By using this site, you agree to the Privacy Policy and Terms of Use.
Accept
Sampoorna Vaani NewsSampoorna Vaani NewsSampoorna Vaani News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: ಹಳ್ಳಿಯಿಂದ ದಿಲ್ಲಿವರೆಗೆ ಭ್ರಷ್ಟಾಚಾರ ನರ್ತನ
Share
Font ResizerAa
Font ResizerAa
Sampoorna Vaani NewsSampoorna Vaani News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.
Sampoorna Vaani News > Blog > ರಾಜ್ಯ-Karnataka > ಹಳ್ಳಿಯಿಂದ ದಿಲ್ಲಿವರೆಗೆ ಭ್ರಷ್ಟಾಚಾರ ನರ್ತನ
ರಾಜ್ಯ-KarnatakaLatest

ಹಳ್ಳಿಯಿಂದ ದಿಲ್ಲಿವರೆಗೆ ಭ್ರಷ್ಟಾಚಾರ ನರ್ತನ

Corruption In India

Published June 19, 2025
Share
2 Min Read
SHARE

ದೇಶದಲ್ಲಿ ಉಗ್ರ ತಾಂಡವಾಡ್ತಿದೆ ಭ್ರಷ್ಟಾಚಾರ!
ಹಳ್ಳಿಯಿಂದ ದಿಲ್ಲಿವರೆಗೆ ಕರಪ್ಶನ್ ನರ್ತನ!
ಎಲ್ಲಾ ಕಡೆ ಭ್ರಷ್ಟಾಚಾರ ಕ್ಯಾನ್ಸರ್ ನಂತೆ ಹರಡಿಬಿಟ್ಟಿದೆ
ತನ್ನ ಕರಾಳ ಹಸ್ತವನ್ನು ಚಾಚದ ಕ್ಷೇತ್ರವೇ ಇಲ್ಲ

ಭ್ರಷ್ಟಾಚಾರ.. ಭ್ರಷ್ಟಾಚಾರ.. ಭ್ರಷ್ಟಾಚಾರ.. ಇಡೀ ದೇಶವೇ ಕರಪ್ಶನ್ ಬಾಯಿಯಲ್ಲಿ ಮುಳುಗೇಳ್ತಿದೆ.. ಹಾಗಾದ್ರೆ ಇದಕ್ಕೆಲ್ಲಾ ಬ್ರೇಕ್ ಯಾವಾಗ.. ಜನರಾದ್ರೂ ಯಾವಾಗ ಎಚ್ಚೆತ್ತುಕೊಳ್ತಾರೆ ಅನ್ನೋದೆ ಯಕ್ಷ ಪ್ರಶ್ನೆ..

ಭ್ರಷ್ಟಾಚಾರ ಎಲ್ಲಿ ಇಲ್ಲಾ ಹೇಳಿ? ಎಲ್ಲಾ ಕಡೆ ಭ್ರಷ್ಟಾಚಾರ ಕ್ಯಾನ್ಸರ್ ನಂತೆ ಹರಡಿಬಿಟ್ಟಿದೆ. ಭ್ರಷ್ಟಾಚಾರದ ಭೂತ, ತನ್ನ ಕರಾಳ ಹಸ್ತವನ್ನು ಚಾಚದ ಕ್ಷೇತ್ರವೇ ಇಲ್ಲ. ಹಳ್ಳಿಯಿಂದ ಹಿಡಿದು ದಿಲ್ಲಿಯವರೆಗೆ, ಮನೆಯಿಂದ ಹಿಡಿದು ಮಂದಿರಗಳವರೆಗೆ, ಅನಕ್ಷರಸ್ಥರಿಂದ ಹಿಡಿದು ಅಕ್ಷರಸ್ಥರವರೆಗೆ, ಎಲ್ಲಾ ಕಡೆ ಲಂಚದ ಗೆದ್ದಲು ಹರಡಿಬಿಟ್ಟಿದೆ.

