By using this site, you agree to the Privacy Policy and Terms of Use.
Accept
Sampoorna NewsSampoorna NewsSampoorna News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: Christmas Tree ಇಂದನೂ ಉಂಟಾಗುತ್ತದೆ ನೆಗಡಿ, ಅಲರ್ಜಿ! ಏನಿದು ಕ್ರಿಸ್‌ಮಸ್‌ ಟ್ರೀ ಸಿಂಡ್ರೋಮ್‌?
Share
Font ResizerAa
Font ResizerAa
Sampoorna NewsSampoorna News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.

Home - ಆರೋಗ್ಯ - Christmas Tree ಇಂದನೂ ಉಂಟಾಗುತ್ತದೆ ನೆಗಡಿ, ಅಲರ್ಜಿ! ಏನಿದು ಕ್ರಿಸ್‌ಮಸ್‌ ಟ್ರೀ ಸಿಂಡ್ರೋಮ್‌?

ಆರೋಗ್ಯ

Christmas Tree ಇಂದನೂ ಉಂಟಾಗುತ್ತದೆ ನೆಗಡಿ, ಅಲರ್ಜಿ! ಏನಿದು ಕ್ರಿಸ್‌ಮಸ್‌ ಟ್ರೀ ಸಿಂಡ್ರೋಮ್‌?

Published March 9, 2024
Share
3 Min Read
Untitled design 4 2023 12 0cd41ec5368e60e0e4ecf92864fb961e 3x2 Untitled design 4 2023 12 0cd41ec5368e60e0e4ecf92864fb961e 3x2 Untitled design 4 2023 12 0cd41ec5368e60e0e4ecf92864fb961e 3x2
SHARE

ಚಳಿಗಾಲ (Winter), ಈ ಶುಷ್ಕ ಮತ್ತು ತಂಪಾದ ವಾತಾವರಣ ಸುಮಾರು ಜನಕ್ಕೆ ಆಗಿಬರಲ್ಲ. ಅಲರ್ಜಿ ಇಲ್ಲಾ ತಂಪಾದ ಹವಾಮಾನದ (Weather) ಕಾರಣ ಕೆಮ್ಮು, ಸೀನು, ನೆಗಡಿಯಂತಹ ಸಮಸ್ಯೆಗಳನ್ನು ಎದುರಿಸುತ್ತಾರೆ. ಚಳಿಗಾಲದಲ್ಲಿ ಉಂಟಾಗುವ ಈ ಸಾಮಾನ್ಯ ಆರೋಗ್ಯ ಈ ಕ್ರಿಸ್‌ಮಸ್‌ ಸಮಯದಲ್ಲಿ ಹೆಚ್ಚಾಗುತ್ತದೆಯಂತೆ. ಏಕೆ ಗೊತ್ತಾ? ಈ ಬಗ್ಗೆ ಕಾರಣ ತಿಳಿಯೋಣ ಇಲ್ಲಿ. ಈ ತಿಂಗಳು ಹೇಳಿ ಕೇಳಿ ಕ್ರಿಸ್‌ಮಸ್‌ ತಿಂಗಳು. ಕ್ರೈಸ್ತ್‌ ಬಾಂಧವರಲ್ಲದೇ ಇತರರು ಕೂಡ ಕ್ರಿಸ್‌ಮಸ್‌ ಟ್ರೀ ಇಟ್ಟು ಅಲಂಕಾರ ಮಾಡುತ್ತಾರೆ. ಆದರೆ ನಿಮಗೆ ಗೊತ್ತಿರಲಿಕ್ಕಿಲ್ಲ ನಿಮ್ಮ ಕ್ರಿಸ್‌ಮಸ್‌ ಟ್ರೀ (Christmas Tree) ಕೂಡ ನಿಮ್ಮ ಅಲರ್ಜಿಯನ್ನು ಪ್ರಚೋದಿಸುತ್ತದೆಯಂತೆ. ಇದನ್ನು ಕ್ರಿಸ್‌ಮಸ್‌ ಟ್ರೀ ಸಿಂಡ್ರೋಮ್‌ ಅಂತಲೇ ಕರೆಯಲಾಗುತ್ತದೆ.

ಜಾಹೀರಾತು

ನೀವು ಹಬ್ಬಕ್ಕೆ ಅಂತಾ ಇಟ್ಟಿರುವ ಈ ಮರ ಕೃತಕದ್ದಾಗಿರಲಿ ಇಲ್ಲಾ ನಿಜವದ್ದಾಗಿರಲಿ ಈ ಎರಡೂ ಸಹ ನಿಮ್ಮ ಅಲರ್ಜಿಯನ್ನು ಹೆಚ್ಚು ಮಾಡಿ ನೆಗಡಿ, ಶೀತದಂತಹ ಸಮಸ್ಯೆಗಳನ್ನು ಹೆಚ್ಚು ಮಾಡುತ್ತದೆ.

