12 ಜ್ಯೋತಿರ್ಲಿಂಗಗಳು ಯಾವ ಜಾತಿಗೆ ಸೇರಿವೆ..? : ಸುರೇಶ್ ಭಯ್ಯಾಜಿ
ಜೈಪುರ: ನಮ್ಮ 12 ಜ್ಯೋತಿರ್ಲಿಂಗಗಳು ಯಾವುದಾದರೂ ಜಾತಿಗೆ ಸೇರಿವೆಯೇ? ಇಲ್ಲದಿದ್ದರೆ ತಾರತಮ್ಯ ಏಕೆ? ಈ ಕುರಿತು ಅನಗತ್ಯ ಗೊಂದಲ ಮೂಡಿದರೆ ಅದನ್ನು ಹೋಗಲಾಡಿಸಬೇಕು. ಆಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂದು ಆರ್‌ಎಸ್‌ಎಸ್ ಮುಖಂಡ ಸುರೇಶ್ ಭಯ್ಯಾಜಿ ಜನರಿಗೆ ಮನವಿ ಮಾಡಿದರು. ಜಾತಿ ತಾರತಮ್ಯ ತೊಲಗಿ ಸಮಾಜವಾಗಿ ಎಲ್ಲರೂ ಒಂದಾಗಬೇಕು. ಹುಟ್ಟಿನಿಂದಲೇ ಜಾತಿ ನಿರ್ಧಾರವಾಗುತ್ತದೆ. ಇದೊಂದು ಸಾಮಾಜಿಕ ಪಿಡುಗು. ಇದು ಕೊನೆಗೊಳ್ಳಬೇಕಾಗಿದೆ. ಎಲ್ಲಿ ತಾರತಮ್ಯವಿರುವುದಿಲ್ಲವೋ ಆ ಸಮಾಜವು ಉತ್ತಮ ಸಮಾಜವಾಗಿ ನಿಲ್ಲುತ್ತದೆ. ಸಮಾಜದ ಎಲ್ಲಾ ಭಾಗಗಳು ಮುಖ್ಯ. … Continue reading 12 ಜ್ಯೋತಿರ್ಲಿಂಗಗಳು ಯಾವ ಜಾತಿಗೆ ಸೇರಿವೆ..? : ಸುರೇಶ್ ಭಯ್ಯಾಜಿ
Copy and paste this URL into your WordPress site to embed
Copy and paste this code into your site to embed