ಜಮೀನಿನಲ್ಲಿ ಬೆಳೆದಿದ್ದ 92 ಸಾವಿರ ಮೌಲ್ಯದ ಗಾಂಜಾಸೊಪ್ಪು ಜಪ್ತಿ
ದೊಡ್ಡಬಳ್ಳಾಪುರ : ತಾಲೂಕಿನ ತೂಬಗೆರೆ ಹೋಬಳಿ ಗೆದ್ದಲ ಪಾಳ್ಯದ ಹೊರವಲಯದಲ್ಲಿನ ಜಮೀನಿನ ಮೇಲೆ ಇನ್ಸೆಪೆಕ್ಟರ್ ಸಾದಿಕ್‌ಪಾಷಾ ನೇತೃತ್ವದಲ್ಲಿ ಪೊಲೀಸರು ಕಾರ್ಯಚರಣೆ ನಡೆಸಿ, ಸುಮಾರು 92 ಸಾವಿರ ರೂ. ಮೌಲ್ಯದ 8 ಕೆಜಿ 700 ಗ್ರಾಂ ತೂಕದ ಹಸಿ ಗಾಂಜಾ ಸೊಪ್ಪಿನ ಗಿಡಗಳನ್ನು ವಶಕ್ಕೆ ಪಡೆದಿದ್ದಾರೆ. ಇತ್ತೀಚೆಗಷ್ಟೇ ದೊಡ್ಡಬೆಳವಂಗಲ ಗ್ರಾಮದಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದ ವ್ಯಕ್ತಿಯ ಬಂಧನದ ಬೆನ್ನಲ್ಲೇ, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಕಾರ್ಯಚರಣೆ ನಡೆಸಿ, ಗೆದ್ದಲಪಾಳ್ಯದ ಹೊರವಲಯದಲ್ಲಿ ಗಾಂಜಾ ಸೊಪ್ಪು ಬೆಳೆಯಲಾಗಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ … Continue reading ಜಮೀನಿನಲ್ಲಿ ಬೆಳೆದಿದ್ದ 92 ಸಾವಿರ ಮೌಲ್ಯದ ಗಾಂಜಾಸೊಪ್ಪು ಜಪ್ತಿ
Copy and paste this URL into your WordPress site to embed
Copy and paste this code into your site to embed