ಭ್ರಷ್ಟಾಚಾರ ಅಂದ್ರೆ ಏನು? ಅನ್ನುವ ಪ್ರಶ್ನೆ ಇಂದು, ನಿನ್ನೆಯದಲ್ಲ .. ಶತ, ಶತಮಾನಗಳಿಂದ ಈ ಪ್ರಶ್ನೆ ಬಂದ್ರೂ ಇನ್ನೂ ಈ ಪ್ರಶ್ನೆ ಚಿರ ಹೊಸತು. ನಮ್ಮ ಭಾರತ ದೇಶವನ್ನು ಭ್ರಷ್ಟಾಚಾರ ರಹಿತ ದೇಶ ವನ್ನಾಗಿ ಮಾಡೋದೆ ಭಾರತದ ಪ್ರತಿಯೊಬ್ಬ ನಾಗರಿಕನ ಬಯಕೆ. ಆದ್ರೆ ಏನ್ ಮಾಡೋದು ಒಗ್ಗಟ್ಟಿನಲ್ಲಿ ಬಲವಿದ್ರೆ ಮಾತ್ರ ಅದು ಸಾಧ್ಯ. ಇಲ್ಲವಾದ್ರೆ ಹೊಳೆಯಲ್ಲಿ ಹುಣಸೆಹಣ್ಣು ತೊಳೆದ ರೀತಿ ಆಗುತ್ತೆ..

ಭ್ರಷ್ಟಾಚಾರವನ್ನು ತಡೆಗಟ್ಟಲು ಎಷ್ಟೋ ಪ್ರಯತ್ನಗಳು ನಡೆದಿವೆ.. ಆದ್ರೆ ಫಲಿತಾಂಶ ಮಾತ್ರ ಸಿಕ್ಕಿಲ್ಲ.. ನಾವಿಂದು ಭ್ರಷ್ಟಾಚಾರ ಎಂದ್ರೆ ಕಚೇರಿಯಲ್ಲಿ ನಡೆಯುವ ಲಂಚ, ರಾಜಕಾರಣಿಗಳು ತಿನ್ನುವ ಲಂಚ, ಪುಢಾರಿಗಳ ಕೃತ್ಯ, ಕಳ್ಳತನ, ಸುಲಿಗೆ, ಕೊಲೆ ಇವೆಲ್ಲವನ್ನ ಪ್ರತಿ ದಿನ ನೋಡ್ತಾನೆ ಇದ್ದೇವೆ. ಆದ್ರೆ ಪ್ರಯೋಜನ ಏನ್ ಬಂತು.. ಯಾರೋ ತಿಂತಾರೆ.. ಮತ್ಯಾರೋ ಬಲಿಯಾಗ್ತಾರೆ ಅಂತ ಸುಮ್ಮನಾಗ್ತಿವಿ.. ಇದು ಸುಭದ್ರ ಸಮಾಜದ ಪರಿಸ್ಥಿತಿ..

ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ನಿಯಂತ್ರಿಸೋದು ಕಷ್ಟ.. ಯಾಕಂದ್ರೆ ಇದು ವ್ಯವಸ್ಥೆಯಲ್ಲಿ ಆಳವಾಗಿ ಬೇರೂರಿದೆ. ಸಾಮಾನ್ಯ ಜನ್ರು ಇದಕ್ಕೆ ಎಷ್ಟು ಒಗ್ಗಿಕೊಂಡಿದ್ದಾರೆ ಅಂದ್ರೆ, ಇದು ಒಂದು ಸಮಸ್ಯೆ ಎಂದೇ ಅವರಿಗೆ ಅನ್ನಿಸೋದಿಲ್ಲ. ಉದಾಹರಣೆಗೆ ಚಾಲನಾ ಪರವಾನಗಿ ಪತ್ರ ಪಡೆಯುವಾಗ, ಭೂಮಿ ಪರಿವರ್ತನೆಗೊಳಿಸುವಾಗ ದಲ್ಲಾಳಿಗಳಿಗೆ “ಶುಲ್ಕ” ನೀಡುವುದು, ಇದು ಅಧಿಕಾರಿಗಳಿಗೆ, ನೌಕರರಿಗೆ ರಾಜಕಾರಣಿಗಳಿಗೆ ಲಂಚದ ರೂಪದಲ್ಲಿ ತಲುಪುವುದು, ಸಾಮಾನ್ಯವೆನಿಸಿಬಿಟ್ಟಿದೆ. ಹೀಗಾಗಿ ಭ್ರಷ್ಟಾಚಾರದಿಂದ ನೊಂದು ಬೇಸತ್ತು ಹೋಗಿದ್ದಾರೆ ಬಡಪಾಯಿಗಳು..

