By using this site, you agree to the Privacy Policy and Terms of Use.
Accept
Sampoorna Vaani NewsSampoorna Vaani NewsSampoorna Vaani News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: Heart Care: ಚಳಿಗಾಲದಲ್ಲಿ ನೀವು ಬೆಚ್ಚಗಿರೋದೊಂದೇ ಅಲ್ಲ, ನಿಮ್ಮ ಹೃದಯದ ಬಗ್ಗೆಯೂ ಇರಲಿ ಕಾಳಜಿ!
Share
Font ResizerAa
Font ResizerAa
Sampoorna Vaani NewsSampoorna Vaani News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.
Sampoorna Vaani News > Blog > ಆರೋಗ್ಯ > Heart Care: ಚಳಿಗಾಲದಲ್ಲಿ ನೀವು ಬೆಚ್ಚಗಿರೋದೊಂದೇ ಅಲ್ಲ, ನಿಮ್ಮ ಹೃದಯದ ಬಗ್ಗೆಯೂ ಇರಲಿ ಕಾಳಜಿ!
ಆರೋಗ್ಯ

Heart Care: ಚಳಿಗಾಲದಲ್ಲಿ ನೀವು ಬೆಚ್ಚಗಿರೋದೊಂದೇ ಅಲ್ಲ, ನಿಮ್ಮ ಹೃದಯದ ಬಗ್ಗೆಯೂ ಇರಲಿ ಕಾಳಜಿ!

Published March 10, 2024
Share
3 Min Read
SHARE

ಈಗಾಗಲೇ ಚಳಿಗಾಲ (Winter) ಶುರುವಾಗಿದ್ದು, ಈ ಕೊರೆಯುವ ಚಳಿಯು ಅನೇಕರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದು ಅನೇಕ ವಯಸ್ಸಾದ ಜನರ ಜೀವನಶೈಲಿಯನ್ನು ಇನ್ನಷ್ಟು ಜಡವಾಗಿಸುತ್ತದೆ. ಅದು ಸಂಭವಿಸುವ ಮೊದಲು, ನಿಮ್ಮ ಆರೋಗ್ಯವನ್ನು, ವಿಶೇಷವಾಗಿ ನಿಮ್ಮ ಹೃದಯವನ್ನು ರಕ್ಷಿಸಿಕೊಳ್ಳುವುದು ತುಂಬಾನೇ ಮುಖ್ಯವಾಗಿದೆ. ಚಳಿಗಾಲದಲ್ಲಿ ಜನರಲ್ಲಿ ಹೃದಯಾಘಾತದ ಅಪಾಯ (Danger) ತುಂಬಾನೇ ಹೆಚ್ಚಾಗುತ್ತದೆ. ಎಷ್ಟೋ ಬಾರಿ ಈ ಮೈ ಕೊರೆಯುವ ಚಳಿ ಹಠಾತ್ ಹೃದಯಘಾತಕ್ಕೆ ಕಾರಣವಾಗಬಹುದು. ಆದ್ದರಿಂದ ಆಗಾಗ್ಗೆ ರಕ್ತದೊತ್ತಡವನ್ನು ಮೇಲ್ವಿಚಾರಣೆ ಮಾಡುವುದು, ಬೆಚ್ಚಗಿನ ಬಟ್ಟೆಗಳನ್ನು (Cloths) ಧರಿಸಿಕೊಂಡು ಮನೆಯಲ್ಲಿರುವುದು ಮತ್ತು ಮಾನಸಿಕ ಒತ್ತಡವನ್ನು ನಿರ್ವಹಿಸಲು ಸಮತೋಲಿತ ಆಹಾರವನ್ನು ಸೇವಿಸುವುದು ತುಂಬಾನೇ ಅತ್ಯಗತ್ಯವಾಗುತ್ತದೆ.

ಜಾಹೀರಾತು

ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಗುರುಗ್ರಾಮ್ ಹತ್ತಿರದ ಇಂಟರ್‌ವೆನ್ಷನಲ್ ಕಾರ್ಡಿಯಾಲಜಿ, ಹಾರ್ಟ್ ಇನ್‌ಸ್ಟಿಟ್ಯೂಟ್ ನ ಉಪ ನಿರ್ದೇಶಕರಾದ ಡಾ. ಗಗನ್‌ದೀಪ್ ಎಸ್ ವಾಂಡರ್ ಅವರು ಚಳಿಗಾಲದಲ್ಲಿ ಹೃದಯದ ಆರೋಗ್ಯವನ್ನು ಬಲಪಡಿಸಲು ಅವರು ಕೆಲವು ಸಲಹೆಗಳನ್ನು ಸೂಚಿಸಿದ್ದಾರೆ.

ರಕ್ತದೊತ್ತಡವನ್ನು ಪರೀಕ್ಷಿಸಿಕೊಳ್ಳಿ

ಚಳಿಗಾಲದಲ್ಲಿ ಹೃದ್ರೋಗಕ್ಕೆ ಗಮನಾರ್ಹ ಅಪಾಯಕಾರಿ ಅಂಶವೆಂದರೆ ಅಧಿಕ ರಕ್ತದೊತ್ತಡ ಅಂತ ಹೇಳಬಹುದು. ಆದ್ದರಿಂದ, ಯಾವುದೇ ಆರೋಗ್ಯ ಸಮಸ್ಯೆಗಳ ಆರಂಭಿಕ ಪತ್ತೆ ಹಚ್ಚುವಿಕೆಯು ತುಂಬಾನೇ ಮುಖ್ಯವಾಗುತ್ತದೆ.

ಬಿಪಿ ಮಾನಿಟರ್‌, ಸ್ಮಾರ್ಟ್‌ವಾಚ್‌ಗಳು ಮತ್ತು ಡಿಜಿಟಲ್ ಮಾನಿಟರ್‌ಗಳಂತಹ ಸಾಧನಗಳನ್ನು ಮನೆಯಲ್ಲಿರಿಸಿಕೊಂಡು ಆಗಾಗ್ಗೆ ರಕ್ತದೊತ್ತಡವನ್ನು ಪರೀಕ್ಷಿಸಿಕೊಳ್ಳುವುದು ಒಳ್ಳೆಯದು.

ಔಷಧಿ ತೆಗೆದುಕೊಳ್ಳುವುದು

ಚಳಿಗಾಲದಲ್ಲಿ ಸೋಂಕಿನ ಅಪಾಯ ಇನ್ನಷ್ಟು ಹೆಚ್ಚಾಗುತ್ತದೆ. ಆದ್ದರಿಂದ, ಎದೆಯ ಸೋಂಕಿನಿಂದ ರಕ್ಷಿಸಿಕೊಳ್ಳಲು ನ್ಯುಮೋನಿಯಾ ಮತ್ತು ಇನ್ಫ್ಲುಯೆನ್ಸ ಲಸಿಕೆಗಳನ್ನು ಸ್ವೀಕರಿಸಲು ಸಲಹೆ ನೀಡಲಾಗುತ್ತದೆ.

ಇದಲ್ಲದೆ, ಹೃದಯದ ಆರೋಗ್ಯವನ್ನು ಸಂರಕ್ಷಿಸುವುದು, ವಿಶೇಷವಾಗಿ ಹೃದ್ರೋಗ ಹೊಂದಿರುವ ವ್ಯಕ್ತಿಗಳು ಕಾಲಕಾಲಕ್ಕೆ ಔಷಧಿಗಳನ್ನು ತೆಗೆದುಕೊಳ್ಳುವುದು ಮುಖ್ಯವಾಗಿರುತ್ತದೆ.

ಬೆಚ್ಚಗಿನ ಬಟ್ಟೆಗಳನ್ನು ಧರಿಸುವುದು

ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಾಗಿಸುವುದು ಬಹಳ ಅವಶ್ಯಕವಾಗುತ್ತದೆ. ಆದ್ದರಿಂದ, ಜಾಕೆಟ್‌ಗಳು, ಟೋಪಿಗಳು, ಬೂಟುಗಳು ಮತ್ತು ಕೈಗವಸುಗಳಂತಹ ಬೆಚ್ಚಗಿನ ಬಟ್ಟೆಗಳಲ್ಲಿ ಹಣ ಹೂಡಿಕೆ ಮಾಡುವುದು ಶಾಖವನ್ನು ಹಿಡಿದಿಟ್ಟುಕೊಳ್ಳಲು ಸಹಾಯ ಮಾಡುತ್ತದೆ.

ಜಾಹೀರಾತು

ಇದು ಸೋಂಕುಗಳನ್ನು ಹಿಡಿಯುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ, ಇದು ಹೃದಯ ಸಮಸ್ಯೆಗಳ ಅಪಾಯವನ್ನು ಸಹ ಆದಷ್ಟು ಕಡಿಮೆ ಮಾಡುತ್ತದೆ.

