ಬಾಹುಬಲಿ ರ್ಡಾಲಿಂಗ್ ಪ್ರಭಾಸ್ (Prabhas) ಸದ್ಯ ‘ಸಲಾರ್’ (Salar) ಪಾಟ್ 2, ‘ಕಲ್ಕಿ 2898 ಎಡಿ’ (Kalki) ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ (Social Media) ಪ್ರಭಾಸ್ ಅವರು ಶೇರ್ ಮಾಡಿರುವ ಮಾಡಿರುವ ಪೋಸ್ಟ್ ಕಂಡು ಅಭಿಮಾನಿಗಳಲ್ಲಿ (Fans) ಸಾಕಷ್ಟು ಕೂತೂಹಲ ಮೂಡಿಸಿದೆ. ಬಾಹುಬಲಿ ಸದ್ದಿಲ್ಲದೇ ಮದುವೆಗೆ (marriage) ತಯಾರದ್ರಾ ಎಂಬ ಅನುಮಾನ ಫ್ಯಾನ್ಸ್‌ಗೆ ಮೂಡಿದೆ.

ರ್ಡಾಲಿಂಗ್ ಸ್ಸ್ ಕೊನೆಗೂ ನಮ್ಮ ಜೀವನಕ್ಕೆ ತುಂಬಾ ವಿಶೇಷವಾದ ವ್ಯಕ್ತಿಯೊಬ್ಬರು ಪ್ರವೇಶಿಸಲಿದ್ದಾರೆ. ಕಾಯ್ತಾ ಇರಿ ಎಂದು ಸಾಮಾಜಿಕ ಕಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಇದನ್ನ ನೋಡಿದದರೆ ಪ್ರಭಾಸ್ ಅವರು ಅದಷ್ಟು ಬೇಗ ಮದುವೆ ಸುದ್ದಿ ನೀಡಲ್ಲಿದ್ದಾರೆ. ಭಾವಿ ಪತ್ನಿಯನ್ನು ಪರಿಚಯ ಮಾಡಿಲ್ಲಿದ್ದಾರಾ ಎಂಬುದು ಭಾರೀ ಕೂತೂಹಲ ಮೂಡಿಸಿದೆ. ಇದನ್ನೂ ಓದಿ: ನಟಿ ಛಾಯಾಸಿಂಗ್ ತಾಯಿ ಮನೆಯಲ್ಲಿ ಕಳ್ಳತನ-ಮನೆ ಕೆಲಸದಾಕೆಯಿಂದ್ಲೇ ಕೃತ್ಯ
ಇತ್ತೀಚೆಗೆ ಅವರ ದೊಡ್ಡಮ್ಮ ಶ್ಯಾಮಲಾ ದೇವಿ ಕಾರ್ಯಕ್ರಮದಲ್ಲಿ ಈ ವರ್ಷವೇ ಪ್ರಭಾಸ್ ಮದುವೆ ನಡೆಯುತ್ತದೆ ಎಂದಿದ್ದರು. ಈಗ ಪ್ರಭಾಸ್ ಶೇರ್ ಮಾಡಿರುವ ಪೋಸ್ಟ್ ನೋಡಿ, ಮದುವೆ ಬಗ್ಗೆನೇ ನಟ ಶುಭಸುದ್ದಿ ಕೊಡಬಹುದು. ಹಾಗಾದ್ರೆ ಹುಡುಗಿ ಯಾರಿರಬಹುದು ಎಂದೆಲ್ಲಾ ಅಭಿಮಾನಿಗಳ ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ: 11 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಹಾಡುಗಾರ ಜಿ.ವಿ ಪ್ರಕಾಶ್