ಅಲರ್ಜಿ ಉಂಟು ಮಾಡುತ್ತವೆ ಕ್ರಿಸ್‌ಮಸ್‌ ಟ್ರೀಗಳು

ನಿಜವಾದ ಕ್ರಿಸ್ಮಸ್ ಮರಗಳ ವಿಷಯಕ್ಕೆ ಬಂದಾಗ ಫರ್ ಮರಗಳನ್ನು ಕತ್ತರಿಸಿದಾಗ ಪರಾಗದಿಂದ ತುಂಬಿರುವ ಕಾರಣ ಪರಾಗ ಅಲರ್ಜಿಯಿಂದ ನಿಮ್ಮ ಸೀನುವಿಕೆ ಹೆಚ್ಚುತ್ತದೆ ಎನ್ನುತ್ತಾರೆ ಸಸ್ಯ ತಜ್ಞರು.

ಆದರೆ ಕೃತಕ ಕ್ರಿಸ್‌ಮಸ್‌ ಟ್ರೀ ವಿಷಯದಲ್ಲಿ ಇದು ಅನ್ವಯಿಸೋದಿಲ್ಲ. ಆದಾಗ್ಯೂ ಅವುಗಳನ್ನು ಹೇಗೆ ಪ್ಯಾಕ್‌ ಮಾಡಲಾಗಿದೆ ಎಂಬುದರ ಮೇಲೆ ಅಲರ್ಜಿಯ ಪ್ರತಿಕ್ರಿಯೆಗಳು ಅವಲಂಬಿತವಾಗಿರುತ್ತವೆ ಅಂತಾರೆ ವೈದ್ಯರು. ಈ ಕೃತಕ ಮರಗಳನ್ನು ತಂಪಾದ ಜಾಗದಲ್ಲಿ ಇಟ್ಟರೆ ಅಥವಾ ವಿಪರೀತ ಧೂಳು ಇದ್ದರೆ ಅಲರ್ಜಿ ಲಕ್ಷಣಗಳು ನಮ್ಮಲ್ಲಿ ಕಾಣಿಸಿಕೊಳ್ಳುತ್ತವೆ ಎನ್ನಲಾಗಿದೆ.

ʻಮೈ ಫ್ಲವರ್ಸ್‌ʼನ ಹೂವಿನ ತಜ್ಞ ಇಗೊರ್ ಪೊಡಿಯಾಬ್ಲೋನ್ಸ್ಕಿ ಮಾತನಾಡಿ, “ನಿಜವಾದ ಕ್ರಿಸ್ಮಸ್ ಮರಗಳು ಅಚ್ಚು ಬೀಜಕಗಳು ಮತ್ತು ಕಳೆ ಪರಾಗವನ್ನು ಹೊಂದಿರುತ್ತವೆ.

ಇದು ಸಂಭಾವ್ಯ ಅಲರ್ಜಿಯ ಪ್ರತಿಕ್ರಿಯೆಗಳನ್ನು ಉಂಟುಮಾಡಬಹುದು. ಟ್ರೀ ಮೇಲೆ ಹಾಕುವ ನಕಲಿ ಹಿಮ ಅಥವಾ ಕೀಟನಾಶಕಗಳಂತಹ ರಾಸಾಯನಿಕ ಸಹ ಅಲರ್ಜಿಯ ಲಕ್ಷಣಗಳನ್ನು ಪ್ರಚೋದಿಸುತ್ತದೆ.

ಇದರಿಂದ ಮೂಗು ಸೋರುವುದು, ಶೀತ-ತರಹದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ” ಎಂದಿದ್ದಾರೆ. ಈ ಕ್ರಿಸ್‌ಮಸ್‌ ಮರದ ಅಲರ್ಜಿಯಿಂದ ಆಸ್ತಮಾ, ಕೆಮ್ಮು, ಸೀನುವುದು. ಮೂಗು ಸೋರುವುದು, ತುರಿಕೆ, ಉಬ್ಬಸ ಅಥವಾ ಕಣ್ಣು ನೋವು ಬರಬಹುದು.

ಜಾಹೀರಾತು

ಪ್ರಾಣಿಗಳಿಗೆ ಅಪಾಯಕಾರಿಯಾಗಬಹುದು ಹುಷಾರ್..!

