ಜೀವನದಲ್ಲಿ ಮುಂದೆ ಬರಬೇಕು ಅಂದ್ರೆ ಪ್ರತಿದಿನ ಬೆಳಿಗ್ಗೆ ಈ ಕೆಲಸಗಳನ್ನು ಮಾಡಿ ಸಾಕು
ಜೀವನಚಕ್ರ ಎಂಬುದು ಯಾರು ಇದ್ರೂನೂ, ಇಲ್ಲದೇ ಹೋದರನೂ ತಿರುಗ್ತಾನೇ ಇರುತ್ತೆ. ಆದರೆ ಕೆಲವು ಸಲ ನಮಗೆ ನಮ್ಮ ಜೀವನ ನಿಂತ ನೀರಾಗಿದೀಯಲ್ಲ ಅಂತ ಅನಿಸಕ್ಕೆ ಸ್ಟಾರ್ಟ್ ಆಗುತ್ತೆ. ಆಗ ನನ್ನಿಂದ ಏನೂ ಸಾಧನೆ ಮಾಡಕ್ಕೆ ಆಗ್ತಿಲ್ಲ. ನಾನು ಏಕಾಂಗಿ. ಹೀಗೆ ನಾನಾ…
ತಲೆಕೂದಲು ಬೇಗ ಬೆಳೆಯಬೇಕಾ? ಹಾಗಾದ್ರೆ ಈ ಶುಂಠಿ ರಸವನ್ನು ಹಚ್ಚಿ ನೋಡಿ
ಇಂದಿನ ಮಾಲಿನ್ಯದ ಮಟ್ಟಗಳು, ಹವಾಮಾನ ಬದಲಾವಣೆ ಮತ್ತು ಜೀವನಶೈಲಿಯ ಅಭ್ಯಾಸಗಳು ನಮ್ಮ ಕೂದಲಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಪರಿಣಾಮವಾಗಿ, ಕೂದಲು ಉದುರುವಿಕೆ (Hair Falling) ಮತ್ತು ಬೂದು ಕೂದಲಿನಂತಹ ಸಮಸ್ಯೆಗಳು ಜನರನ್ನು ಬೇಗನೆ ಕಾಡುತ್ತವೆ. ದೀರ್ಘಕಾಲೀನ ಫಲಿತಾಂಶಗಳನ್ನು ಭರವಸೆ ನೀಡುವ…
ಗಟ್ಟಿಮುಟ್ಟಾದ ಆರೋಗ್ಯಕರ ಕೂದಲು ಬೇಕೇ? ಇಲ್ಲಿವೆ ನೋಡಿ 5 ಸೂಪರ್‌ಫುಡ್‌ಗಳು
ಗಟ್ಟಿಮುಟ್ಟಾದ ಮತ್ತು ಹೊಳೆಯುವ ಕೂದಲು (Hair) ನಮ್ಮೆಲ್ಲರ ಬಯಕೆಯಾಗಿದೆ.ನೀವು ಶುಷ್ಕ, ಮಂದ ಅಥವಾ ಸುಕ್ಕುಗಟ್ಟಿದ ಕೂದಲನ್ನು ಹೊಂದಿದ್ದರೆ, ಬೇರುಗಳಿಂದ ಸಮಸ್ಯೆಯನ್ನು ನಿಭಾಯಿಸುವುದು ಮುಖ್ಯ. ಬಲವಾದ ಮತ್ತು ಹೊಳೆಯುವ ಕೂದಲಿಗೆ, ನಾವು ಅನುಸರಿಸುವ ಆಹಾರದ (Food) ಪ್ರಕಾರವನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ನಾವು…
ನಿಮ್ಮ ಮೂಳೆಗಳನ್ನು ಬಲಪಡಿಸುತ್ತವೆ ಈ 5 ಆರೋಗ್ಯಕರ ಪಾನೀಯಗಳು!
