IT- BT ಕೆಲಸದ ಸಮಯ ಹೆಚ್ಚಳ ವಿಚಾರ : ಸಚಿವ ಪ್ರಿಯಾಂಕಾ ಖರ್ಗೆ ಪ್ರತಿಕ್ರಿಯೆ

ಬೆಂಗಳೂರು : ಕೆಲಸದ ಸಮಯದ ಹೆಚ್ಚಳ ವಿಚಾರವಾಗಿ IT- BT ಸಂಘಟನೆಗಳ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸಚಿವ ಪ್ರಿಯಾಂಕಾ ಖರ್ಗೆ, ನಮ್ಮ ಕಾಯಿದೆಯಲ್ಲಿ ಯೂನಿಯನ್ ಗಳನ್ನು ರೆಕಗ್ನೈಸ್ ಮಾಡಲ್ಲ, ಕೆಲವು ಜನ ಸೇರಿ ಯೂನಿಯನ್ ಮಾಡಿದ್ದಾರೆ, ಅದೇನೇ ಇರಲಿ, ಅವರ ಅಭಿಪ್ರಾಯ ಗಣನೆಗೆ ತೆಗೆದುಕೊಂಡೇ ಮಾಡಬೇಕು ಎಂದಿದ್ದಾರೆ. ಈ ಕಾಯಿದೆ ಎಲ್ಲಾ IT ಇಂಡಸ್ಟ್ರೀಸ್ ಗು ಅನ್ವಯಿಸಲ್ಲ, ರಿಸೋರ್ಸ್, ಸೆಮಿಕಂಡಕ್ಟರ್, ಚಿಪ್ ಮ್ಯಾನಿಪ್ಯಾಕ್ಚರ್ ಇಂಡಸ್ಟ್ರೀಸ್ ಗೆ ಮಾತ್ರ ಅನ್ವಯಿಸುತ್ತೆ. ಅವರ ಬೇಡಿಕೆಯ ಮೇರೆಗೆ ನಾವು ಲೇಬರ್ … Continue reading IT- BT ಕೆಲಸದ ಸಮಯ ಹೆಚ್ಚಳ ವಿಚಾರ : ಸಚಿವ ಪ್ರಿಯಾಂಕಾ ಖರ್ಗೆ ಪ್ರತಿಕ್ರಿಯೆ