ಕ್ರಿಸ್‌ಮಸ್ ಮರಗಳು ಪ್ರಾಣಿಗಳಿಗೆ ಅಪಾಯಕಾರಿ ಆಗಿದೆ. ಈ ಮರಗಳನ್ನು ತಿನ್ನಲು ಹೋಗುವುದರಿಂದ ಮೊನಚಾದ ಮರದ ಎಲೆಗಳು ಆರೋಗ್ಯ ಹದಗೆಡಿಸಬಹುದು.

ಇದನ್ನೂ ಓದಿ:
ಉತ್ತಮ ಜೀವನಕ್ಕಾಗಿ ಈ ಆರೋಗ್ಯಕರ ಬೆಳಗಿನ ಅಭ್ಯಾಸಗಳನ್ನ ರೂಢಿಸಿಕೊಳ್ಳಿ!

ಜೊತೆಗೆ ಅವುಗಳ ಚೂಪಾದ ರಚನೆಯಿಂದಾಗಿ ನೋವು ಉಂಟುಮಾಡಬಹುದು ಎನ್ನುತ್ತಾರೆ ತಜ್ಞರು. ಮರದ ಸ್ಟ್ಯಾಂಡ್‌ನಲ್ಲಿ ಉಳಿದಿರುವ ನೀರು ಸೇವಿಸಿದರೆ ಹಾನಿಕಾರಕವಾಗಬಹುದು ಮತ್ತು ಕೆಲವೊಮ್ಮೆ ಅದರಲ್ಲಿ ಸೇರಿಸಲಾದ ರಸಗೊಬ್ಬರಗಳು ಮತ್ತು ಸೇರ್ಪಡೆಗಳು ಹೊಟ್ಟೆಯನ್ನು ಕೆಡಿಸಬಹುದು.

ಪ್ಲಾಸ್ಟಿಕ್ ಕ್ರಿಸ್ಮಸ್ ಮರಗಳು ಪ್ರಾಣಿಗಳಿಗೆ ಅಪಾಯವನ್ನು ಉಂಟುಮಾಡಬಹುದು, ಏಕೆಂದರೆ ನಿಮ್ಮ ಸಾಕುಪ್ರಾಣಿಗಳು ನಿಮ್ಮ ಮರವನ್ನು ಅಗಿಯುತ್ತಿದ್ದರೆ ಸಣ್ಣ ಪ್ಲಾಸ್ಟಿಕ್ ತುಂಡುಗಳು ಜಠರಗರುಳನ್ನು ಸೇರಿ ಸಮಸ್ಯೆಗಳನ್ನು ಉಂಟುಮಾಡಬಹುದು. ಆದಷ್ಟು ಸಾಕುಪ್ರಾಣಿಗಳು ಕ್ರಿಸ್‌ಮಸ್‌ ಟ್ರೀಗಳನ್ನು ಬೀಳಿಸದೇ, ಅವುಗಳ ಆಭರಣ ಅಲಂಕಾರಗಳನ್ನು ಬಾಯಿಗೆ ಹಾಕದಂತೆ ನೋಡಿಕೊಳ್ಳಿ.

ಜಾಹೀರಾತು

ಮಿಸ್ಟ್ಲೆಟೊ, ಹಾಲಿ ಮತ್ತು ಪೊಯಿನ್ಸೆಟಿಯಾಗಳು ಸೇರಿದಂತೆ ವರ್ಷದ ಈ ಸಮಯದಲ್ಲಿ ಜನಪ್ರಿಯವಾಗಿರುವ ಇತರ ಸಸ್ಯಗಳು ಸಾಕುಪ್ರಾಣಿಗಳಿಗೆ ವಿಷಕಾರಿಯಾಗಬಹುದು ಮತ್ತು ನಿಮ್ಮ ಮನೆಯನ್ನು ಅಲಂಕರಿಸುವ ಮೊದಲು ಹೆಚ್ಚಿನ ಕಾಳಜಿಯನ್ನು ತೆಗೆದುಕೊಳ್ಳಬೇಕುನ್ನುತ್ತಾರೆ ಇಗೊರ್.

ಸೀರೆಯಲ್ಲಿ ವಜ್ರದಂತೆ ಹೊಳೆದ ಜಾನ್ವಿ!


ಸೀರೆಯಲ್ಲಿ ವಜ್ರದಂತೆ ಹೊಳೆದ ಜಾನ್ವಿ!

