By using this site, you agree to the Privacy Policy and Terms of Use.
Accept
Sampoorna NewsSampoorna NewsSampoorna News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: ಇಸ್ರೇಲ್-ಹಮಾಸ್ ನಡುವೆ 20 ಅಂಶಗಳ ಶಾಂತಿ ಒಪ್ಪಂದ ಘೋಷಿಸಿದ ಟ್ರಂಪ್
Share
Font ResizerAa
Font ResizerAa
Sampoorna NewsSampoorna News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.

Home - ವಿದೇಶ-International - ಇಸ್ರೇಲ್-ಹಮಾಸ್ ನಡುವೆ 20 ಅಂಶಗಳ ಶಾಂತಿ ಒಪ್ಪಂದ ಘೋಷಿಸಿದ ಟ್ರಂಪ್

ವಿದೇಶ-InternationalLatest

ಇಸ್ರೇಲ್-ಹಮಾಸ್ ನಡುವೆ 20 ಅಂಶಗಳ ಶಾಂತಿ ಒಪ್ಪಂದ ಘೋಷಿಸಿದ ಟ್ರಂಪ್

Donald Trump's 20-point Gaza peace plan in full

Published September 30, 2025
Share
3 Min Read
Tr 1 Tr 1 Tr 1
SHARE

ವಾಶಿಗ್ಟೋನ್: ಕಳೆದ 2 ವರ್ಷಗಳಿಂದ ನಡೆಯುತ್ತಿರುವ ಇಸ್ರೇಲ್ ಮತ್ತು ಪ್ಯಾಲೆಸ್ಟೈನ್​ನ ಹಮಾಸ್ ಉಗ್ರರ ನಡುವಿನ ಯುದ್ಧ ಕೊನಗೊಳ್ಳುವ ಹಂತಕ್ಕೆ ಬಂದಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ 20 ಅಂಶಗಳ ಒಪ್ಪಂದವನ್ನು ಘೋಷಿಸಿದ್ದಾರೆ.

ಸೋಮವಾರ ಶ್ವೇತಭವನದಲ್ಲಿ ಅಧ್ಯಕ್ಷ ಟ್ರಂಪ್ ಹಿತೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೊತೆ ಸಭೆ ನಡೆಸಿದ್ದು, ಒಪ್ಪಂದವನ್ನು ಒಪ್ಪಿಕೊಂಡಿದ್ದಾರೆ. ಹಂತ ಹಂತವಾಗಿ ಪ್ಯಾಲೆಸ್ಟೈನ್​ನಿಂದ ಇಸ್ರೇಲ್ ಸೇನೆ ಹಿಂತೆಗೆದುಕೊಂಡು ಯುದ್ಧ ಕೊನೆಗಾಣಿಸುವ ಟ್ರಂಪ್ ನಿಲುವನ್ನು ಬೆಂಬಲಿಸಿದ್ದಾರೆ. ಆದರೆ ಹಮಾಸ್ ಸಂಘಟನೆ ಟ್ರಂಪ್ ಅವರ ಈ ಒಪ್ಪಂದದ ಬಗ್ಗೆ ಇನ್ನು ಪ್ರತಿಕ್ರಿಯೆ ನೀಡಿಲ್ಲ.

ಶ್ವೇತಭವನದಲ್ಲಿ ನೆತನ್ಯಾಹು ಜೊತೆ ಸುದ್ದಿಗೋಷ್ಠಿ ನಡೆಸಿದ ಡೊನಾಲ್ಡ್ ಟ್ರಂಪ್, ಗಾಜಾ ಶಾಂತಿ ಒಪ್ಪಂದವನ್ನು ಘೋಷಿಸಿದ್ದಾರೆ. ಗಾಜಾದಲ್ಲಿ ಶಾಂತಿ ಸ್ಥಾಪಿಸುವ ಗುರಿ ಬಹಳ ಹತ್ತಿರದಲ್ಲಿದೆ. 20 ಅಂಶಗಳ ಯೋಜನೆಯಡಿಯಲ್ಲಿ ಇಸ್ರೇಲ್ ಮುತ್ತಿಗೆ ಹಾಕಿದ ಪಟ್ಟಿಯಿಂದ ಹಂತ ಹಂತಗಳಲ್ಲಿ ಹಿಂದೆ ಸರಿಯುತ್ತದೆ. ಯುದ್ಧವನ್ನು ಕೊನೆಗೊಳಿಸುವ ಶಾಂತಿ ಒಪ್ಪಂದಕ್ಕೆ ಒಪ್ಪಿಕೊಂಡಿದ್ದಕ್ಕಾಗಿ ಇಸ್ರೇಲ್‌ಗೆ ಧನ್ಯವಾದ ಅರ್ಪಿಸಿದರು. ಹಾಗೂ ಹಮಾಸ್ ಸಂಘಟನೆ ಕೂಡ ಅದನ್ನು ಸ್ವೀಕರಿಸುತ್ತದೆ ಎಂದು ತಾವು ಭಾವಿಸುವುದಾಗಿ ಹೇಳಿದ್ದಾರೆ.

