ಪೇಜರ್ ದಾಳಿಯಿಂದ ಕಂಗೆಟ್ಟ ಹಿಜ್ಬುಲ್ಲಾ ಉಗ್ರರು, ಮೃತರ ಸಂಖ್ಯೆ 32ಕ್ಕೆ ಏರಿಕೆ

ಬೈರುತ್ : 2023ರ ಅಕ್ಟೋಬರ್ 7ರಂದು ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ನಡೆಸಿದ ನಂತರ ಹೆಜ್ಬೊಲ್ಲಾ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನವೂ ಹೆಚ್ಚುತ್ತಿದೆ. ಎರಡು ದಿನಗಳಲ್ಲಿ ವಾಕಿ-ಟಾಕಿಗಳು ಮತ್ತು ಪೇಜರ್​ಗಳು ದಿಢೀರ್ ಸ್ಪೋಟಗೊಂಡ ಪರಿಣಾಮ ಮೃತರ ಸಂಖ್ಯೆ ಕನಿಷ್ಠ 32ಕ್ಕೆ ಏರಿಕೆ ಕಂಡಿದ್ದು, 3,250 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಯಾವ ಕ್ಷಣದನ್ನಿ ಎಲ್ಲಿ ಏನು ಬ್ಲಾಸ್ಟ್ ಆಗುತ್ತೋ ಅನ್ನೋ ಭಯದಲ್ಲೇ ಬದುಕುತ್ತಿರುವ ಹಿಜ್ಬುಲ್ಲಾ ಉಗ್ರರು ಸೇಡು ತೀರಿಸಿಕೊಳ್ಳಲು ಸಜ್ಜಾಗುತ್ತಿದ್ದಾರೆ. ಈ ಕ್ರಿಮಿನಲ್ ಆಕ್ರಮಣಕ್ಕೆ ಇಸ್ರೇಲ್ … Continue reading ಪೇಜರ್ ದಾಳಿಯಿಂದ ಕಂಗೆಟ್ಟ ಹಿಜ್ಬುಲ್ಲಾ ಉಗ್ರರು, ಮೃತರ ಸಂಖ್ಯೆ 32ಕ್ಕೆ ಏರಿಕೆ