Father Fact: ಹೆಣ್ಣು ಮಕ್ಕಳ ತಂದೆ ಹೆಚ್ಚು ಕಾಲ ಬದುಕುತ್ತಾರಂತೆ! ಯಾಕೆ ಗೊತ್ತಾ?
ನಮ್ಮಲ್ಲಿ ಸಾಮಾನ್ಯವಾಗಿ ಜನರು ಮಾತಾಡ್ತಾ ಇರ್ತಾರೆ, ಅದೇನೆಂದರೆ ಈ ಗಂಡು ಮಕ್ಕಳನ್ನ ಹೆತ್ತರೆ ಅವರನ್ನ ಬೆಳಸೋದು ತುಂಬಾನೇ ತಲೆ ನೋವಾಗುತ್ತದೆ ಅಂತ. ಗಂಡು ಮಕ್ಕಳನ್ನು ಬೆಳೆಸುವುದಕ್ಕಿಂತಲೂ ಹೆಣ್ಣು ಮಕ್ಕಳನ್ನು (Girl Child) ಬೆಳೆಸುವುದು ಸ್ವಲ್ಪ ಸುಲಭ ಅಂತ ಅನೇಕ ಜನ ಪೋಷಕರು…
Mental Health: ಒಂಟಿತನವು ಮೆದುಳಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಅಧ್ಯಯನಗಳು ಹೇಳಿದ್ದೇನು?
ಒಂಟಿತನವೆಂಬುದು ಮನುಷ್ಯನ ಜೀವನದಲ್ಲಿ ಹಲವಾರು ಕಾರಣಗಳಿಂದ ಸಂಭವಿಸುತ್ತದೆ. ಕೆಲವರು ಒಂಟಿತನವನ್ನೇ ಜೀವಮಾನದುದ್ದಕ್ಕೂ ಆಯ್ಕೆಮಾಡಿಕೊಂಡರೆ ಇನ್ನು ಕೆಲವರು ಪತಿಯಿಂದ ದೂರವಾಗಿ, ಸಂಗಾತಿಯನ್ನು ಕಳೆದುಕೊಂಡು ಒಂಟಿತನದ ಬದುಕು (Life) ಒಳ್ಳೆಯದು ಎಂದು ಆಯ್ಕೆಮಾಡಿಕೊಂಡಿರುತ್ತಾರೆ. ಹೀಗೆ ಮನುಷ್ಯನಿಗೆ ಒಂಟಿತನ ಉಂಟಾಗಲು ಇದುವೇ ಕಾರಣ ಎಂದು ಹೇಳಲಾಗುವುದಿಲ್ಲ.…
Sugar Level: ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತವಂತೆ ಈ 5 ತರಕಾರಿಗಳು!
ಈಗಂತೂ ಪ್ರತಿ ಮನೆಯಲ್ಲೂ ಸಹ ಒಬ್ಬರಾದರೂ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು ಸಿಕ್ಕೆ ಸಿಗುತ್ತಾರೆ ಎಂಬಂತಾಗಿದೆ ಪರಿಸ್ಥಿತಿ. ಹೌದು.. ಮಧುಮೇಹ ಕಾಯಿಲೆ ಅಷ್ಟರ ಮಟ್ಟಿಗೆ ನಮ್ಮನ್ನು ಅವರಿಸಿಕೊಂಡಿದೆ ಅಂತ ಹೇಳಬಹುದು. ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು ತಮ್ಮ ಈ ಕಾಯಿಲೆಯಿಂದ ಹೊರ ಬರಲು ಅನೇಕ…
ಈ ಆಹಾರಗಳನ್ನು ಮಕ್ಕಳಿಗೆ ಕೊಟ್ರೆ ಸಾಕು, ವೇಗವಾಗಿ ಹೈಟ್ ಆಗ್ತಾರೆ!