ಏನ್ ಮಾಡೋದು ಸ್ವಾಮಿ.. ನಮ್ಮ ಕೆಲ್ಸ ಆ್ಬೇಕು ಅಂದ್ರೆ ಝಣಝಣ ಕಾಂಚಾಣ ಎಣಿಸಲೇಬೇಕು.. ಇಲ್ಲವಾದ್ರೆ ನಮ್ಮ ಫೈಲ್ ಮೂ ಆಗೋದೇ ಇಲ್ಲ. ಒಂದ್ವೇಳೆ ಫೈಲ್ ಮೂ ಆಗಿಲ್ಲಂದ್ರೆ ನಮ್ಮ ಸಮಸ್ಯೆಗೆ ಪರಿಹಾರ ಸಿಗಲ್ಲ.. ಹಾಗಾಗಿ ಭ್ರಷ್ಟಕೋರರು ಎಷ್ಟೇ ಕೇಳಿದ್ರೂ ಕೊಟ್ಟುಬಿಡಬೇಕಾಗುತ್ತೆ.. ಅಂತ ಸಾರ್ವಜನಿಕರು ಅಳಲು ತೋಡಿಕೊಂಡಿದ್ದಾರೆ..

ದಿನ ನಿತ್ಯದ ಜೀವನದಲ್ಲಿ ಬ್ರಷ್ಟಾಚಾರದ ಪ್ರಭಾವ ಎಷ್ಟಾಗಿದೆ ಎಂದ್ರೆ ಭ್ರಷ್ಟಾಚಾರ ಇಲ್ಲದ ಯಾವುದೇ ಒಂದು ಕ್ಷೇತ್ರವೂ ಸಿಗೋದಿಲ್ಲ.. ಯಾವಾಗ, ಖಾದಿ, ಖಾಕಿ, ಕಾವಿ, ಭ್ರಷ್ಟವಾಯಿತೋ ಅಂದೇ ಭ್ರಷ್ಟಾಚಾರ ನಿರ್ಮೂಲನೆ ಮಾಡಲಾಗದಷ್ಟು ಹಂತಕ್ಕೆ ಬೆಳೆದು ಬಿಟ್ಟಿದೆ. ಏನೇ ಆದ್ರೂ ನಮ್ಮ ನ್ಯಾಯಾಂಗ ವ್ಯವಸ್ಥೆ ತ್ವರಿತ ಗತಿಯಲ್ಲಿ ನ್ಯಾಯ ಒದಗಿಸುವಷ್ಟು ಬಲಿಷ್ಠವಾಗಿದ್ರೆ, ಭ್ರಷ್ಟಾಚಾರ ಒಂದು ಮಟ್ಟಿಗೆ ನಿಯಂತ್ರಣಕ್ಕೇ ತರಲು ಯೋಚಿಸಬಹುದಿತ್ತು… ಆದರೆ ನ್ಯಾಯಾಲಯದಲ್ಲಿ ಒಬ್ಬೊಬ್ಬರು ನ್ಯಾಯಕ್ಕಾಗಿ ಹೋಗಿ ಅಲ್ಲಿ ಅವರ ಒದ್ದಾಟ , ಕಾಯುವಿಕೆ, ಅವರ ಹತಾಶೆ ಭಾವನೆ, ವಕೀಲರಿಂದ ಸುಲಿಗೆ ಇವೆಲ್ಲ ನೋಡಿದರೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಅದು ಆಗದ ಮಾತು. ಒಟ್ನಲ್ಲಿ ಭೂಮಿ ಇರೋವರೆಗೂ ಭ್ರಷ್ಟಾಚರ ಅನ್ನೋ ಕಂಟಕ ಜನರಿಗೆ ತಪ್ಪಿದ್ದಲ್ಲ ಅನ್ನೋದಂತು ಸುಳ್ಳಲ್ಲ..