ಮನೆಯಲ್ಲಿ ದೈಹಿಕವಾಗಿ ಸಕ್ರಿಯವಾಗಿರಿ

ಕಠಿಣ ಹವಾಮಾನ ಪರಿಸ್ಥಿತಿಗಳಿಂದಾಗಿ, ಹೊರಾಂಗಣ ವ್ಯಾಯಾಮವು ಚಳಿಗಾಲದಲ್ಲಿ ದೊಡ್ಡ ಸವಾಲಾಗಿರುತ್ತದೆ. ಚಳಿಗಾಲದ ತಿಂಗಳುಗಳಲ್ಲಿ, ದೈಹಿಕ ಚಟುವಟಿಕೆ ಮತ್ತು ನಿಯಮಿತ ವ್ಯಾಯಾಮವು ಹೃದಯದ ಆರೋಗ್ಯವನ್ನು ಸುಧಾರಿಸಲು ನಿರ್ಣಾಯಕವಾಗಿದೆ.

ಇದನ್ನೂ ಓದಿ:
ತೂಕ ಹೆಚ್ಚಾಗೋ ಭಯ ಬೇಡ, ಹೊಟ್ಟೆ ತುಂಬಾ ತಿಂದು ಈ ರೂಲ್ಸ್ ಫಾಲೋ ಮಾಡಿ

ಹಾಗಾಗಿ ಹೊರಗಡೆ ಹೋಗಲು ಆಗದೆ ಇದ್ದರೂ ಸಹ ಮನೆಯಲ್ಲಿ ಓಡಾಡಿಕೊಂಡು, ಕೆಲಸ ಮಾಡಿಕೊಂಡು ದೈಹಿಕವಾಗಿ ಸಕ್ರಿಯವಾಗಿರುವುದು ಒಳ್ಳೆಯದು.

ಜಾಹೀರಾತು

ಹೃದಯ: ಆರೋಗ್ಯಕರ ಪೋಷಣೆಯನ್ನು ಅಳವಡಿಸಿಕೊಳ್ಳಿ

ಚಳಿಗಾಲದಲ್ಲಿ ಸಮತೋಲನವಾದ ಆಹಾರ ಸೇವಿಸುವುದು ಮತ್ತು ಹೃದಯ-ಆರೋಗ್ಯಕರ ಆಹಾರದ ಮೇಲೆ ಗಮನವನ್ನು ಕೇಂದ್ರೀಕರಿಸುವುದು ತುಂಬಾನೇ ಮುಖ್ಯವಾಗಿದೆ.

ಹೃದಯ ರಕ್ತನಾಳದ ಆರೋಗ್ಯವನ್ನು ಬೆಂಬಲಿಸುವ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುವ ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಹಣ್ಣುಗಳು, ತರಕಾರಿಗಳು, ನೇರ ಪ್ರೋಟೀನ್ ಮತ್ತು ಧಾನ್ಯಗಳನ್ನು ಸೇರಿಸಿಕೊಳ್ಳಿ. ಹಾಗೆ ಉಪ್ಪಿನ ಸೇವನೆಯ ಬಗ್ಗೆಯೂ ಗಮನ ಹರಿಸಬೇಕು, ಏಕೆಂದರೆ ಅತಿಯಾದ ಉಪ್ಪು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು.

ಹೈಡ್ರೇಟೆಡ್ ಆಗಿರಿ

ಶೀತ ವಾತಾವರಣದಲ್ಲಿ ಸದಾ ಹೈಡ್ರೇಟ್ ಆಗಿರುವುದು ಒಳ್ಳೆಯದು. ಹೈಡ್ರೇಟ್ ಆಗಿರಲು ಗಿಡಮೂಲಿಕೆ ಚಹಾಗಳು ಮತ್ತು ಸೂಪ್‌ಗಳಂತಹ ಬೆಚ್ಚಗಿನ ಪಾನೀಯಗಳನ್ನು ಕುಡಿಯಿರಿ. ಇದು ರಕ್ತದ ಪ್ರಮಾಣ ಮತ್ತು ಸ್ನಿಗ್ಧತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಜಾಹೀರಾತು
ಬೆಂಗಳೂರು ಕಂಬಳದ ಫಲಿತಾoಶ ಹೀಗಿದೆ!


ಬೆಂಗಳೂರು ಕಂಬಳದ ಫಲಿತಾoಶ ಹೀಗಿದೆ!

