ಹತ್ಯೆಯಾದ ಹಮಾಸ್ ಮುಖ್ಯಸ್ಥನ ಯಾಹ್ಯಾ ಸಿನ್ವಾರ್ ಕೊನೆ ಕ್ಷಣಗಳ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್
ಜೆರುಸಲೇಂ: ಇಸ್ರೇಲ್ ಗುರುವಾರ ಗಾಜಾ ಕಾರ್ಯಾಚರಣೆಯಲ್ಲಿ 62 ವಯಸ್ಸಿನ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್‌ನನ್ನು ಹತ್ಯೆ ಮಾಡಿತು. ಅಕ್ಟೋಬರ್ 16, ಗುರುವಾರದಂದು ರಾಫಾದ ಟೆಲ್ ಸುಲ್ತಾನ್ ಪ್ರದೇಶದಲ್ಲಿ ಇಸ್ರೇಲ್ ಸೇನೆ ನಡೆಸಿದ ಒಂದು ಯೋಜಿತವಲ್ಲದ ಮಿಲಿಟರಿ ಕಾರ್ಯಾಚರಣೆಯಲ್ಲಿ ಸಿನ್ವರ್ ಹತ್ಯೆಯಾಗಿದ್ದಾನೆ. ಸಿನ್ವರ್ ಹತ್ಯೆ ಹಮಾಸ್ ವಿರುದ್ಧ ನಡೆಯುತ್ತಿರುವ ಯುದ್ಧದಲ್ಲಿ ಇಸ್ರೇಲ್ ಪಾಲಿಗೆ ಮಹತ್ವದ ಸಾಧನೆಯಾಗಿದೆ. ಕಳೆದ ವರ್ಷ ಅಂದ್ರೆ, 2023ರ ಅಕ್ಟೋಬರ್ 7 ರಂದು ಇಸ್ರೇಲ್ ವಿರುದ್ದ ನಡೆದಿದ್ದ ದಾಳಿಯಲ್ಲಿ ಯಾಹ್ಯಾ ಸಿನ್ವಾರ್ ಕೈವಾಡ ಇತ್ತು ಎಂಬ … Continue reading ಹತ್ಯೆಯಾದ ಹಮಾಸ್ ಮುಖ್ಯಸ್ಥನ ಯಾಹ್ಯಾ ಸಿನ್ವಾರ್ ಕೊನೆ ಕ್ಷಣಗಳ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್
Copy and paste this URL into your WordPress site to embed
Copy and paste this code into your site to embed