ನೇಪಾಳದಲ್ಲಿ ನದಿಗೆ ಬಸ್ ಉರುಳಿ ಬಿದ್ದು 14 ಮಂದಿ ಭಾರತೀಯರ ಸಾವು

ನೇಪಾಳ: ಭಾರತೀಯರು ಪ್ರಯಾಣಿಸುತ್ತಿದ್ದ ಬಸ್​ವೊಂದು ನದಿಗೆ ಉರುಳಿಬಿದ್ದ ಪರಿಣಾಮ 14 ಮಂದಿ ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟ ಘಟನೆ ನೇಪಾಳದ ತನಾಹುನ್​ ಜಿಲ್ಲೆಯಲ್ಲಿ ಸಂಭವಿಸಿದೆ. 40 ಜನರಿದ್ದ ಭಾರತೀಯ ಪ್ರಯಾಣಿಕರ ಬಸ್ ತನಾಹುನ್ ಜಿಲ್ಲೆಯ ಮಾರ್ಸ್ಯಾಂಗ್ಡಿ ನದಿಗೆ ಬಿದ್ದಿದೆ ಎಂದು ನೇಪಾಳ ಪೊಲೀಸರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ANI ವರದಿ ಮಾಡಿದೆ. ಸುಮಾರು 40 ಮಂದಿ ಪ್ರಯಾಣಿಕರಿದ್ದ ಬಸ್ ಪೋಖರಾದಿಂದ ಕಠ್ಮಂಡು ಕಡೆಗೆ ಹೋಗುತ್ತಿತ್ತು. ಅಪಘಾತಕ್ಕೆ ತುತ್ತಾದ ಬಸ್​ 40 ಭಾರತೀಯ ಪ್ರಯಾಣಿಕರನ್ನು ಕೊಂಡೊಯ್ಯುತ್ತಿತ್ತು ಎಂದು ವರದಿಯಾಗಿದೆ. ಯುಪಿ … Continue reading ನೇಪಾಳದಲ್ಲಿ ನದಿಗೆ ಬಸ್ ಉರುಳಿ ಬಿದ್ದು 14 ಮಂದಿ ಭಾರತೀಯರ ಸಾವು