ನ.19 ರವರೆಗೆ ಏರ್ ಇಂಡಿಯಾದಲ್ಲಿ ಪ್ರಯಾಣಿಸದಂತೆ ಖಲಿಸ್ತಾನಿ ಉಗ್ರ ಪನ್ನುನ್ ಬೆದರಿಕೆ

ನವದೆಹಲಿ: ನವೆಂಬರ್‌ 1 ರಿಂದ 19 ರವರೆಗೆ ಏರ್‌ ಇಂಡಿಯಾ ವಿಮಾನಗಳಲ್ಲಿ ಪ್ರಯಾಣಿಸದಂತೆ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್‌ ಸಿಂಗ್‌ ಪನ್ನುನ್‌ ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದ್ದಾನೆ. ಸಿಖ್ ಹತ್ಯಾಕಾಂಡಕ್ಕೆ ನ.19 ರಂದು 40 ವರ್ಷ ಪೂರ್ಣಗೊಳ್ಳುತ್ತದೆ ಈ ಹಿನ್ನೆಲೆ ಏರ್ ಇಂಡಿಯಾ ವಿಮಾನದ ಮೇಲೆ ನವೆಂಬರ್ 19ರ ಬಳಿಕ ದಾಳಿ ನಡೆಯಲಿದೆ ಎಂದು ಖಲಿಸ್ತಾನಿ ಭಯೋತ್ಪಾದಕ ಪನ್ನುನ್ ಬೆದರಿಕೆ ಹಾಕಿದ್ದಾನೆ. ನವೆಂಬರ್ 19 ರಿಂದ ಜಾಗತಿಕವಾಗಿ ದಿಗ್ಬಂಧನವಿರಲಿದ್ದು, ಏರ್ ಇಂಡಿಯಾ ವಿಮಾನ ಕಾರ್ಯನಿರ್ವಹಿಸುವುದಿಲ್ಲ. ಸಿಖ್ ಪಂಥದವರು ನವೆಂಬರ್ 19ರ … Continue reading ನ.19 ರವರೆಗೆ ಏರ್ ಇಂಡಿಯಾದಲ್ಲಿ ಪ್ರಯಾಣಿಸದಂತೆ ಖಲಿಸ್ತಾನಿ ಉಗ್ರ ಪನ್ನುನ್ ಬೆದರಿಕೆ