ಒತ್ತಡವನ್ನು ನಿರ್ವಹಿಸಿ

ಚಳಿಗಾಲವು ಹೃದಯದ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುವ ಹೆಚ್ಚುವರಿ ಒತ್ತಡಗಳನ್ನು ತರಬಹುದು, ಅಧಿಕ ರಕ್ತದೊತ್ತಡ ಮತ್ತು ಹೃದ್ರೋಗದ ಅಪಾಯವನ್ನು ಹೆಚ್ಚಿಸಬಹುದು. ಆದ್ದರಿಂದ ಉಸಿರಾಟದ ವ್ಯಾಯಾಮಗಳು, ಧ್ಯಾನ ಅಥವಾ ಯೋಗವನ್ನು ಅಭ್ಯಾಸ ಮಾಡಿರಿ.

ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

You Might Also Like

COVID-19 vaccine: ಒಂದಲ್ಲ, ಎರಡಲ್ಲ, 217 ಬಾರಿ ಕೋವಿಡ್-19 ವ್ಯಾಕ್ಸಿನ್‌ ಪಡೆದ ವ್ಯಕ್ತಿ! ಇದನ್ನೂ ಕೇಳಿ ವಿಜ್ಞಾನಿಗಳೇ ಶಾಕ್

ನೀವು ಇನ್ನೊಬ್ದರಿಗೆ ಡಿಫ್ರೆಂಟ್​ ಆಗಿ ಕಾಣ್ತಾ ಇದ್ರೆ ಯಶಸ್ವಿಯಾಗಿದ್ದೀರ ಎಂದರ್ಥ!

Mental Health: ಒಂಟಿತನವು ಮೆದುಳಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಅಧ್ಯಯನಗಳು ಹೇಳಿದ್ದೇನು?

Health Tips: ನಿದ್ರೆ ಮಾಡುವಾಗ ಉಸಿರು ಕಟ್ಟಿದಂತೆ ಆಗುತ್ತಾ? ಹೆದರಬೇಡಿ, ಈ ಸಮಸ್ಯೆಗೆ ಇಲ್ಲಿದೆ ಪರಿಹಾರ

ಹಬ್ಬದ ಸಮಯದಲ್ಲಿ ಹೊಟ್ಟೆ ಉಬ್ಬರವಾಗುವುದೇಕೆ? ಇದನ್ನು ಕಡಿಮೆ ಮಾಡೋದು ಹೇಗೆ?

Share This Article
Facebook Copy Link Print
Previous Article Plant Based Meat Vs Real Meat ಯಾವುದು ಬೆಸ್ಟ್​? ಇದರಿಂದ ಆಗುವ ಯೂಸ್​ಗಳೇನು?
Next Article Immunity ಕಡಿಮೆ ಆಗಿದೆ ಎಂದು ಯೋಚನೆ ಮಾಡಬೇಡಿ, ಈ ಆಯುರ್ವೇದ ಗಿಡಮೂಲಿಕೆಗಳನ್ನು ತಿನ್ನಿ ಸಾಕು
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

ರಾಜ್ಯ ರಾಜಕೀಯದಲ್ಲಿ ಮತ್ತೆ ರೆಸಾರ್ಟ್‌ ರಾಜಕೀಯ..?!
ರಾಜ್ಯ-Karnataka
February 11, 2026
ಇತ್ತ ಬಜೆಟ್‌ ತಯಾರಿಯಲ್ಲಿ ಸಿಎಂ ಬ್ಯುಸಿ, ಅತ್ತ ದೆಹಲಿಯಲ್ಲಿ ಸಿಎಂ ಕುರ್ಚಿಗಾಗಿ ಡಿಸಿಎಂ ರಣತಂತ್ರ
ರಾಜಕೀಯ | Politics
February 11, 2026
ಗನ್ ಹಿಡಿದು ಡಾನ್ಸ್ ಮಾಡಿದ ಕಾಂಗ್ರೆಸ್ ಮುಖಂಡನ ವಿರುದ್ಧ ಎಫ್‌ಐಆರ್
ರಾಜ್ಯ-Karnataka
February 11, 2026
ದೇಶದ ವಿವಿಧ ಭಾಗಗಳಲ್ಲಿ ಮಕ್ಕಳು ನಾಪತ್ತೆ ಪ್ರಕರಣ : ತನಿಖೆಗೆ ಸುಪ್ರೀಂ ಸೂಚನೆ
ರಾಷ್ಟ್ರೀಯ-National
February 11, 2026
https://sampoornavaaninews.in/wp-content/uploads/2024/10/WhatsApp-Video-2024-10-04-at-00.03.25_2025f30f.mp4
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up