ಸರ್ಕಾರಿ ನೌಕರರ ಐಡಿ‌ ಕಾರ್ಡ್ ಟ್ಯಾಗ್ ಬಣ್ಣ ಬದಲಿಸಿದ ಸರ್ಕಾರ

ಬೆಂಗಳೂರು : ಸರ್ಕಾರಿ ನೌಕರರ ಐಡಿ‌ ಕಾರ್ಡ್ ಟ್ಯಾಗ್ ನ ಬಣ್ಣ ಬದಲಾಯಿಸಿರುವ ರಾಜ್ಯ ಸರ್ಕಾರ ಎಲ್ಲಾಸರ್ಕಾರಿ ನೌಕರರು ಇನ್ನು ಮುಂದೆ ಕಡ್ಡಾಯವಾಗಿ ಕೆಂಪು-ಹಳದಿ ಬಣ್ಣದ ಐಡಿ ಕಾರ್ಡ್ ಟ್ಯಾಗ್ ಹಾಕುವಂತೆ ರಾಜ್ಯ ಸರ್ಕಾರ ಆದೇಶಿಸಿದೆ. ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆಯ ಅಧೀನ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದಾರೆ. ‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಅಭಿಯಾನದಡಿ ಎಲ್ಲಾ ಸರ್ಕಾರಿ ನೌಕರರು ಕೆಂಪು-ಹಳದಿ ಬಣ್ಣದ ಗುರುತಿನ ಚೀಟಿಯ ಟ್ಯಾಗ್ ಹಾಕಿಕೊಳ್ಳಬೇಕು ಎಂದು ತಿಳಿಸಲಾಗಿದೆ. ಸರ್ಕಾರ ಈಗಾಗಲೇ ‘ಹೆಸರಾಯಿತು ಕರ್ನಾಟಕ, … Continue reading ಸರ್ಕಾರಿ ನೌಕರರ ಐಡಿ‌ ಕಾರ್ಡ್ ಟ್ಯಾಗ್ ಬಣ್ಣ ಬದಲಿಸಿದ ಸರ್ಕಾರ