ಬೆಂಗಳೂರು: ಫೆಬ್ರವರಿ 4ರಂದು ವಿಶ್ವ ಕ್ಯಾನ್ಸರ್ ದಿನ (World Cancer Day)ಆಚರಣೆ ಮಾಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಹಲವು ಕಾಯಿಲೆಗಳು ಹೆಚ್ಚುತ್ತಿವೆ. ಅದರಲ್ಲಿ ಕ್ಯಾನ್ಸರ್ ಮಹಾಮಾರಿಯು ತುಂಬಾ ಜನರ ಜೀವ ಮತ್ತು ಜೀವನವನ್ನೇ ಕಸಿದುಕೊಂಡಿದೆ. ಇಂದಿನ ದಿನಗಳಲ್ಲಿ ನಾವು ತಿನ್ನುವ ಆಹಾರ ಮತ್ತು ಜೀವನಶೈಲಿ ಪದ್ಧತಿಯು ಬಹುತೇಕ ಜನರನ್ನು ಕ್ಯಾನ್ಸರ್ ಮಹಾಮಾರಿಗೆ ನೂಕುತ್ತಿದೆ. ಹಾಗಾಗಿ ನಾವು ತುಂಬಾ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ನ್ಯೂಸ್ 18 ಕನ್ನಡ ಸಂಜೀವಿನಿ (Sanjeevini) ಅಭಿಯಾನದ ಮೂಲಕ ಜಾಗೃತಿ ಮೂಡಿಸುತ್ತಿದೆ.
ಲಕ್ಷದ್ವೀಪ ಇಷ್ಟೆಲ್ಲ ಚೆನ್ನಾಗಿದೆ ನೋಡಿ!
ಇದನ್ನೂ ಓದಿ:
Cancer Awareness: ಕ್ಯಾನ್ಸರ್ ತಡೆಯಲು ಏನು ಮಾಡಬೇಕು? ಈ ಆಹಾರ ಸೇವಿಸಿ
ಕೊಲೊರೆಕ್ಟಲ್ ಕ್ಯಾನ್ಸರ್
ಕೊಲೊರೆಕ್ಟಲ್ ಕ್ಯಾನ್ಸರ್ ನಿಂದ ಬಚಾವ್ ಆಗೋದು ಹೇಗೆ ಎಂದು ಸಂಪ್ರದಾ ಆಸ್ಪತ್ರೆ ಆಯುರ್ವೇದ ಕ್ಯಾನ್ಸರ್ ತಜ್ಞ, ಡಾ. ಲಲಿತ್ ಕುಮಾರ್ ಅವರು ಹೇಳಿದ್ದಾರೆ ನೋಡಿ.
ಇದನ್ನೂ ಓದಿ:
Cervical Cancer: ಗರ್ಭಕಂಠದ ಕ್ಯಾನ್ಸರ್ ಇವರಿಗಷ್ಟೇ ಬರುತ್ತೆ; ಇದನ್ನ ಸೋಲಿಸೋದು ಅಷ್ಟೇ ಸುಲಭ!
ಕೊಲೊರೆಕ್ಟಲ್ ಕ್ಯಾನ್ಸರ್ ಹೇಗೆ ಬರುತ್ತೆ?
ರಿಫೈನ್ಡ್ ಎಣ್ಣೆ, ಸಕ್ಕರೆ, ಮಾಂಸಾಹಾರ, ಮೈದಾ ಮಾರಕವಾಗಿವೆ. ಜಂಕ್ ಫುಡ್‍ಗಳಿಂದ ದೇಹದಲ್ಲಿ ಅಸಿಡಿಕ್ ಅಂಶ ಹೆಚ್ಚಾಗುತ್ತೆ. ಅದರಿಂದ ಕ್ಯಾನ್ಸರ್ ಬರುವ ಸಾಧ್ಯತೆ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