ಡೇರಾನ್‌ ಅಸೆಮೊಗ್ಲು, ಸೈಮನ್‌ ಜಾನ್ಸನ್‌ ಹಾಗೂ ಜೇಮ್ಸ್‌ ಎ. ರಾಬಿನ್ಸನ್‌ ಅವರಿಗೆ ಅರ್ಥಶಾಸ್ತ್ರ ನೊಬೆಲ್‌

ಸ್ಟಾ ಕ್ಹೋಮ್: ಅರ್ಥಶಾಸ್ತ್ರದ ನೊಬೆಲ್‌ ಪ್ರಶಸ್ತಿ ಪ್ರಕಟವಾಗಿದೆ. ಈ ಬಾರಿ ಮೂರು ಜನ ಅರ್ಥಶಾಸ್ತ್ರಜ್ಞರು ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಅರ್ಥಶಾಸ್ತ್ರಕ್ಕೆ ಸಂಬಂಧಿಸಿದಂತೆ ಈ ಬಾರಿ (2024ನೇ) ಸಾಲಿನಲ್ಲಿ ಡೇರಾನ್‌ ಅಸೆಮೊಗ್ಲು, ಸೈಮನ್‌ ಜಾನ್ಸನ್‌ ಹಾಗೂ ಜೇಮ್ಸ್‌ ಎ. ರಾಬಿನ್ಸನ್‌ ಅವರಿಗೆ ನೀಡಲಾಗಿದೆ. ಅರ್ಥಶಾಸ್ತ್ರದಲ್ಲಿ ಮೂರು ಜನ ತಜ್ಞರಿಗೆ ಈ ಪ್ರಶಸ್ತಿ ನೀಡುವ ವಿಚಾರವನ್ನು ಸೋಮವಾರ ದಿ. ದಿ ನೊಬೆಲ್‌ ಪ್ರಶಸ್ತಿ ಸೋಷಿಯಲ್‌ ಮೀಡಿಯಾ ಅಧಿಕೃತ ಖಾತೆಯಲ್ಲಿ ಪ್ರಕಟಿಸಲಾಗಿದೆ. ರಾಯಲ್ ಸ್ವೀ ಡಿಶ್ ಅಕಾಡೆಮಿ ಆಫ್ ಸೈನ್ಸ ಸ್ ಆರ್ಥಿಕ … Continue reading ಡೇರಾನ್‌ ಅಸೆಮೊಗ್ಲು, ಸೈಮನ್‌ ಜಾನ್ಸನ್‌ ಹಾಗೂ ಜೇಮ್ಸ್‌ ಎ. ರಾಬಿನ್ಸನ್‌ ಅವರಿಗೆ ಅರ್ಥಶಾಸ್ತ್ರ ನೊಬೆಲ್‌