ಯಾರಿಗೆ ತಾನೇ ತಾವು ಬಲಶಾಲಿಯಾಗಿರಬೇಕು ಎಂಬ ಆಸೆ ಇರಲ್ಲ ಹೇಳಿ? ಎಲ್ಲರಿಗೂ ತಾವು ಬಲಶಾಲಿಯಾಗಿರಬೇಕು ಅನ್ನೊ ಬಯಕೆ ಇದ್ದೇ ಇರುತ್ತದೆ. ಈಗೆಲ್ಲಾ ಬಲವಾದ ಮತ್ತು ಆರೋಗ್ಯಕರ ಮೂಳೆಗಳನ್ನು (Bone) ಕಾಪಾಡಿಕೊಳ್ಳುವುದು ಒಟ್ಟಾರೆ ಯೋಗಕ್ಷೇಮಕ್ಕೆ ಅವಶ್ಯಕವಾಗಿದೆ ಮತ್ತು ಸಾಕಷ್ಟು ಪೋಷಕಾಂಶಗಳನ್ನು ಒಳಗೊಂಡಿರುವ ಸಮತೋಲಿತ…
ಒಬ್ಬಂಟಿಯಾಗಿ ಇದ್ರೂ ತುಂಬಾ ಖುಷಿಯಾಗಿರುತ್ತಾರಂತೆ ಇವರು! ಇಲ್ಲಿದೆ ನೋಡಿ ಡೀಟೇಲ್ಸ್
ನಾವು ಇರುವ ಈ ಜಗತ್ತಿನಲ್ಲಿ ಒಬ್ಬರೇ ಬದುಕಲು ಸಾಧ್ಯವಿಲ್ಲ ಸಂಗಾತಿ ಬೇಕೇ ಬೇಕು ಎಂದು ಹೇಳುವುದನ್ನು ಕೇಳುತ್ತೇವೆ. ಒಬ್ಬಂಟಿಯಾಗಿ ಎಷ್ಟು ಕಾಲ ಬದುಕಬಹುದು ಜೀವನದಲ್ಲಿ ಯಾರಾದರೂ ಸಂಗಾತಿ (Pair) ಜೊತೆಗಿರಲೇಬೇಕು ಎಂದು ಒಂಟಿಯಾಗಿರುವವರಿಗೆ ಹೆಚ್ಚಿನವರು ಸಲಹೆ ನೀಡುತ್ತಾರೆ. ಆದರೆ ಒಬ್ಬಂಟಿಯಾಗಿರುವವರು ತಮ್ಮ…
Period Timeನಲ್ಲಿ ಪ್ಯಾಡ್ ಯೂಸ್ ಮಾಡ್ತೀರಾ? ತಪ್ಪು ಮಾಡದೇ, ಇವುಗಳನ್ನು ಮಾತ್ರ ಬಳಸಿ
ಮುಟ್ಟಿನ ಒಳ ಉಡುಪುಗಳು ಮುಟ್ಟಿನ ಸಮಯದಲ್ಲಿ ಧರಿಸಲು ವಿನ್ಯಾಸಗೊಳಿಸಲಾದ ಬಟ್ಟೆಯ ಹೀರಿಕೊಳ್ಳುವ ರೂಪವಾಗಿದೆ. ಇದು ಸಾಮಾನ್ಯವಾಗಿ ಮೈಕ್ರೋಫೈಬರ್ ಪಾಲಿಯೆಸ್ಟರ್‌ನ ಬಹು ಪದರಗಳಿಂದ ಮಾಡಲಾಗಿರುತ್ತದೆ.
ಹಂಪಿಗೆ ತ್ರಿವರ್ಣದ ರಂಗು! ನೋಡಲು ಕಣ್ಣಿಗೆ ಹಬ್ಬವೋ ಹಬ್ಬ!
