ಬೆಂಗಳೂರು : ದರ್ಶನ್ ನನ್ನು ಬೇರೆ ಜೈಲಿಗೆ ಶಿಫ್ಟ್ ಮಾಡೋ ವಿಚಾರವಾಗಿ ಸರ್ಕಾರ ತೀರ್ಮಾನ ಮಾಡೋಕೆ ಬರೋದಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ರು. ಕೋರ್ಟ್ ನ ಗಮನಕ್ಕೆ ತಂದು ಮಾಡ್ತಾರೆ,ತನಿಖೆ ಹಂತದಲ್ಲಿ ಇರೋದ್ರಿಂದ ಕೆಲವೊಂದು ಮಾರ್ಗಸೂಚಿ ಇದೆ ಅದರ ಪ್ರಕಾರ ಮಾಡ್ತಾರೆ,ಎರಡು ಮೂರು ದಿನದಲ್ಲಿ ತೀರ್ಮಾನ ಅಗುತ್ತೆ,ಭದ್ರತೆ ದೃಷ್ಟಿಯಿಂದ ಆಂತರಿಕಾ ಆಡಳಿತ ವಿಭಾಗ ಮಾಡಬಹುದು,ಜೈಲಿನಲ್ಲಿ ತನಿಖಾ ಹಂತದ ಖೈದಿಗಳು,ಲೈಪ್ ಪ್ರಿಸನರ್ಸ್ ಅವರನ್ನೆಲ್ಲ ಬೇರೆ ಇಟ್ಟಿರ್ತಾರೆ,ಅದನ್ನ ಜೈಲಿನ ಅಧಿಕಾರಿಗಳಿಗೆ ಬಿಟ್ಟಿದ್ದೆವೆ ಎಂದು ಹೇಳಿದ್ರು.
ನಾನು ತೀರ್ಮಾನ ಮಾಡೋಕೆ ಆಗಲ್ಲ.ಪ್ರಿಸನ್ ಅಥಾರಿಟಿ ಅವ್ರು ಮಾಡ್ತಾರೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದರು.ಬೆಂಗಳೂರಿನಲ್ಲಿ ದರ್ಶನ್ ನನ್ನು ಬೇರೆ ಜೈಲಿಗೆ ಶಿಫ್ಟ್ ಮಾಡೋ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ.ಭದ್ರತೆ ದೃಷ್ಟಿಯಿಂದ ಆಂತರಿಕಾ ಆಡಳಿತ ವಿಭಾಗ ಮಾಡಬಹುದು. ಮೂರು ಜೈಲು ಮಾಡೋಕೆ ಆಗಲ್ಲ ಎಂದರು.