You Might Also Like

ಮಂಗಾರು ಮಳೆಯಿಂದಾಗಿ ಕೆಆರ್‌ಎಸ್‌ ಡ್ಯಾಂ ಒಳಹರಿವಿನಲ್ಲಿ ಹೆಚ್ಚಳ

ಹೌದು, ನಾವು ಭಯೋತ್ಪಾದನೆಯನ್ನು ಬೆಂಬಲಿಸಿದ್ದೇವೆ : ತಪ್ಪೊಪ್ಪಿಕೊಂಡ “ಪಾಪಿ”ಸ್ತಾನ

ರಾಜ್ಯದಲ್ಲಿ ಮತ್ತೊಂದು ಸಿನಿಮೀಯ ಶೈಲಿ ದರೋಡೆ, ಮಂಗಳೂರಿನ ಉಳ್ಳಾಲದಲ್ಲಿ ಬ್ಯಾಂಕ್ ರಾಬರಿ

ಕುಣಿಗಲ್ ಪಟ್ಟಣದ ಬಿಜೆಪಿ ಅಧ್ಯಕ್ಷರಾಗಿ ಅಮರನಾಥ ಶೆಟ್ಟಿ ನೇಮಕ

ಅಯೋಗ್ಯ-2 ಬರೋದು ಫಿಕ್ಸ್, ಮಹೂರ್ತದ ದಿನಾಂಕ ಘೋಷಣೆ

TAGGED:#corruption
Share This Article
Facebook Copy Link Print
Previous Article Nikhil Kumaraswamy ಕೇತಗಾನಹಳ್ಳಿ ಜಮೀನು ಪ್ರಕರಣ ; ನ್ಯಾಯಾಲಯದ ಆದೇಶಕ್ಕೆ ನಾವೆಲ್ಲರೂ ತಲೆಬಾಗಬೇಕು ಎಂದ ನಿಖಿಲ್ ಕುಮಾರಸ್ವಾಮಿ
Next Article ವಿಶಾಖಪಟ್ಟಣಂನ ಆರ್‌.ಕೆ ಬೀಚ್‍ನಲ್ಲಿ ಪ್ರಧಾನಿ ಮೋದಿ ಯೋಗಾಭ್ಯಾಸ
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

ಬೆಂಗಳೂರಲ್ಲಿ ಒಂದೇ ಮಾದರಿಯ 2 ಕೊಲೆ : ಪ್ರತ್ಯಕ ಪ್ರಕರಣಗಳಲ್ಲಿ ಪತ್ನಿಯರನ್ನು ಹತ್ಯೆ ಮಾಡಿದ ಗಂಡಂದಿರು
ಬೆಂಗಳೂರು-Bengaluru
February 18, 2026
ನಾಳೆಯಿಂದ ಸಾರಿಗೆ ನೌಕರರ ಮುಷ್ಕರ : ಬಸ್ ಸೇವೆ ಇರುತ್ತಾ..? ಸಾರಿಗೆ ಸಚಿವರು ಹೇಳಿದ್ದೇನು..? ಜಾರಿಯಾಗುತ್ತಾ ಎಸ್ಮಾ..?
ರಾಜ್ಯ-Karnataka
February 18, 2026
ರಾಜ್ಯದಲ್ಲಿ ಪ್ರಾಣಿಗಳ ರಾಜಕೀಯ : ನಾಯಿ-ಕೋತಿ-ದನಗಳನ್ನು ಬಳಸಿಕೊಂಡು ಕಚ್ಚಾಟ
ರಾಜಕೀಯ | Politics
February 18, 2026
ಡಿಸಿಎಂ ಭೇಟಿಯಾದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲ
ಸ್ಯಾಂಡಲ್​ವುಡ್-Sandalwood
February 18, 2026
https://sampoornavaaninews.in/wp-content/uploads/2024/10/WhatsApp-Video-2024-10-04-at-00.03.25_2025f30f.mp4
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up