ತುಂಗಭದ್ರಾ ಜಲಾಶಯದಲ್ಲಿ ಒಂದೇ ದಿನಕ್ಕೆ ಪೋಲಾಯ್ತು 8 ಟಿಎಂಸಿ ನೀರು

ಹೊಸಪೇಟೆ : ತುಂಗಭದ್ರಾ ಜಲಾಶಯಕ್ಕೆ ಹಾನಿಯಾಗಿ ಅಪಾರ ಪ್ರಮಾಣ ನೀರು ನದಿಗೆ ಹರಿದು ಹೋಗುತ್ತಿದ್ದು, ಭಾನುವಾರ ಒಂದು ದಿನದಲ್ಲಿ ಡ್ಯಾಂನಿಂದ ಬರೋಬ್ಬರಿ 8 ಟಿಎಂಸಿ ನೀರು ಖಾಲಿಯಾಗಿದೆ. ಶನಿವಾರ ಸಂಜೆ ವೇಳೆ ಜಲಾಶಯ ಸಂಪೂರ್ಣ ಭರ್ತಿಯಾಗಿತ್ತು. ಆ ದಿನ ತಡರಾತ್ರಿ ಡ್ಯಾಂನ 19 ನೇ ಗೇಟ್‌ಗೆ ಹಾನಿಯಾಗಿತ್ತು. ಆ ಬಳಿಕ ಆ ಗೇಟ್‌ ಒಂದರಿಂದಲೇ ಬರೋಬ್ಬರಿ 35 ಸಾವಿರ ಕ್ಯೂಸೆಕ್ಸ್‌ ನೀರು ಹರಿದು ಹೋಗುತ್ತಿತ್ತು. ಸದ್ಯ ಆ ಗೇಟ್‌ ರಿಪೇರಿ ಮಾಡಬೇಕಿದೆ. ಈ ಹಿನ್ನೆಲೆ ಜಲಾಶಯದಿಂದ ಹೆಚ್ಚಿನ … Continue reading ತುಂಗಭದ್ರಾ ಜಲಾಶಯದಲ್ಲಿ ಒಂದೇ ದಿನಕ್ಕೆ ಪೋಲಾಯ್ತು 8 ಟಿಎಂಸಿ ನೀರು