ಊರ್ವಸಿ ಥಿಯೇಟರ್‌ನ ವಾಶ್‌ ರೂಂನಲ್ಲಿ ಯುವತಿ ಖಾಸಗಿ ವಿಡಿಯೊ ರೆಕಾರ್ಡ್‌ ಮಾಡಿದ ಅಪ್ರಾಪ್ತನ ಬಂಧನ

ಬೆಂಗಳೂರು: ಬೆಂಗಳೂರಿನಲ್ಲಿ ಕಾಮುಕ ಕಾಟಕ್ಕೆ ಬ್ರೇಕ್ ಇಲ್ಲವೇನೋ ಅನ್ನುವಂತಾಗಿದೆ. ಇತ್ತೀಚೆಗೆ ನಗರದ ಕಾಫಿ ಶಾಪ್ ನ ಲೇಡಿಸ್ ವಾಶ್ ರೂಮ್ ನಲ್ಲಿ ಹಿಡನ್ ಕ್ಯಾಮೆರಾ ಇಟ್ಟಿದ್ದ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ., ಊರ್ವಸಿ ಥಿಯೇಟರ್ ನಲ್ಲೂ ಯುವತಿಯ ವಿಡಿಯೋ ಚಿತ್ರೀಕರಣ ಮಾಡಿದ ಘಟನೆ ನಡೆದಿದೆ. ಊರ್ವಶಿ ಥಿಯೇಟರ್‌ನಲ್ಲಿ ‘ಭೀಮ’ ಸಿನಿಮಾ ವೀಕ್ಷಿಸುತ್ತಿದ್ದ ಯುವತಿ ವಾಶ್‌ರೂಂಗೆ ತೆರಳಿದ್ದ ವೇಳೆ ಅಪ್ರಾಪ್ತ ಕಿಟಕಿ ಮುಖಾಂತರ ಆಕೆಯ ಖಾಸಗಿ ವಿಡಿಯೊ ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆಗಸ್ಟ್‌ … Continue reading ಊರ್ವಸಿ ಥಿಯೇಟರ್‌ನ ವಾಶ್‌ ರೂಂನಲ್ಲಿ ಯುವತಿ ಖಾಸಗಿ ವಿಡಿಯೊ ರೆಕಾರ್ಡ್‌ ಮಾಡಿದ ಅಪ್ರಾಪ್ತನ ಬಂಧನ