14 ಗಂಟೆ ಕೆಲಸಕ್ಕೆ ಬಾರಿ ವಿರೋಧ, ಪ್ರತಿಭಟನೆಗೆ ಮುಂದಾದ ಐಟಿ ಉದ್ಯೋಗಿಗಳು
ಬೆಂಗಳೂರು : ಕರ್ನಾಟಕ ಸರ್ಕಾರಕ್ಕೆ ಮಾಹಿತಿ ತಂತ್ರಜ್ಞಾನ (ಐಟಿ) ಕಂಪನಿಗಳು ಪ್ರಸ್ತಾವನೆಯೊಂದನ್ನು ಸಲ್ಲಿಕೆ ಮಾಡಿವೆ. ಕೆಲಸದ ಅವಧಿಯನ್ನು 14 ಗಂಟೆಗಳಿಗೆ ವಿಸ್ತರಣೆ ಮಾಡಲು ಅವಕಾಶ ನೀಡುವಂತೆ ಇದರಲ್ಲಿ ಮನವಿ ಮಾಡಲಾಗಿದೆ. ಸರ್ಕಾರ ಇನ್ನೂ ಈ ಪಸ್ತಾವನೆ ಕುರಿತು ಯಾವುದೇ ತೀರ್ಮಾನ ಕೈಗೊಂಡಿಲ್ಲ. ಈ ನಡುವೆ ಸರ್ಕಾರದ ವಿರುದ್ದ ಸಮರ ಸಾರಿದ ಐಟಿ ಉದ್ಯೋಗಿಗಳು ಪ್ರತಿಭಟನೆಗೆ ಕರೆ ನೀಡಿದ್ದು ಹೋರಾಟಕ್ಕೆ ಸಜ್ಜಾಗಿದ್ದಾರೆ. ಆಗಸ್ಟ್ 3 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಸಾವಿರಾರು ಐಟಿ ಉದ್ಯೋಗಿಗಳು … Continue reading 14 ಗಂಟೆ ಕೆಲಸಕ್ಕೆ ಬಾರಿ ವಿರೋಧ, ಪ್ರತಿಭಟನೆಗೆ ಮುಂದಾದ ಐಟಿ ಉದ್ಯೋಗಿಗಳು
Copy and paste this URL into your WordPress site to embed
Copy and paste this code into your site to embed