56 ವರ್ಷದ ಬಳಿಕ ಭಾರತೀಯ ವಾಯುಪಡೆಯ ಯೋಧರ ಮೃತದೇಹ ಪತ್ತೆ..!

ಪತ್ತನಂತಿಟ್ಟ: ಹಿಮಾಚಲ ಪ್ರದೇಶದ ರೋಹ್ತಾಂಗ್ ಪಾಸ್​​​ನಲ್ಲಿ 56 ವರ್ಷಗಳ ಹಿಂದೆ ಭಾರತೀಯ ವಾಯುಪಡೆಯ ಎಎನ್-12 ವಿಮಾನ ಅಪಘಾತಕ್ಕೀಡಾಗಿತ್ತು. ಅಪಘಾತದಲ್ಲಿ ಹುತಾತ್ಮರಾಗಿದ್ದ ನಾಲ್ವರು ಯೋಧರ ಮೃತದೇಹಗಳು ಈಗ ಪತ್ತೆಯಾಗಿವೆ. ಭಾರತದ ದೀರ್ಘಾವಧಿಯ ಶೋಧ ಕಾರ್ಯಾಚರಣೆ ಮೂಲಕ ನಾಲ್ವರು ಯೋಧರ ಮೃತದೇಹಗಳನ್ನು ಪತ್ತೆ ಮಾಡಲಾಗಿದೆ. ಹಿಮಾಚಲ ಪ್ರದೇಶದ ರೋಹ್ತಾಂಗ್ ಪಾಸ್​​​ನಲ್ಲಿ 56 ವರ್ಷಗಳ ಹಿಂದೆ ಎಎನ್-12 ವಿಮಾನ ದುರಂತದಲ್ಲಿ ಹುತಾತ್ಮರಾದ ನಾಲ್ವರು ಯೋಧರ ಮೃತದೇಹ ಪತ್ತೆಯಾಗಿರುವುದಾಗಿ ಭಾರತೀಯ ವಾಯುಪಡೆ ತಿಳಿಸಿದೆ.ಶೋಧ ಕಾರ್ಯಾಚರಣೆಯ ಮೂಲಕ ಪತ್ತೆಯಾದ ನಾಲ್ವರಲ್ಲಿ ಕೇರಳದ ನಿವಾಸಿ ಥಾಮಸ್ … Continue reading 56 ವರ್ಷದ ಬಳಿಕ ಭಾರತೀಯ ವಾಯುಪಡೆಯ ಯೋಧರ ಮೃತದೇಹ ಪತ್ತೆ..!