ಫಾಲೋ ಮಾಡಿಕೊಂಡು ಬಂದು ಕಾರಿನಲ್ಲಿದ್ದ ಹಣ ಎಗರಿಸಿದ ಖದೀಮರು
ಬೆಂಗಳೂರು : ಕಾರಿನಲ್ಲಿ ಹಣ ಇಟ್ಟುಕೊಂಡು ಓಡಾಡುವ ಜನರೇ ಹುಷಾರು, ಕಾರಿನಲ್ಲಿ ಹಣ ಇರೋದು ಗೊತ್ತಾದ್ರೆ.. ಟಾರ್ಗೆಟ್ ಮಾಡಿ ಬೈಕ್ ನಲ್ಲಿ ಬಂದು ಹಣ ಎಗರಿಸಿ ಎಸ್ಕೇಪ್ ಅಗ್ತಾರೆ ಖದೀಮರು. ಹಗಲು ವೇಳೆಯಲ್ಲಿ ಕಾರ್ ಗ್ಲಾಸ್ ಒಡೆದು ಹಣ ಎಗರಿಸಿರೋ ಖದೀಮರು ನಿಂತಿರೋ ಕಾರಿನ ಗ್ಲಾಸ್ ಒಡೆದು ಮೂರು ಲಕ್ಷ ಹಣ ಕದ್ದು ಎಸ್ಕೇಪ್ ಆಗಿರುವ ಘಟನೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅ.5ರಂದು ನಡೆದಿದೆ. ಹಣ ಕದ್ದು ಎಸ್ಕೇಪ್ ಆಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು … Continue reading ಫಾಲೋ ಮಾಡಿಕೊಂಡು ಬಂದು ಕಾರಿನಲ್ಲಿದ್ದ ಹಣ ಎಗರಿಸಿದ ಖದೀಮರು
Copy and paste this URL into your WordPress site to embed
Copy and paste this code into your site to embed