ಇಸ್ರೇಲ್ ಪ್ರಧಾನಿ ನಿವಾಸದ ಡ್ರೋನ್ ದಾಳಿ ನಡೆಸಿದ ಹೆಜ್ಬುಲ್ಲಾ ಉಗ್ರರು
ಹೈಫಾ : ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಖಾಸಗಿ ಮನೆ ಮೇಲೆ ಹೆಜ್ಬುಲ್ಲಾ ಉಗ್ರರು ಡ್ರೋನ್ ದಾಳಿ ನಡೆಸಿದ್ದಾರೆ. ಆದರೆ ಈ ದಾಳಿಯನ್ನು ಇಸ್ರೇಲ್ ಸೇನೆ ವಿಫಲಗೊಳಿಸಿದೆ. ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಹತ್ಯೆಗೆ ಪ್ರತಿಕಾರವಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮನೆ ಮೇಲೆ ಡ್ರೋನ್ ಮೂಲಕ ದಾಳಿಗೆ ಹೆಜ್ಬೊಲ್ಲಾ ಸಂಘಟನೆ ಯತ್ನಿಸಿದೆ. ಡ್ರೋನ್ ಅನ್ನು ಹೊಡೆದುರುಳಿಸುವ ಮೂಲಕ ಭದ್ರತಾ ಸಿಬ್ಬಂದಿ ಹತ್ಯೆ ಯತ್ನವನ್ನು ವಿಫಲಗೊಳಿಸಿವೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಖಾಸಗಿ ನಿವಾಸವನ್ನು … Continue reading ಇಸ್ರೇಲ್ ಪ್ರಧಾನಿ ನಿವಾಸದ ಡ್ರೋನ್ ದಾಳಿ ನಡೆಸಿದ ಹೆಜ್ಬುಲ್ಲಾ ಉಗ್ರರು
Copy and paste this URL into your WordPress site to embed
Copy and paste this code into your site to embed