ಇರಾನ್ ದೊಡ್ಡ ತಪ್ಪು ಮಾಡಿದೆ, ತಕ್ಕ ಬೆಲೆ ತೆರಲಿದೆ : ನೆತನ್ಯಾಹು ವಾರ್ನಿಂಗ್

ಟೆಲ್‌ ಅವಿವ್: ಮಂಗಳವಾರ ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ನೂರಾರು ಕ್ಷಿಪಣಿಗಳು ಇಸ್ರೇಲ್‌ ಅನ್ನು ಬಡಿದೆವೆ. ಆದರೆ ಇಸ್ರೇಲ್‌ ಇದನ್ನು ಒಂದು ವಿಫಲ ಪ್ರಯತ್ನ ಎಂದು ಕರೆದಿದೆ. ಅಲ್ಲದೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇರಾನ್ ದೊಡ್ಡ ತಪ್ಪು ಮಾಡಿದೆ ಮತ್ತು ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ನೆತನ್ಯಾಹು ಎಕ್ಸ್‌ ಪೋಸ್ಟ್ ಮಾಡಿ, “ಇರಾನ್ ಇಂದು ರಾತ್ರಿ ದೊಡ್ಡ ತಪ್ಪು ಮಾಡಿದೆ- ಮತ್ತು ಅದಕ್ಕೆ ಬೆಲೆ ಪಾವತಿಸುತ್ತದೆ” ಎಂದು ಹೇಳಿದ್ದಾರೆ. “ನಾವು ಏನು … Continue reading ಇರಾನ್ ದೊಡ್ಡ ತಪ್ಪು ಮಾಡಿದೆ, ತಕ್ಕ ಬೆಲೆ ತೆರಲಿದೆ : ನೆತನ್ಯಾಹು ವಾರ್ನಿಂಗ್