ಅನುವಂಶೀಯವಾಗಿ ಮಕ್ಕಳ ಎತ್ತರ ನಿರ್ಧಾರವಾದರೂ ಕೂಡ ಈ ಆಹಾರಗಳು ಮಕ್ಕಳ ಎತ್ತರಕ್ಕೆ ಮತ್ತು ಅವರ ಮೂಳೆ ಬೆಳವಣಿಗೆಗೆ ಸಹಕಾರಿಯಾಗಿವೆ. ಮಕ್ಕಳು ಎತ್ತರವಾಗಿ ಮತ್ತು ಬಲವಾಗಿ ಬೆಳೆಯಲು ಸಹಾಯ ಮಾಡುವ 10 ಸೂಪರ್‌ಫುಡ್‌ಗಳು
ನಿಮ್ಮ ದೇಹದಲ್ಲಿ ಈ ರೀತಿಯಾಗಿ ಎಲ್ಲ ಬದಲಾವಣೆಗಳು ಆಗ್ತಾ ಇದ್ಯಾ? ಮಹಿಳೆಯರೇ ಹುಷಾರ್
ಕ್ಯಾನ್ಸರ್ ಜಾಗತಿಕವಾಗಿ ಹೆಮ್ಮರವಾಗಿ ಬೆಳೆಯುತ್ತಿರುವ ರೋಗವಾಗಿ ಪರಿಣಮಿಸಿದೆ. ಅದರಲ್ಲೂ ಮಹಿಳೆಯರಲ್ಲಿ ಕಂಡುಬರುವ ಸ್ತನ ಕ್ಯಾನ್ಸರ್ ವಿಶ್ವದಾದ್ಯಂತ ಲಕ್ಷಾಂತರ ಮಹಿಳೆಯರನ್ನು ಬಾಧಿಸುತ್ತಿದೆ. ಸ್ತನ ಕ್ಯಾನ್ಸರ್‌ಗೆ (Chest Cancer) ಕಾರಣ ಹುಡುಕುತ್ತಾ ಹೋದರೆ ಸುಮಾರು ಅಂಶಗಳು ಸಿಗುತ್ತದೆ. ಮೊದಲನೆಯದಾಗಿ ಆನುವಂಶಿಕ ಅಂಶಗಳು, ಜೀವನಶೈಲಿ (Lifestyle)…
ದಾಳಿಂಬೆ ಜ್ಯೂಸ್ ಕುಡಿದರೆ ಈ ರೋಗಗಳು ಓಡಿ ಹೋಗುತ್ತೆ! ಇಲ್ಲಿದೆ ನೋಡಿ ಡೀಟೇಲ್ಸ್
ಕೆಂಪನೆಯ ಈ ದಾಳಿಂಬೆ ಹಣ್ಣು ರುಚಿಯಲ್ಲಿ ಬೆಸ್ಟ್ (Best) ಅಂತಾ ಅನಿಸಿಕೊಳ್ಳುವುದರ ಜೊತೆಗೆ ಆರೋಗ್ಯ ಪ್ರಯೋಜನಗಳಿಗೂ ಹೆಸರುವಾಸಿಯಾಗಿದೆ. ದಾಳಿಂಬೆ ಬಿಡಿಸಿ ಅದರ ಕಾಳುಗಳನ್ನು ತಿನ್ನುವುದು ಎಷ್ಟು ರುಚಿ ನೀಡುತ್ತದೆಯೋ, ಅದರ ಜ್ಯೂಸ್ (Juice), ಸಲಾಡ್ (Salad) ಕೂಡ ಅತ್ಯದ್ಭುತವಾಗಿದೆ. ಹಣ್ಣಿನ ಜ್ಯೂಸ್‌ಗಳ…
ಈ ಹಬ್ಬದ ಖುಷಿಯಲ್ಲಿ ಆರೋಗ್ಯವನ್ನು ಹಾಳು ಮಾಡಿಕೊಳ್ಳಬೇಡಿ! ಈ ಟಿಪ್ಸ್ ಫಾಲೋ ಮಾಡಿ
ದೇಶಾದ್ಯಂತ ಒಂಭತ್ತು ದಿನಗಳ ನವರಾತ್ರಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಹಬ್ಬದ ಸಂಭ್ರಮ ಒಂದೆಡೆಯಾದರೆ ದೇವರಿಗೆ ಮಾಡುವ ಬಗೆ ಬಗೆಯ ಭಕ್ಷ್ಯಗಳು, ಮನೆಗೆ ಬರುವ ನೆಂಟರಿಷ್ಟರಿಗೆ ತಯಾರಿಸುವ ಹಬ್ಬದ ಅಡುಗೆ (Cook) ಕೂಡ ಜೋರಾಗಿಯೇ ಇರುತ್ತದೆ. ಈ ಸಮಯದಲ್ಲಿ ಹೊಟ್ಟೆ ಕೂಡ ಬಗೆ…
ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕ? ಈ ಟಿಪ್ಸ್ ಫಾಲೋ ಮಾಡಿ
ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವ ಪ್ರಯತ್ನದಲ್ಲಿ ಅನೇಕರು ಅನೇಕ ರೀತಿಯ ಡಯಟ್‌ಗಳನ್ನು ಫಾಲೋ ಮಾಡುತ್ತಾರೆ ಮತ್ತು ವಿವಿಧ ರೀತಿಯ ವ್ಯಾಯಾಮ ಮತ್ತು ಕಸರತ್ತುಗಳನ್ನು ಮಾಡುತ್ತಾರೆ. ಎಷ್ಟೋ ಜನರು ಬೇಗನೆ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ತಮ್ಮ ಒಂದೆರಡು ಸಮಯದ ಊಟವನ್ನು ಸಹ…
ನೀವು ಮಾಡುವ ವ್ಯಾಯಾಮ ದೇಹಕ್ಕೆ ಮಾತ್ರವಲ್ಲ, ಮನಸ್ಸಿಗೂ ಮದ್ದು! ಹೇಗೆ ಗೊತ್ತಾ?
ವ್ಯಾಯಾಮ (Exercise) ಮಾಡೋದು ಕೇವಲ ದೇಹಕ್ಕೆ ಅಂತಾ ನೀವೂ ತಿಳಿದುಕೊಂಡಿರಬಹುದು, ಆದರೆ ನಿಮಗೆ ಗೊತ್ತಿಲ್ಲದಂತೆ ನೀವು ಮಾಡುವ ವ್ಯಾಯಾಮ ನಿಮ್ಮ ಮನಸ್ಸನ್ನು ಕೂಡ ಆರೋಗ್ಯಯುತವಾಗಿಸುತ್ತದೆ. ಹೌದು ಪ್ರತಿನಿತ್ಯ ಸ್ವಲ್ಪ ಹೊತ್ತು ದೇಹವನ್ನು (Body) ವ್ಯಾಯಾಮದ ಮೂಲಕ ದಂಡಿಸಿದರೆ ಮನಸ್ಸಿಗೂ ವಿಶ್ರಾಂತಿ ಸಿಗುತ್ತದೆ.…
ನೀವು ಕುಳಿತುಕೊಂಡು ಕೆಲಸ ಮಾಡ್ತಾ ಇದ್ದೀರಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ
ಕೋವಿಡ್-19 (Covid - 19) ಸಾಂಕ್ರಾಮಿಕ ಕಾಯಿಲೆಯ ಸಂದರ್ಭದಲ್ಲಿ ಬಹುತೇಕ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಹೇಳಿತ್ತು. ಈಗ ಅದು ಬಹುತೇಕರಿಗೆ ಅಭ್ಯಾಸವಾಗಿ ಹೋಗಿದೆ ಅಂತ ಹೇಳಬಹುದು. ಬೆಳಗ್ಗೆ ಎದ್ದು ಬೇಗನೆ ತಯಾರಾಗಿ ಟ್ರಾಫಿಕ್ ನಲ್ಲಿ ಪರದಾಡುತ್ತಾ ಆಫೀಸಿಗೆ…