ಈ ಎಲ್ಲಾ ಅಲರ್ಜಿಯಿಂದ ಪಾರಾಗಲು ಏರ್ ಪ್ಯೂರಿಫೈಯರ್ ಅನ್ನು ಬಳಸಿ.ಮರವನ್ನು ಸ್ಪರ್ಶಿಸಬೇಕಾದರೆ ಉದ್ದನೆಯ ತೋಳುಗಳು ಮತ್ತು ಕೈಗವಸುಗಳನ್ನು ಧರಿಸಿ. ಫರ್‌ ಮರದ ಬದಲಿಗೆ ಸ್ಪ್ರೂಸ್ ಅಥವಾ ಸೈಪ್ರೆಸ್ ಮರವನ್ನು ಆಯ್ಕೆ ಮಾಡಿಕೊಳ್ಳಿ.

ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

You Might Also Like

Winter Season ಬಂತೆಂದರೆ ಸೋಮಾರಿತನ ಹೆಚ್ಚಾಗ್ತಾ ಇದ್ಯಾ? ಆಕ್ಟೀವ್​ ಆಗಿರಲು ಇಷ್ಟು ಮಾಡಿ ಸಾಕು

ಈ ಹಬ್ಬದ ಖುಷಿಯಲ್ಲಿ ಆರೋಗ್ಯವನ್ನು ಹಾಳು ಮಾಡಿಕೊಳ್ಳಬೇಡಿ! ಈ ಟಿಪ್ಸ್​ ಫಾಲೋ ಮಾಡಿ

Hair Care: ಬಿಳಿ ಕೂದಲು ಆಗಿದೆ ಅಂತ ಕೀಳಬೇಡಿ, ರೀಸನ್​ ಕೇಳಿದ್ರೆ ಶಾಕ್​ ಆಗ್ತೀರ!

ಪದೇ ಪದೇ ಕಫ ಕಟ್ಟಿಕೊಳ್ಳುವುದೇಕೆ? ಈ ಸಮಸ್ಯೆಗೆ ಪರಿಹಾರ ಇಲ್ಲಿದೆ – News18 ಕನ್ನಡ

Ear Cleaning: ಪ್ರತಿ ದಿನ ಕಿವಿ ಶುಚಿಗೊಳಿಸುವುದು ಅಗತ್ಯವೇ ? ತಜ್ಞರು ಹೇಳೋದೇನು?

Share This Article
Facebook Copy Link Print
Previous Article Tungabhadra dam 16820732103x2 Tungabhadra dam 16820732103x2 Tungabhadra dam 16820732103x2 Tungabhadra Dam: ಟಿಬಿ ಡ್ಯಾಂನಲ್ಲಿದೆ ಕೇವಲ ಇಷ್ಟೇ ನೀರು!
Next Article WhatsApp Image 2023 04 18 at 12.48.08 PM 16818036803x2 WhatsApp Image 2023 04 18 at 12.48.08 PM 16818036803x2 WhatsApp Image 2023 04 18 at 12.48.08 PM 16818036803x2 ನಾರಾ ಭರತ್ ರೆಡ್ಡಿ ನಾಮಪತ್ರ ಸಲ್ಲಿಕೆ ವೇಳೆ ಜನವೋ ಜನ!
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

RC RC RC
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಅಬ್ಬರ – 6 ವಿಕೆಟ್ ಗೆಲುವಿನಿಂದ ಐಪಿಎಲ್‌ಗೆ ಭರ್ಜರಿ ಚಾಲನೆ
ಕ್ರೀಡೆ-Sports
March 29, 2026
Rain Alert
ರಾಜ್ಯದಲ್ಲಿ ಇನ್ನೊಂದು ವಾರ ಭಾರಿ ಮಳೆ ಸಾಧ್ಯತೆ, ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಘೋಷಣೆ
ರಾಜ್ಯ-Karnataka
March 29, 2026
Mohammed Shareek Mohammed Shareek Mohammed Shareek
ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ : ತಪ್ಪೊಪ್ಪಿಕೊಂಡ ಆರೋಪಿ ಮೊಹಮ್ಮದ್ ಶಾರೀಕ್
ರಾಜ್ಯ-Karnataka
March 29, 2026
US 1 US 1 US 1
ಅಮೆರಿಕಾದಾದ್ಯಂತ ‘ನೋ ಕಿಂಗ್ಸ್’ ಪ್ರತಿಭಟನೆ: ಟ್ರಂಪ್ ವಿರುದ್ಧ ಜನರ ಆಕ್ರೋಶ
ವಿದೇಶ-International
March 29, 2026
https://sampoornavaaninews.in/wp-content/uploads/2024/10/WhatsApp-Video-2024-10-04-at-00.03.25_2025f30f.mp4
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up