ್ತಿಯೊಬ್ಬ ಅರ್ಧಗಂಟೆಗೂ ಹೆಚ್ಚು ಕಾಲ ಓಡಾಡುತ್ತಿದ್ದ. ಅನುಮಾನಗೊಂಡ ಭದ್ರತಾ ಸಿಬ್ಬಂದಿ ಬಾಲ್ಕನಿಗೆ ತೆರಳುವಷ್ಟರಲ್ಲಿ ಆ ವ್ಯಕ್ತಿ…
ಶೋಭಾ ಕರಂದ್ಲಾಜೆ ಕಾರಿಗೆ ಬೈಕ್ ಡಿಕ್ಕಿ- ಓರ್ವ ಸಾವು
ಬೆಂಗಳೂರು: ಬೆಂಗಳೂರು ಉತ್ತರ ಕ್ಷೇತ್ರದ ಲೋಕಸಭಾ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರ ಕಾರಿಗೆ ಡಿಕ್ಕಿಯಾದ ಪರಿಣಾಮ ಸವಾರ ಮರತಪಡ್ಡಿರುವ ಘಟನೆ ಇಂದು ಕೆಆರ್ ಪುರದ ಗಣೇಶ ದೇವಸ್ಥಾನದ ಬಳಿ ನಡೆದಿದೆ. ಕೆಠರ್ ಪುರದ ನಿವಾಸಿ ಪ್ರಕಾಶ್ (35) ಮೃತಪಟ್ಟ್ ವ್ಯಕ್ತಿ. ನಿಂತಿದ್ದ…
ಮಗಳು ಬದುಕಿರುವಾಗಲೇ ಶ್ರದ್ಧಾಂಜಲಿ ಸಲ್ಲಿಸಿದ ಹೆತ್ತ ತಂದೆ
ತೆಲಂಗಾಣ: ಸಿರ್ಸಿಲ್ಲಾ ಪಟ್ಟಣದಲ್ಲಿ ಹೆತ್ತ ಮಗಳು ಪ್ರೀ=ತಿ ಮಾಡಿದ ವಿಚಾರಕ್ಕಾಗಿ ಜೀವಂತವಾಗಿರುವ ಮಗಳು ಸತ್ತಿದ್ದಾಳೆಂದು ಬ್ಯಾನರ್ ಮಾಡಿ ವಿಕರತಿ ಮೆರೆದಿದ್ದಾನೆ. ನಡೆದಿದ್ದೇನು?ಚಿಲುವೆರಿ ಮುರಳಿ ಎಂಬಾತನ ಮಗಳು ಆವಂತಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಈಕೆಗೆ ಓರ್ವ ಯುವಕನ ಜೊತೆ ಸಲುಗೆ ಬೆಳೆದಿದೆ. ನಂತರ…
ಕಾಂಗ್ರೆಸ್ ಭಯೋತ್ಪಾದಕರಿಗೆ ಬಿರಿಯಾನಿ ತಿನ್ನಿಸುತ್ತಿದೆ: ಯೋಗಿ ಆದಿತ್ಯನಾಥ್
ಜೈಪುರ: ಕಾಂಗ್ರೆಸ್ ಬಡವರನ್ನು ಹಸಿವಿನಿಂದ ಸಾಯಿಸುತ್ತದೆ ಆದರೆ ಭಯೋತ್ಪಾದಕರಿಗೆ ಬಿರಿಯಾನಿ ತಿನ್ನಿಸುತ್ತದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಬಿಜೆಪಿ ಅಭ್ಯರ್ಥಿ ಸುಮೇಧಾನಂದ ಸರಸ್ವತಿಪರ ಲೋಕಸಭಾ ಚುನಾವಣಾ ಪ್ರಚಾರದ ಭಾಗವಾಗಿ ರಾಜಸ್ಥಾನದ ಸಿಕರ್ ಕ್ಷೇತ್ರದಲ್ಲಿ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದರು.…
ಚುನಾವಣೆ ನಂತರ ಜನರೇ ರಾಹುಲ್ ಗಾಂಧಿಗೆ ಕಡ್ಡಾಯ ರಜೆ ಕೊಡುತಾರೆ: ರವಿ
ಮೈಸೂರು: ಲೋಕಸಭಾ ಚುನಾವಣೆಯ ಬಳಿಕ ದೇಶದ ಜನರೇ ರಾಹುಲ್ ಗಾಂಧಿಗೆ ಕಡ್ಡಾಯ ರಜೆ ಕೊಡುತ್ತಾರೆ. ತಾಲಿಬಾನ್‌ಗಳ ಪ್ರೇರಣೆ ಹಾಗೂ ನಗರ ನಕ್ಸಲಿಯರ ಸಹಾಯದಿಂದ ಕಾಂಗ್ರೆಸ್ ತನ್ನ ಪ್ರಣಾಳಿಕೆ ಸಿದ್ದಪಡಿಸಿದೆ ಎಂದು ಮಾಜಿ ಸಚಿವ ಸಿ.ಟಿ ರವಿ ಹೇಳಿಕೆ ಕೊಟ್ಟಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ…
