ತುಮಕೂರಲ್ಲಿ ಹೊತ್ತಿ ಉರಿದ ಪಟಾಕಿ, ಪ್ಲಾಸ್ಟಿಕ್ ಅಂಗಡಿ ಗೋದಾಮು

ತುಮಕೂರು : ತುಮಕೂರು ನಗರದ ಹೃದಯ ಭಾಗ ಮಂಡಿ ಪೇಟೆಯಲ್ಲಿ ಪಟಾಕಿ, ಪ್ಲಾಸ್ಟಿಕ್ ಅಂಗಡಿ ಗೋದಾಮು ಹೊತ್ತಿ ಉರಿದ ಘಟನೆ ತುಮಕೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೆಟ್ರೋ ಮುಂಭಾಗ ಇರುವ ರಾಮಕೃಷ್ಣ ಎಂಬುವರಿಗೆ ಸೇರಿದ ಮಂಡಿ ಪೇಟೆ ನೇತಾಜಿ ಟ್ರೇಡರ್ಸ್ ನಲ್ಲಿ ಘಟನೆ‌.ಅಕ್ರಮ ಪಟಾಕಿ ಶೇಖರಣೆಯಿಂದ ಭಾರಿ ಅನಾಹುತ ಸಂಭವಿಸಿದ್ದು ಬೆಳಗ್ಗೆ 6 ಗಂಟೆಯಿಂದ ಗೋದಾಮು ಹೊತ್ತಿ ಉರಿಯುತ್ತಿದೆ. ಪಟಾಕಿ, ಗ್ರಂಥಿಗೆ, ಸ್ಡೇಷನರಿ ಪ್ಲಾಸ್ಟಿಕ್ ವಸ್ತುಗಳ ಅಂಗಡಿ ಸುಟ್ಟು ಕಾರಕಳಾಗಿವೆ. ಪಟಾಕಿಗಳು ನಿರಂತರವಾಗಿ ಸ್ಪೋಟಗೊಳ್ಳುತ್ತಿರುವುದರಿಂದ … Continue reading ತುಮಕೂರಲ್ಲಿ ಹೊತ್ತಿ ಉರಿದ ಪಟಾಕಿ, ಪ್ಲಾಸ್ಟಿಕ್ ಅಂಗಡಿ ಗೋದಾಮು