ಅಸ್ಸಾಂನಲ್ಲಿ 4.2 ತೀವ್ರತೆಯ ಭೂಕಂಪ
ಗುವಾಹಟಿ: ಅಸ್ಸಾಂ ರಾಜ್ಯದ ಉತ್ತರ ಹಾಗೂ ಮಧ್ಯ ಭಾಗದಲ್ಲಿ ಭಾನುವಾರ ಬೆಳಗ್ಗೆ 7.45ರ ಸುಮಾರಿಗೆ ಭೂಕಂಪ ಸಂ ಭವಿಸಿದ್ದು, ರಿಕ್ಟರ್ಮಾಪಕದಲ್ಲಿ 4.2 ತೀವ್ರತೆ ದಾಖಲಾಗಿದೆ. ರಾಜಧಾನಿ ಗುವಾಹಟಿಯಿಂ ದ ಉತ್ತರಕ್ಕೆ ಸುಮಾರು 105 ಕಿ.ಮೀ ದೂರದಲ್ಲಿ ಅಸ್ಸಾಂ -ಅರುಣಾಚಲ ಪ್ರದೇ ಶ ಗಡಿಯ ಸಮೀ ಪದಲ್ಲಿ ಭೂಕಂ ಪದ ಕೇಂದ್ರ ಬಿಂದುದಾಖಲಾಗಿದೆ. ಇದು ಭೂಮಿಯ 15 ಕಿ.ಮೀ . ಆಳದಲ್ಲಿ ಕೇಂದ್ರಿಕೃತವಾಗಿತ್ತು ಎಂದು ರಾಷ್ಟ್ರೀ ಯ ಭೂಕಂ ಪಮಾಪನ ಕೇಂದ್ರ ತಿಳಿಸಿದೆ.
Copy and paste this URL into your WordPress site to embed
Copy and paste this code into your site to embed