ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ಸಮಸ್ಯೆಗೆ ಕೊನೆ ಯಾವಾಗ… ರಾಜಕಾಲುವೆ ಒತ್ತುವರಿ ಒಂದಾ ಎರಡಾ . ರಾಜಕಾಲುವೆ ಒತ್ತುವರಿ ಮಾಡೋಕೆ ಪರ್ಮಿಷನ್ ಕೊಟ್ಟವರೆಲ್ಲ ಎಲ್ಲಿ ಹೋದ್ರು, ನೀರಲ್ಲಿ ಮುಳುಗಿ ಹೋದ್ರ.. ರಾಜ ಕಾಲವೇ ಒತ್ತುವರಿ ಆಗಿಲ್ಲ ಆಗಿಲ್ಲ ಅನ್ನೋರ್ಗೆ ಇವತ್ತು ಜೀವಂತ ಸಾಕ್ಷಿಯಾಗಿ ನಿಮ್ಮ ಕಣ್ಣ ಮುಂದೆ ಬಂದಿದೆ ನೋಡಿ ಅಲ್ಲ ನಿಮ್ಮತ್ರ ದುಡ್ಡು ಇದೆಯಂತ ರಾಜಕಾಲುವೆ ನ ಒತ್ತುವರಿ ಮಾಡ್ತೀರಾ ?
ರಾಜ ಕಾಲುವೆ ಒತ್ತುವರಿ ಆಗಿಲ್ಲ ಅಂದ್ರೆ ಇವತ್ತು ಮಳೆ ನೀರು ಯಾಕೆ ದಾರಿ ಮದ್ಯ ನಿಲ್ತಿತ್ತು.. ಬನ್ರೀ ಬೆಂಗಳೂರಿನಲ್ಲಿ ರಾಜ ಕಾಲವೇ ಒತ್ತುವರಿ ಮಾಡಿರುವ ಅಷ್ಟು ಕಟ್ಟಡಗಳನ್ನು ತೆರವುಗೊಳಿಸಿರಿ ..
ಬೆಂಗಳೂರನ್ನು ಉಳಿಸ್ರಿ.. ನಿಮ್ಮಗಳಿಗೆ ದುಡ್ಡು ಸಿಗಬಹುದು ಆದರೆ ಬೆಂಗಳೂರಿನಲ್ಲಿ ವಾಸ ಮಾಡುತ್ತಿರುವಂತಹ ಬಡಜನರ ಜೀವನ ಹೇಗೆ.. ಇದನ್ನಾದರೂ ಯೋಚನೆ ಮಾಡಿ ನಿಮ್ಗಳಿಂದ ಇದಕ್ಕೆ ಶಾಶ್ವತ ಪರಿಹಾರ ಅಂತೂ ಇಲ್ಲವೇ ಇಲ್ಲ.. ಅಲ್ಲಿ ಮೈಕ್ ಅಲ್ಲಿ ಬರಿ ನಾನೇ ನಂದೇ ಸರ್ಕಾರ ನಂದೇ ಎಲ್ಲ ಹೇಳೋದಲ್ಲ ಯಾರೇ ಇರ್ಲಿ ಇದಕ್ಕೆ ಸಂಬಂಧ ಪಟ್ಟವರು ಸ್ವಲ್ಪ ಬೀದಿಗೆ ಇಳಿದು ನೋಡಿ ..
ಇವತ್ ರಾಜಕಾಲುವೆ ನೀರು ಚರಂಡಿ ನೀರು ಡ್ರೈನೇಜ್ ನೀರು ಎಲ್ಲ ಸೇರಿದೆ ಅಲ್ಲ ಹೋಗಿ ಸ್ವಲ್ಪ ಹೊತ್ತು ಆ ನೀರಲ್ಲಿ ನಿಂತು ಬನ್ನಿ ಸಾಕು .. ಎಂಡ್ರಿ ಇಂದು ಬೆಂಗಳೂರ ಸ್ಮಾರ್ಟ್ ಸಿಟಿ ಹೆಂಗೆ ನೀರಲ್ಲಿ ಕೊಚ್ಚಿ ಹೋಗ್ತಿದೆ ನೋಡಿ ..ಇನ್ನೆಷ್ಟು ರಾಜಕಾಲುವೆಗಳನ್ನು ಮುಚ್ಚೋ ಪ್ಲಾನ್ ಮಾಡಿದ್ದೀರಾ ? ಬೆಂಗಳೂರಿನಲ್ಲಿ ಇಂಥ ಪರಿಸ್ಥಿತಿನಾ