ಇಸ್ರೇಲ್ ಪಡೆಗಳು ಪ್ಯಾಲೆಸ್ಟೀನಿಯನ್ ಪ್ರದೇಶದಿಂದ ಹಂತ ಹಂತವಾಗಿ ಹಿಂದೆ ಸರಿಯಲು ಸಮಯ ನಿಗದಿಪಡಿಸಲಾಗುವುದು. ಗಾಜಾದಲ್ಲಿ ಹೊಸ ಪರಿವರ್ತನಾ ಪ್ರಾಧಿಕಾರದೊಂದಿಗೆ ಕೆಲಸ ಮಾಡುವುದರಿಂದ, ಇಸ್ರೇಲ್ ಸೇನೆ ಹಂತ ಹಂತವಾಗಿ ಹಿಂದೆ ಸರಿಯಲು ಎಲ್ಲರೂ ಕೆಲಸ ಮಾಡುತ್ತಾರೆ ಎಂದು ತಿಳಿಸಿದ್ದಾರೆ.

20 ಅಂಶಗಳ ಶಾಂತಿ ಒಪ್ಪಂದ :

  1. ಈ ಗಾಜಾ ಶಾಂತಿ ಒಪ್ಪಂದದಿಂದ ಗಾಜಾ ಸಂಪೂರ್ಣ ಭಯೋತ್ಪಾದನೆ ಮುಕ್ತ ವಲಯವಾಗಲಿದ್ದು, ನೆರೆಹೊರೆಯವರಿಗೆ ಯಾವುದೇ ಬೆದರಿಕೆಯನ್ನು ಒಡ್ಡುವುದಿಲ್ಲ.
  2. ಎರಡೂ ದೇಶಗಳ ಯುದ್ಧದಿಂದಾಗಿ ಸಾಕಷ್ಟು ಹೆಚ್ಚು ತೊಂದರೆ ಅನುಭವಿಸಿರುವ ಗಾಜಾ ಜನರ ಅನುಕೂಲಕ್ಕಾಗಿ ಗಾಜಾವನ್ನು ಪುನರಾಭಿವೃದ್ಧಿ ಮಾಡಲಾಗುವುದು.
  3. ಎರಡೂ ಕಡೆಯವರು ಈ ಪ್ರಸ್ತಾಪಕ್ಕೆ ಒಪ್ಪಿದರೆ, ಯುದ್ಧವು ತಕ್ಷಣವೇ ಕೊನೆಗೊಳ್ಳುತ್ತದೆ. ಒಪ್ಪಂದದ ಪ್ರಕಾರ ಇಸ್ರೇಲ್ ಸೇನೆ ಗಡಿರೇಖೆಯಿಂದ ಹಿಂದೆ ಸರಿಯುತ್ತದೆ. ಒತ್ತೆಯಾಳುಗಳ ಬಿಡುಗಡೆ ನಡೆಯುತ್ತದೆ. ಈ ವೇಳೆ ವೈಮಾನಿಕ ಮತ್ತು ಫಿರಂಗಿ ಬಾಂಬ್ ದಾಳಿ ಸೇರಿದಂತೆ ಎಲ್ಲಾ ಮಿಲಿಟರಿ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲಾಗುತ್ತದೆ. ಹಂತ ಹಂತದ ಹಿಂತೆಗೆದುಕೊಳ್ಳುವಿಕೆಗೆ ಷರತ್ತುಗಳು ಪೂರೈಸುವವರೆಗೆ ಯುದ್ಧ ನಿಲ್ಲುತ್ತದೆ.
  4. ಇಸ್ರೇಲ್ ಈ ಒಪ್ಪಂದವನ್ನು ಸಾರ್ವಜನಿಕವಾಗಿ ಒಪ್ಪಿಕೊಂಡ 72 ಗಂಟೆಗಳ ಒಳಗೆ, ಎಲ್ಲಾ ಒತ್ತೆಯಾಳುಗಳು, ಜೀವಂತವಾಗಿ ವಾಪಸ್ ಕಳುಹಿಸುವುದು ಮತ್ತು ಸತ್ತವರ ಮೃತದೇಹಗಳನ್ನು ವಾಪಸ್ ನೀಡಬೇಕು.

