ರಕ್ತದಾನ ಮಾಡಿ ನಾಯಿಯ ಜೀವ ಉಳಿಸಿದ ಮತ್ತೊಂದು ನಾಯಿ
ಕೊಪ್ಪಳ : ನಾಯಿ ಒಂದು ಇನ್ನೊಂದು ನಾಯಿಗೆ ಪ್ರಾಣವನ್ನು ಉಳಿಸುವುದಕ್ಕಾಗಿ ರಕ್ತದಾನ ಮಾಡಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. ಅನಾರೋಗ್ಯದಿಂದ ಹಿಮೋಗ್ಲೋಬಿನ್ ಶಕ್ತಿ ಕಡಿಮೆಯಾದರಿಂದ ಲ್ಯಾಬರ್ ಡಾಗ್ ನಾಯಿಗೆ ರಕ್ತದ ಅವಶ್ಯಕತೆ ಇತ್ತು. ವೈದ್ಯರು 3 ನಾಯಿಗಳ ವಿಳಾಸವನ್ನು ಸಂಪರ್ಕಿಸಿ ರಕ್ತದ ಸಾಂಪಲ್ ಪರೀಕ್ಷೆಗೆ ಒಳಪಡಿಸಿದ್ರು. ಬಸವರಾಜ ಪೂಜಾರ್ 3 ವರ್ಷದ ನಾಯಿ ಬೈರವ ರಕ್ತ ಲ್ಯಾಬರ್ ಗೆ ಮ್ಯಾಚ್ ಆಗಿತ್ತು. ಬಳಿಕ 300 ml ರಕ್ತವನ್ನು ಪಡೆದು ಲ್ಯಾಬರ್ ಡಾಗ್ ಗೆ ನೀಡಲಾಗಿದೆ. ಪ್ರಾಣಿಯೊಂದು ಇನ್ನೊಂದು ಪ್ರಾಣಿಗೆ … Continue reading ರಕ್ತದಾನ ಮಾಡಿ ನಾಯಿಯ ಜೀವ ಉಳಿಸಿದ ಮತ್ತೊಂದು ನಾಯಿ
Copy and paste this URL into your WordPress site to embed
Copy and paste this code into your site to embed