ಆಜಾದಿ ಕಾ ಅಮೃತ್ ಮಹೋತ್ಸವ ಅಭಿಯಾನ ಮತ್ತು ದೇಶದ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕರ್ನಾಟಕದ ಹಂಪಿಯಲ್ಲಿರುವ ಐತಿಹಾಸಿಕ ಸ್ಮಾರಕಗಳನ್ನು ತ್ರಿವರ್ಣ ದೀಪಗಳಿಂದ ಅಲಂಕರಿಸಲಾಗಿದೆ. ಕಲ್ಲಿನ ರಥ, ವಿಟ್ಲ ದೇವಸ್ಥಾನ, ವಿರೂಪಾಕ್ಷ ದೇವಸ್ಥಾನದ ಗೋಪುರಗಳು ಸಹ ರಾಷ್ಟ್ರಧ್ವಜದ ಬಣ್ಣಗಳಲ್ಲಿ ಬೆಳಗಿದ್ದು, ನೋಡಲು…
ಕರಿಬೇವಿನ ಎಲೆಗಳು ಅಡುಗೆಗೂ ಸೈ, ಆರೋಗ್ಯಕ್ಕೂ ಸೈ! ಇದರಿಂದಿವೆ ಅನೇಕ ಪ್ರಯೋಜನ
ನಮ್ಮ ಅಡುಗೆಮನೆಯಲ್ಲಿರುವ ಮಸಾಲೆ ಪದಾರ್ಥಗಳು ನಮ್ಮ ಆಡುಗೆಗೆಗಳಿಗೂ ಪರಿಮಳ ಮತ್ತು ರುಚಿಯನ್ನು ನೀಡುವುದಲ್ಲದೆ, ನಮ್ಮ ಆರೋಗ್ಯಕ್ಕೂ ಅನೇಕ ರೀತಿಯಲ್ಲಿ ಉಪಯೋಗವಾಗುತ್ತವೆ. ಆದರೆ ನಮ್ಮಲ್ಲಿರುವ ಮಸಾಲೆ ಪದಾರ್ಥಗಳು ಮತ್ತು ಗಿಡಮೂಲಿಕೆಗಳ (Herbs) ಸಂಪೂರ್ಣ ಆರೋಗ್ಯಕರ ಪ್ರಯೋಜನಗಳನ್ನು ಅನೇಕರು ಇನ್ನೂ ತಿಳಿದಿಲ್ಲ. ಇದನ್ನು ಇಂಗ್ಲೀಷ್‌ನಲ್ಲಿ…
ಬಳ್ಳಾರಿಯಲ್ಲಿ ವಿಶ್ವ ಕವಿ ಸಮ್ಮೇಳನ ಸಂಗಂ 2022; ನೀವೂ ಭಾಗವಹಿಸಿ
ಬಳ್ಳಾರಿ: ಗಡಿನಾಡು ಬಳ್ಳಾರಿಗೂ ಸಾಂಸ್ಕೃತಿಕ ಲೋಕಕ್ಕೂ ಅವಿನಾಭಾವ ಸಂಬಂಧವಿದೆ. ರಾಜ ಮಹಾರಾಜರ ಕಾಲದಿಂದಲೂ ಸಂಗೀತ, ಸಾಹಿತ್ಯದ ಜೊತೆಗೆ ಬಳ್ಳಾರಿ ಗುರುತಿಸಿಕೊಂಡಿದೆ. ಇದೀಗ ನಾಡಿನ ಕೀರ್ತಿ ಹೆಚ್ಚಿಸುವಲ್ಲಿ ಬಳ್ಳಾರಿ (Ballari) ಮತ್ತೊಮ್ಮೆ ಪ್ರಮುಖ ಪಾತ್ರವಹಿಸಲಿದೆ. ಇದೇ ಮೊದಲ ಬಾರಿಗೆ ವಿಶ್ವದ ಮಹಾನ್ ಕವಿಗಳ ಸಂಗಮದೊಂದಿಗೆ…
ಮೆಕ್ಕೆಜೋಳದಿಂದ ಇಷ್ಟೆಲ್ಲಾ ಲಾಭಗಳಿದ್ಯಾ? ಇನ್ಮುಂದೆ ನೀವು ಕೂಡ ತಿನ್ನಿ
ಕಾರ್ನ್ ಫೈಬರ್, ಜೀವಸತ್ವಗಳು ಮತ್ತು ಖನಿಜಗಳಂತಹ ಅಗತ್ಯ ಪೋಷಕಾಂಶಗಳ ಉತ್ತಮ ಮೂಲವಾಗಿದೆ, ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಇದು ಕೊಡುಗೆ ನೀಡುತ್ತದೆ ಎಂದು ಆಹಾರ ತಜ್ಞೆ ಏಕ್ತಾ ಸಿಂಗ್ವಾಲ್ ಹೇಳುತ್ತಾರೆ.
