ವಿವಾದಿತ ಇಸ್ಲಾಂ ‘ಉಗ್ರ’ಬೋಧಕ ಜಾಕಿರ್ ನಾಯಕ್ ‘ಎಕ್ಸ್’ ಖಾತೆ ಭಾರತದಲ್ಲಿ ಬ್ಯಾನ್
ನವದೆಹಲಿ: ವಿವಾದಿತ ಇಸ್ಲಾಮಿಕ್ ಬೋಧಕ ಝಾಕಿರ್ ನಾಯ್ಕ್ ಅವರ ಸಾಮಾಜಿಕ ಮಾಧ್ಯಮ ವೇದಿಕೆ ‘X’ ಖಾತೆಗೆ ಭಾರತದಲ್ಲಿ ನಿರ್ಬಂಧ ಹೇರಲಾಗಿದೆ. ಪಾಕಿಸ್ತಾನಕ್ಕೆ ವಿವಾದಾತ್ಮಕ ಬೋಧಕ ಭೇಟಿ ನೀಡಿದ್ದನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಖಂಡನೆ ಮಾಡಿದ ಕೆಲವೇ ಗಂಟೆಗಳ ನಂತರ ಈ ಬೆಳವಣಿಗೆ ನಡೆದಿದೆ. ಪರಾರಿಯಾಗಿರುವ ಭಾರತೀಯನೊಬ್ಬನಿಗೆ ಪಾಕಿಸ್ತಾನದಲ್ಲಿ ಉನ್ನತ ಮಟ್ಟದ ಸ್ವಾಗತ ಸಿಕ್ಕಿರುವುದು ನಮಗೆ ಆಶ್ಚರ್ಯವೇನಿಲ್ಲ. ಇದು ನಿರಾಶಾದಾಯಕ ಮತ್ತು ಖಂಡನೀಯ ಎಂದು ಎಂಇಎ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ. ನಾಯಕ್ ಅವರ ಪಾಸ್‌ಪೋರ್ಟ್ ಕುರಿತ ಪ್ರಶ್ನೆಗೆ … Continue reading ವಿವಾದಿತ ಇಸ್ಲಾಂ ‘ಉಗ್ರ’ಬೋಧಕ ಜಾಕಿರ್ ನಾಯಕ್ ‘ಎಕ್ಸ್’ ಖಾತೆ ಭಾರತದಲ್ಲಿ ಬ್ಯಾನ್
Copy and paste this URL into your WordPress site to embed
Copy and paste this code into your site to embed