ಬನ್ನೇರುಘಟ್ಟದಲ್ಲಿ ‘ಆನೆ ದಿನ’ದ ಸಂಭ್ರಮ
ದೊಡ್ಡದಾದ ಕಿವಿ, ಉದ್ದನೆಯ ಸೊಂಡಿಲು, ಬೃಹದಾಕಾರದ ದೇಹ ಹೊಂದಿರುವ ಪ್ರಾಣಿಯನ್ನು ಕಂಡರೆ ಜನರಿಗೆ ಎಷ್ಟು ಭಯವೋ, ಅಷ್ಟೆ ಪ್ರೀತಿಯು ಉಂಟಾಗುತ್ತದೆ. ಈ ದಿನ ಜನರಿಗೆ ಆನೆಯ ಮಹತ್ವ ಹಾಗೂ ಅವುಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಯಲ್ಲಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ವಿಶ್ವ ಆನೆ ದಿನಾಚರಣೆಯನ್ನು ಸ್ವಾರಸ್ಯಕರವಾಗಿ ಆಚರಿಸಲಾಯಿತು. ಉದ್ಯಾನವನ ಹಾಗೂ ಸಫಾರಿಯಲ್ಲಿ ಒಟ್ಟು 27 ಆನೆಗಳಿವೆ. ಆನೆಗಳಿಗೆ ಕಾಡಿನಲ್ಲಿ ಸಿಗದಂತಹ ವಿಶೇಷ ಖಾದ,ಗಳಾದ ಹಲಸಿನ ಹಣ್ಣು, ಕಲ್ಲಂಗಡಿ, ನೆಲಗಡಲೆಯಂತಹ … Continue reading ಬನ್ನೇರುಘಟ್ಟದಲ್ಲಿ ‘ಆನೆ ದಿನ’ದ ಸಂಭ್ರಮ
Copy and paste this URL into your WordPress site to embed
Copy and paste this code into your site to embed