ಲಾಲ್‌ಬಾಗ್ ಫ್ಲವರ್ ಶೋಗೆ ಕ್ಷಣಗಣನೆ
ಬೆಂಗಳೂರು: ತೋಟಗಾರಿಕೆ ಇಲಾಖೆಯು ಸ್ವಾತಂತ್ರ್ಯೋತ್ಸವದ ಅಂಗವಾಗಿ ಆ. 8 ರಿಂದ 19 ರವರೆಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಜೀವನಾಧಾರಿತ 216ನೇ ಫಲಪುಷ್ಪ ಪ್ರದರ್ಶನವನ್ನು ಲಾಲ್‌ಬಾಗ್ ಸಸ್ಯೋದ್ಯಾನದಲ್ಲಿಆಯೋಜಿಸಿದೆ. ಈ ಬಾರಿಯ ಆಗಸ್ಟ್ 15 ಸ್ವತಂತ್ರ ದಿನಾಚರಣೆ ಪ್ರಯುಕ್ತ ಬೆಂಗಳೂರಿನ ಲಾಲ್ ಬಾಗ್ನಲ್ಲಿ ಮತ್ತೆ ಫ್ಲವರ್ ಶೋ ಇರಲಿದೆ. ಈ ಸಲ ಅಂಬೆಡ್ಕರ್ ಥೀಮ್ ನಲ್ಲಿ ಫ್ಲವರ್ ಶೋ ಆಯೋಜಿಸುತ್ತಿದ್ದು, ಫ್ಲವರ್ ಶೋ ನಲ್ಲಿ ಈ ಭಾರಿ ವಿದೇಶಿ ಹೂಗಳು ರಾರಾಜಿಸಲಿವೆ. ಆಗಸ್ಟ್ 8 ರಂದು ಸಿಎಂ … Continue reading ಲಾಲ್‌ಬಾಗ್ ಫ್ಲವರ್ ಶೋಗೆ ಕ್ಷಣಗಣನೆ
Copy and paste this URL into your WordPress site to embed
Copy and paste this code into your site to embed