ಪತ್ನಿಗೆ ಅಧಿಕಾರ ಹಸ್ತಾಂತರಿಸಿ ನಿವೃತ್ತಿಯಾದ ಐಎಎಸ್ ಅಧಿಕಾರಿ
ಕೇರಳ : ಐಎಎಸ್ ಅಧಿಕಾರಿ ಪತಿ ತನ್ನ ಪತ್ನಿಗೆ ಅಧಿಕಾರ ಹಸ್ತಾಂತರಿ ತಾವು ನಿವೃತ್ತರಾದ ಅಪರೂಪದ ವಿಧ್ಯಮಾನ ಕೇರಳದಲ್ಲಿ ನಡೆದಿದೆ. ಕೇರಳದ ಮುಖ್ಯ ಕಾರ್ಯದರ್ಶಿ ಡಾ.ವಿ.ವೇಣು ಅವರು ಆಗಸ್ಟ್ 31ರಂದು ನಿವೃತ್ತರಾಗಿದ್ದರು. ಡಾ.ವಿ.ವೇಣು ಅವರ ನಿವೃತ್ತಿಯ ನಂತರ ಅವರ ಪತ್ನಿ ಶಾರದಾ ಮುರಳೀಧರನ್ ಅವರು ಮುಖ್ಯಕಾರ್ಯದರ್ಶಿಯಾಗಿ ಅಧಿಕಾರವಹಿಸಿಕೊಂಡಿದ್ದಾರೆ. ಪತ್ನಿಗೆ ಅಧಿಕಾರ ಹಸ್ತಾಂತರಿಸಿ ಆಕೆಯನ್ನು ಕುರ್ಚಿಯ ಮೇಲೆ ಕೂರಿಸಿದ ನಂತರ ಪತ್ನಿಗಾಗಿ ಚಪ್ಪಾಳೆ ತಟ್ಟಿದ ವಿಡಿಯೋ ವೈರಲ್ ಆಗಿದೆ. ಡಾ.ವಿ.ವೇಣು ಅವರು ನಿವೃತ್ತರಾದ ಬಳಿಕ ಶಾರದಾ ಮುರಳೀಧರನ್ ಅವರನ್ನು … Continue reading ಪತ್ನಿಗೆ ಅಧಿಕಾರ ಹಸ್ತಾಂತರಿಸಿ ನಿವೃತ್ತಿಯಾದ ಐಎಎಸ್ ಅಧಿಕಾರಿ
Copy and paste this URL into your WordPress site to embed
Copy and paste this code into your site to embed