ಕುಣಿಗಲ್ : – ವಾಟ್ಸಪ್ ಸ್ಟೇಟಸ್ ನ ಮೂಲಕ ಕುಣಿಗಲ್ ತಾಲೂಕು ಕೊತ್ತಗೆರೆ ಗ್ರಾಮ ಪಂಚಾಯಿತಿ ಸದಸ್ಯನ ತಾಕತ್ತು ಪ್ರಶ್ನೆ ಮಾಡಿದ ಮಾಜಿ ಅಧ್ಯಕ್ಷೆ ಮತ್ತು ಹಾಲಿ ಸದಸ್ಯೆಯ ನಡೆ ಸ್ಥಳೀಯವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿದೆ,,
ಕೊತ್ತುಗೆರೆ ಗ್ರಾಮ ಪಂಚಾಯಿತಿ ಮಾವಿನಕಟ್ಟೆ ಕ್ಷೇತ್ರದಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದ “ಗೌತಮಿ” ಅದೇ ವ್ಯಾಪ್ತಿಯ ಎಂಎಲ್ ಪರಮೇಶ್ ಅವರ ಗೆಲುವಿಗೆ ತೊಂಕ ಕಟ್ಟಿ ನಿಂತು ಅವರನ್ನು ಗೆಲ್ಲಿಸಿಕೊಂಡಿದ್ದರು, ನಂತರ ಗೌತಮಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೂಡ ಆಗಿದ್ದರು, ಇತ್ತೀಚೆಗೆ ಸದಸ್ಯರು ಗೌತಮಿಯ ವಿರುದ್ಧ ತಿರುಗಿಬಿದ್ದು ಅಧ್ಯಕ್ಷ ಸ್ಥಾನದಿಂದ ಕೂಡ ಕೆಳಗಿಳಿಯುವಂತೆ ಒತ್ತಾಯ ಏರಿದರು,,
ಈ ವಿಚಾರದಲ್ಲಿ ಗೌತಮಿ ಕೋರ್ಟ್ ಮೆಟ್ಟಿಲೇರಿದ್ದರು ಸಹ ಬಿಡದ ಸದಸ್ಯರು ಅವಿಶ್ವಾಸವನ್ನು ಮಂಡಿಸಿ ಅಧ್ಯಕ್ಷ ಸ್ಥಾನಕ್ಕೆ ಬೇರೊಬ್ಬರನ್ನು ಆಯ್ಕೆ ಮಾಡಿದ್ದು ಸದಸ್ಯರ ನಡುವೆ ವೈ ಮನಸಿಗೆ ಕಾರಣವಾಗಿದ್ದು, ಇವರ ಜಗಳ ಬೀದಿರಂಪವಾಗಿದೆ, ಇದರ ಬೆನ್ನಲ್ಲೇ ಗೌತಮಿ ಮಾಡಿದ್ದಾರೆ ಎನ್ನಲಾದ ವಾಟ್ಸಪ್ ಸಂದೇಶದ ಸ್ಕ್ರೀನ್ ಶಾರ್ಟ್ ಸಾಮಾಜಿಕ ಜಾಲತಾಣದಲ್ಲೂ ಕೂಡ ಹರಿದಾಡುತ್ತಿದೆ ಎಂದು ತಿಳಿದು ಬಂದಿದೆ,,
ಹಣ ಕೊಡು ಇಲ್ಲ ಗಾಂಡು ಅಂತ ಒಪ್ಪಿಕೋ : ನೀನು ಚುನಾವಣೆಯಲ್ಲಿ ಗೆದ್ದು ಮೆರೆಯುತ್ತಿರುವುದು ನಾನು ಖರ್ಚು ಮಾಡಿದ ಹಣದಿಂದ ನಮ್ಮಪ್ಪನ 22 ಲಕ್ಷ ಹಣ ತಿಂದು ನಿನ್ನ ಚುನಾವಣೆಯಲ್ಲಿ ಗೆಲ್ಲಿಸಿದೆ,, ಅದು ನನ್ನ ಅಪ್ಪನ ಜಮೀನು ಮಾರಿ ತಂದ ಹಣ, ಆ ಹಣದಿಂದಲೇ ನೀನು ಗೆದ್ದು ಇವತ್ತು ನನ್ನ ಬೆನ್ನಿಗೆ ಚೂರಿ ಹಾಕ್ತೀಯಾ,, ನಾನು ಮರ್ಯಾದೆಯಿಂದ ಹೇಳ್ತಾ ಇದ್ದೇನೆ ,ನನ್ನ ಹಣ ವಾಪಸ್ ಕೊಡು ಇಲ್ಲ ಅಂದ್ರೆ ಕುಡಿದ ಮತ್ತಿನಲ್ಲಿ ನಿನ್ನ ಬಾಯಲ್ಲಿ ಬಂದಿರೋ ಆ ಮಾತುಗಳೆಲ್ಲ ನಾನು ಸಾರ್ವಜನಿಕರ ಮುಂದೆ ಇಟ್ಟು ನಿನ್ನ ಬಣ್ಣ.
ಬಯಲು ಮಾಡುತ್ತೇನೆ, ಕಂಡವರ ದುಡ್ಡಲ್ಲಿ ಮೆಂಬರ್ ಆಗೋದಲ್ಲ ತಿ “ದಲ್ಲಿ ತಾಕತ್ತಿದ್ದರೆ ನನ್ನ ದುಡ್ಡು ವಾಪಸ್ ಕೊಡು ಇಲ್ಲ ನೀನು ಗಾಂಡು ಅಂತ ಒಪ್ಕೋ ,ಇದು ಯಾವುದು ಮಿಂಡ್ರಿಗೆ ಹುಟ್ಟಿದ ದುಡ್ಡಲ್ಲ ನನ್ನ ಅಪ್ಪನ ಜಮೀನು ಮಾರಿ ನಿನ್ನ ಗೆಲ್ಲೋಕೆ ಓಡಾಡಿದ್ದೀನಿ ನನ್ನ ಹಣ ಕ್ಲಿಯರ್ ಆಗಬೇಕು ಅಷ್ಟೇ, ನಿನ್ನ ತಮ್ಮ ಹೇಳಿದ್ದಕ್ಕೆ ನಾನು ಹಣ ಕೊಟ್ಟಿರೋದು, ನೀನು ಕೊಡದಿದ್ದರೆ ನಿನ್ನ ತಮ್ಮನ ಮನೆ ಹತ್ತಿರ ಹೋಗೆ ಹೋಗ್ತೀನಿ ಎಂದು ಎಚ್ಚರಿಸಿ ಸಂದೇಶ ಕಳಿಸಿರುವುದು ಕದನ ಕುತೂಹಲ ಮೂಡಿಸಿದೆ ,ಇಬ್ಬರೂ ಕೂಡ ಕಾಂಗ್ರೆಸ್ ಬೆಂಬಲಿತರು ಎಂಬುದೇ ಇಲ್ಲಿ ವಿಶೇಷ,,,,
ವರದಿ : ನರಸಿಂಹರಾಜು