ನ.11 ರ ದಿನವನ್ನು ವಿಶ್ವ ಕನ್ನಡ ದಿನ ಎಂದು ಘೋಷಿಸಲು ಕರೆ

ಬೆಂಗಳೂರು,ಅ:7; ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ, ಇಲ್ಲಿ ವಾಸ ಮಾಡುವ ಪರಭಾಷೆಕರು ಇಲ್ಲಿನ ಭಾಷೆಯನ್ನು ಕಲಿತು ನಮ್ಮ ಸಂಸ್ಕೃತಿಯನ್ನು ಗೌರವಿಸಿ ಸುಹಾರ್ದಯುತ ಜೀವನ ನಡೆಸಬೇಕು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾರಾ ಗೋವಿಂದ್ ಕರೆ ನೀಡಿದರು ನಗರದ ಪ್ರಸ್ ಕ್ಲಬ್ ನಲ್ಲಿ ಕರ್ನಾಟಕ ಕನ್ನಡ ತಮಿಳ್ ಫೆಡರೇಷನ್ ಆಯೋಜಿಸಿದ್ದ ಜಯ ಕನ್ನಡ ದಿನ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಇವರು, ಇಲ್ಲಿ ವಾಸ ಮಾಡುವ ಪರಭಾಷಿಕರು ಇಲ್ಲಿನ ಭಾಷಾ ಸಂಸ್ಕೃತಿಗೆ … Continue reading ನ.11 ರ ದಿನವನ್ನು ವಿಶ್ವ ಕನ್ನಡ ದಿನ ಎಂದು ಘೋಷಿಸಲು ಕರೆ