ಮುಳಬಾಗಿಲು ತಾಲೂಕಿನ ಅವಣಿ ವಿರುಪಾಕ್ಷಿ ಹೋಗುವ ರಸ್ತೆ
ಸಮಸ್ಯೆಗಳ ವಿರುದ್ಧ ