ಲೆಬನಾನ್ ಪೇಜರ್‌ ಬ್ಲಾಸ್ಟ್‌ ಪ್ರಕರಣದಲ್ಲಿ ಭಾರತೀಯ ಮೂಲದ ಉದ್ಯಮಿಯ ಹೆಸರು ಲಿಂಕ್

ಬೈರುತ್‌: ಲೆಬನಾನ್, ಸಿರಿಯಾದಲ್ಲಿ ಇತ್ತೀಚೆಗೆ ನಡೆದ ಪೇಜರ್‌ ಬ್ಲಾಸ್ಟ್‌ ಪ್ರಕರಣದಲ್ಲಿ ಭಾರತೀಯ ಮೂಲದ ಉದ್ಯಮಿಯೊಬ್ಬರ ಕೈವಾಡ ಇದೆ ಎಂದು ಶಂಕಿಸಿರುವುದಾಗಿ ವರದಿಯಾಗಿದೆ. ಲೆಬನಾನ್‌, ಸಿರಿಯಾದಲ್ಲಿ ನಡೆದ ಪೇಜರ್‌ ಬ್ಲಾಸ್ಟ್‌ ಘಟನೆ ಹಿಂದೆ 37 ವರ್ಷ ವಯಸ್ಸಿನ ಭಾರತೀಯ ಮೂಲದ ಉದ್ಯಮಿ ರಿನ್ಸನ್‌ ಜೋಸ್‌ ಕೈವಾಡ ಇರುವುದಾಗಿ ವರದಿಗಳು ಉಲ್ಲೇಖಿಸಿವೆ. ಜೋಸ್‌ ಬಲ್ಗೇರಿಯಾ ಮೂಲದ ನಾರ್ಟಾ ಗ್ಲೋಬಲ್‌ ಲಿಮಿಟೆಡ್‌ನ ಏಕೈಕ ಮಾಲೀಕರಾಗಿದ್ದು, ಸ್ಫೋಟಗೊಂಡ ಪೇಜರ್‌ಗಳ ಪೂರೈಕೆಯಲ್ಲಿ ಇವರ ಪಾಲೂ ಇದೆ ಎಂದು ಶಂಕಿಸಲಾಗಿದೆ. ಪಾಂಡಿಚೇರಿ ವಿಶ್ವವಿದ್ಯಾನಿಲಯದಿಂದ MBA ಪದವಿ, … Continue reading ಲೆಬನಾನ್ ಪೇಜರ್‌ ಬ್ಲಾಸ್ಟ್‌ ಪ್ರಕರಣದಲ್ಲಿ ಭಾರತೀಯ ಮೂಲದ ಉದ್ಯಮಿಯ ಹೆಸರು ಲಿಂಕ್