ಎತ್ತಿನಹೊಳೆ ಯೋಜನೆ ಲೋಕಾರ್ಪಣೆ ವೇಳೆ ಸಿಎಂ ಬಾಗಿನ ಬಿಡಲು ನಿರ್ಮಿಸಿದ್ದ ಚಪ್ಪರ ಕುಸಿತ

ಹಾಸನ : ಎತ್ತಿನಹೊಳೆ ಯೋಜನೆ ‌ಹಂತ-೧ ಉದ್ಘಾಟನೆ,ಗಂಗಾ ಪೂಜೆ ಮತ್ತು ಬಾಗೀನ ಅರ್ಪಣೆ ಕಾರ್ಯಕ್ರಮದ ಉದ್ಘಾಟನೆಗೂ ಮುನ್ನ ಚಪ್ಪರ ಮುರಿದು ಬಿದ್ದಿದೆ. ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಹೆಬ್ಬನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ವೇದಿಕೆ ಎದುರಿಗೆ ನಿರ್ಮಿಸಿದ್ದ ಹೂವಿನಿಂದ ಅಲಂಕಾರ ಮಾಡಲಾಗಿದ್ದ ಮಂಟಪದ ಚಪ್ಪರ ದಿಢೀರ್ ಕುಸಿದಿದೆ. ಸಿಎಂ, ಡಿಸಿಎಂ ಹಾಗೂ ಸಚಿವರು ನಿಂತು ಬಾಗೀನ ಅರ್ಪಿಸಲು ಈ ಮಂಟಪ ನಿರ್ಮಿಸಲಾಗಿತ್ತು. ಪಶ್ಚಿಮಘಟ್ಟದ ಮೇಲ್ಭಾಗದಲ್ಲಿ ಹರಿಯುವ ಹಳ್ಳಗಳಿಂದ ನೀರನ್ನು 7 ಜಿಲ್ಲೆಗಳಿಗೆ ಕುಡಿಯುವ ನೀರಿನ ಪೂರೈಕೆಗೆ ಬಳಸುವ … Continue reading ಎತ್ತಿನಹೊಳೆ ಯೋಜನೆ ಲೋಕಾರ್ಪಣೆ ವೇಳೆ ಸಿಎಂ ಬಾಗಿನ ಬಿಡಲು ನಿರ್ಮಿಸಿದ್ದ ಚಪ್ಪರ ಕುಸಿತ