ದರ್ಶನ್ ಅವರನ್ನು ನೋಡಲೇಬೇಕು, ಅದಕ್ಕಾಗಿ ಅವರನ್ನು ಮದುವೆಯಾಗಲು ರೆಡಿ : ಮಹಿಳೆ ರಂಪಾಟ

ಬಳ್ಳಾರಿ : ಬಳ್ಳಾರಿ ಸೆಂಟ್ರಲ್ ಜೈಲ್ ಮುಂಭಾಗಲ್ಲಿ ದರ್ಶನ್ ಮಹಿಳಾ ಅಭಿಮಾನಿಯ ಹೈ ಡ್ರಾಮಾ ಮಾಡಿದ್ದಾಳೆ. ದರ್ಶನ್ ನೊಡಲೇ ಬೇಕು ಎಂದು ಬೆಂಗಳೂರಿಂದ ಬಳ್ಳಾರಿ ಸೆಂಟ್ರಲ್ ಜೈಲ್ ಮುಂಭಾಗ ಬಂದ ಮಹಿಳಾ ಅಭಿಮಾನಿ ಲಕ್ಷ್ಮಿ ಜೈಲು ಮುಂಭಾಗ ಸಿಬ್ಬಂದಿ ಜೊತೆ ಕಿರಿಕ್ ಮಾಡಿದ್ದಾಳೆ. ದರ್ಶನ್ ನೋಡಲು ಸಂಬಂಧಿಗಳಿಗೆ ಮಾತ್ರ ಅವಕಾಶ ಎಂದ್ರೆ ನಾನು ಮದುವೆ ಆಗೋದಕ್ಕೂ ರೆಡಿಯಾಗಿ ಬಂದಿರುವೆ, ವಿಜಯಲಕ್ಷ್ಮಿ ತರ ನಾನೂ ಮದುವೆ ಆಗ್ತಿನಿ, ನನಗೆ ದರ್ಶನ್ ಇಷ್ಟಪರಪ್ಪನ ಅಗ್ರಹಾರಕ್ಕೆ ಹೋದರೆ ಅಲ್ಲೂ ಬಿಡಲಿಲ್ಲ, ಈಗ … Continue reading ದರ್ಶನ್ ಅವರನ್ನು ನೋಡಲೇಬೇಕು, ಅದಕ್ಕಾಗಿ ಅವರನ್ನು ಮದುವೆಯಾಗಲು ರೆಡಿ : ಮಹಿಳೆ ರಂಪಾಟ