ಪ್ಯಾರಾಲಿಂಪಿಕ್ಸ್‌ಗೆ ತೆರೆ : 29 ಪದಕ ಗೆದ್ದು 18ನೇ ಸ್ಥಾನದಲ್ಲಿ ಭಾರತ
ಪ್ಯಾರಿಸ್: 2024ರ ಪ್ಯಾರಾಲಿಂಪಿಕ್ಸ್‌ಗೆ ಅದ್ದೂರಿ ತೆರೆಬಿದ್ದಿದೆ. ಭಾರತ 29 ಪದಕಗಳನ್ನು ಪಡೆಯುವ ಮೂಲಕ ತನ್ನ ಅಭಿಯಾನವನ್ನು ಮುಕ್ತಾಯಗೊಳಿಸಿದೆ. ಈ ಮೂಲಕ ಪದಕ ಪಟ್ಟಿಯಲ್ಲಿ ಭಾರತ 18ನೇ ಸ್ಥಾನ ಪಡೆದುಕೊಂಡಿದೆ. ಇದು ಭಾರತದ ಐತಿಹಾಸಿಕ ಸಾಧನೆಯೂ ಆಗಿದೆ. ಭಾರತವು 7 ಚಿನ್ನ, 9 ಬೆಳ್ಳಿ ಮತ್ತು 13 ಕಂಚಿನ ಪದಕಗಳನ್ನು ಪಡೆದು ಪ್ಯಾರಾಲಿಂಪಿಕ್ಸ್‌ನಲ್ಲಿ ಹೊಸ ದಾಖಲೆ ಬರೆಯಿತು. ಕಳೆದ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ 19 ಪದಕಗಳನ್ನು ಗಳಿಸಿತ್ತು. ಈ ಸಲ 29 ಪದಕಗಳೊಂದಿಗೆ ಭಾರತ ಉತ್ತಮ ಸಾಧನೆಗೈದಿದೆ. ಚೀನಾ … Continue reading ಪ್ಯಾರಾಲಿಂಪಿಕ್ಸ್‌ಗೆ ತೆರೆ : 29 ಪದಕ ಗೆದ್ದು 18ನೇ ಸ್ಥಾನದಲ್ಲಿ ಭಾರತ
Copy and paste this URL into your WordPress site to embed
Copy and paste this code into your site to embed