ಚಾಮರಾಜನಗರ ಆತಂಕ ಸೃಷ್ಟಿಸಿದ ಜೋಡಿ ಚಿರತೆ
ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಮಹಂತಾಳಪುರ ಗ್ರಾಮದ ಸಮೀಪದ ಕಲ್ಲು ಕ್ವಾರಿಯಲ್ಲಿ ಜೋಡಿ ಚಿರತೆ ಅಡಗಿದ್ದು. ಪ್ರತಿನಿತ್ಯ ಎರಡು ಚಿರತೆಗಳೂ ಕೂಡ ರೈತರ ಸಾಕು ಪ್ರಾಣಿಗಳನ್ನು ಕೊಂದು ಆತಂಕ ಸೃಷ್ಟಿಸಿದೆ. ಕಳೆದ ಮೂರು ದಿನದ ಹಿಂದೆ ಕಲ್ಲು ಕ್ವಾರಿಯಲ್ಲಿ ಎರಡು ಚಿರತೆಗಳು ಪ್ರತ್ಯಕ್ಷವಾಗಿದ್ದು, ಈ ವೇಳೆ ಸ್ಥಳಿಯರು ಮೊಬೈಲಿನಲ್ಲಿ ಚಿರತೆಗಳ ಚಲನವಲನದ ಬಗ್ಗೆ ವಿಡಿಯೋ ಮಾಡಿದ್ರು.. ಇನ್ನು ಅರಣ್ಯ ಇಲಾಕೆ ಚಿರತೆ ಸೆರೆಗೆ ಬೋನು ಅಳವಡಿಸಿದ್ರು. ಒಂದು ಚಿರತೆ ಬೋನಿನಲ್ಲಿ ಸೆರೆಯಾಗಿದೆ. ಇದೀಗ ಆ ಭಾಗದ ರೈತರು … Continue reading ಚಾಮರಾಜನಗರ ಆತಂಕ ಸೃಷ್ಟಿಸಿದ ಜೋಡಿ ಚಿರತೆ
Copy and paste this URL into your WordPress site to embed
Copy and paste this code into your site to embed