ಇದನ್ನೂ ಓದಿ: ಪಾಕ್ ಸರ್ಕಾರದ ವಿರುದ್ಧ ಪ್ರತಿಭಟನೆ; ಪಿಒಕೆಯಲ್ಲಿ ಬೀದಿಗಿಳಿದ ಸಾವಿರಾರು ಮಂದಿ; ಇಬ್ಬರ ಸಾವು, 22 ಜನರಿಗೆ ಗಾಯ

  1. ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ನಂತರ, ಇಸ್ರೇಲ್ 250 ಜೀವಾವಧಿ ಶಿಕ್ಷೆಗೊಳಗಾದ ಕೈದಿಗಳನ್ನು ಮತ್ತು ಅಕ್ಟೋಬರ್ 7, 2023ರ ನಂತರ ಬಂಧನಕ್ಕೊಳಗಾದ ಎಲ್ಲಾ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 1700 ಗಾಜಾ ನಿವಾಸಿಗಳನ್ನು ಬಿಡುಗಡೆ ಮಾಡುತ್ತದೆ. ಪ್ರತಿಯಾಗಿ ಪ್ರತಿಯೊಬ್ಬ ಇಸ್ರೇಲಿ ಒತ್ತೆಯಾಳುಗಳ ಅವಶೇಷಗಳಿಗೆ, ಇಸ್ರೇಲ್ 15 ಮೃತ ಗಾಜಾ ನಿವಾಸಿಗಳ ಅವಶೇಷಗಳನ್ನು ಬಿಡುಗಡೆ ಮಾಡುತ್ತದೆ.
  2. ಎಲ್ಲಾ ಒತ್ತೆಯಾಳುಗಳನ್ನು ಹಿಂತಿರುಗಿಸಿದ ನಂತರ, ಶಾಂತಿಯುತ ಸಹಬಾಳ್ವೆ ಮತ್ತು ಶಸ್ತ್ರಾಸ್ತ್ರಗಳನ್ನು ರದ್ದುಗೊಳಿಸಲು ಬದ್ಧರಾಗಿರುವ ಹಮಾಸ್ ಸದಸ್ಯರಿಗೆ ಕ್ಷಮಾದಾನ ನೀಡಲಾಗುವುದು. ಗಾಜಾವನ್ನು ತೊರೆಯಲು ಬಯಸುವ ಹಮಾಸ್ ಸದಸ್ಯರಿಗೆ ಅವರು ಬಯಸುವ ದೇಶಗಳಿಗೆ ಸುರಕ್ಷಿತ ಮಾರ್ಗವನ್ನು ನೀಡಲಾಗುತ್ತದೆ.
  3. ಈ ಒಪ್ಪಂದವನ್ನು ಅಂಗೀಕರಿಸಿದ ನಂತರ, ಪೂರ್ಣ ಸಹಾಯವನ್ನು ತಕ್ಷಣವೇ ಗಾಜಾ ಪಟ್ಟಿಗೆ ಕಳುಹಿಸಲಾಗುತ್ತದೆ. ಕನಿಷ್ಠ, ನೆರವಿನ ಪ್ರಮಾಣವು 2025 ಜನವರಿ 19ರ ಮಾನವೀಯ ನೆರವಿನ ಒಪ್ಪಂದದಲ್ಲಿ ಸೇರಿಸಲಾದ ಮೂಲಸೌಕರ್ಯಗಳ ಪುನರ್ವಸತಿ (ನೀರು, ವಿದ್ಯುತ್, ಒಳಚರಂಡಿ), ಆಸ್ಪತ್ರೆಗಳು ಮತ್ತು ಬೇಕರಿಗಳ ಪುನರ್ವಸತಿ ಮತ್ತು ಅವಶೇಷಗಳನ್ನು ತೆಗೆದುಹಾಕಲು ಸಹಾಯ, ಪ್ರವೇಶಕ್ಕೆ ಬೇಕಾದ ರಸ್ತೆಗಳನ್ನು ತೆರೆಯುವುದು ಸೇರಿದೆ.
  4. ಗಾಜಾ ಪಟ್ಟಿಯಲ್ಲಿ ವಿತರಣೆ ಮತ್ತು ನೆರವಿನ ಪ್ರವೇಶವು ಎರಡೂ ಪಕ್ಷಗಳ ಹಸ್ತಕ್ಷೇಪವಿಲ್ಲದೆ ವಿಶ್ವಸಂಸ್ಥೆ ಮತ್ತು ಅದರ ಏಜೆನ್ಸಿಗಳು ಹಾಗೂ ರೆಡ್ ಕ್ರೆಸೆಂಟ್ ಮೂಲಕ ಮುಂದುವರಿಯುತ್ತದೆ. ಜೊತೆಗೆ ಯಾವುದೇ ದೇಶದೊಂದಿಗೆ ಸಂಬಂಧವಿಲ್ಲದ ಇತರ ಅಂತರರಾಷ್ಟ್ರೀಯ ಸಂಸ್ಥೆಗಳ ಮೂಲಕ ಮುಂದುವರಿಯುತ್ತದೆ. ಎರಡೂ ದಿಕ್ಕುಗಳಲ್ಲಿ ರಫಾ ಕ್ರಾಸಿಂಗ್ ಅನ್ನು ತೆರೆಯುವುದು 2025 ಜನವರಿ 19ರ ಒಪ್ಪಂದದ ಅಡಿಯಲ್ಲಿ ಜಾರಿಗೆ ತಂದ ಅದೇ ಕಾರ್ಯವಿಧಾನಕ್ಕೆ ಸೇರಿರುತ್ತದೆ.

