“ಮ್ಯಾಕ್ಸ್” ಟೀಸರ್ ಬೆಂಕಿ ಗುರು

ವಿಜಯ್ ಕಾರ್ತಿಕೇಯ ನಿರ್ದೇಶನದ ಆಕ್ಷನ್ ಥ್ರಿಲ್ಲರ್ “ಮ್ಯಾಕ್ಸ್” ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ವರಲಕ್ಷ್ಮೀ ಶರತ್ ಕುಮಾರ್, ಸಂಯುಕ್ತ ಹೊರನಾಡು, ಪ್ರಮೋದ್ ಶೆಟ್ಟಿ ಮುಂತಾದವರು ಅಭಿನಯಿಸಿರುವ ಸ್ಯಾಂಡಲ್ ವುಡ್ ನ ಬಹು ನಿರೀಕ್ಷೆಯ ಚಿತ್ರ “ಮ್ಯಾಕ್ಸ್” ಇಂದು ಟೀಸರ್ ಬಿಡುಗಡೆಯಾಗಿದೆ. ಟೀಸರ್ ನಲ್ಲಿನ ಆಕ್ಷನ್ ದೃಶ್ಯಗಳು ಮೈ ಜುಂ ಎನ್ನಿಸುವಂತಿದ್ದು ಮಾಸ್ ಅಭಿಮಾನಿಗಳ ಕಣ್ಮನ ಸೆಳೆದಿದೆ. ಕಿಚ್ಚನ ಕಂಚಿನ ಕಂಠ ಟೀಸರ್ ನಲ್ಲಿ ಥ್ರಿಲ್ ಎನಿಸುವಂತಿದೆ. ಬಾಬಾ ಬಾಬಾ ಬ್ಲ್ಯಾಕ್ ಶಿಪ್ ಹಾಡನ್ನ ಕಿಚ್ಚ ಸುದೀಪ್ … Continue reading “ಮ್ಯಾಕ್ಸ್” ಟೀಸರ್ ಬೆಂಕಿ ಗುರು