You Might Also Like

ಬ್ರಾ ಸೈಜ್ ಮೇಲೆ ಹುಡುಗಿಯರನ್ನು ಕಾಣುತ್ತಾರೆ – ಇಲಾನ್‌ ಮಸ್ಕ್‌ ವಿರುದ್ಧ ಮಾಜಿ ಉದ್ಯೋಗಿಗಳ ಆರೋಪ

ಮೆಟ್ರೋ ಟ್ರ್ಯಾಕ್ ಗೆ ಜಿಗಿದ ಮಗು, ತಪ್ಪಿದ ಅನಾಹುತ

ರಾಜ್ಯದಲ್ಲೇ ಅತಿದೊಡ್ಡ ಸೈಬರ್ ವಂಚನೆ – ಐಟಿ ಉದ್ಯೋಗಿಗೆ 31 ಕೋಟಿ ರೂ. ನಷ್ಟ!

ಚನ್ನಪಟ್ಟಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಹೆಚ್‌ಡಿಕೆ

ಕೋಗಿಲು ನಿರಾಶ್ರಿತರಿಗೆ ರಂಜಾನ್ ಗಿಫ್ಟ್ : ಫಲಾನುಭವಿಗಳಿಗೆ ನಿವೇಶನದ ಹಕ್ಕು ಪತ್ರ ವಿತರಣೆ

TAGGED:Gaza Peace Plan
Share This Article
Facebook Copy Link Print
Previous Article Gandhi 01 Gandhi 01 Gandhi 01 ಲಂಡನ್ ವಿಶ್ವವಿದ್ಯಾಲಯದ ಬಳಿ ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸ, ವ್ಯಾಪಕ ಆಕ್ರೋಶ
Next Article cross border railway p cross border railway p cross border railway p 4,000 ಕೋಟಿ ರೂ. ವೆಚ್ಚದ ಭಾರತ-ಭೂತಾನ್‌ ರೈಲು ಸಂಪರ್ಕ ಯೋಜನೆ ಘೋಷಣೆ
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

Python Python Python
ಕನಕಪುರ ರಸ್ತೆ ಬಳಿ ಗ್ರಾಮದಲ್ಲಿ 10 ಅಡಿ ಹೆಬ್ಬಾವು ಪ್ರತ್ಯಕ್ಷ
ರಾಜ್ಯ-Karnataka
March 25, 2026
PM Modi PM Modi PM Modi
ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿ : ಸರ್ವಪಕ್ಷ ಸಭೆ ಕರೆದ ಮೋದಿ ಸರ್ಕಾರ
ರಾಷ್ಟ್ರೀಯ-National
March 24, 2026
Dead Body Dead Body Dead Body
ಬೀದರ್: ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆ
ಬೀದರ್​-Bidar
March 24, 2026
Delhi Assembly Complex
ದೆಹಲಿ ವಿಧಾನಸಭೆ ಸಂಕೀರ್ಣ ಸ್ಫೋಟಿಸುವುದಾಗಿ ಬೆದರಿಕೆ ಇಮೇಲ್
ರಾಷ್ಟ್ರೀಯ-National
March 24, 2026
https://sampoornavaaninews.in/wp-content/uploads/2024/10/WhatsApp-Video-2024-10-04-at-00.03.25_2025f30f.mp4
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up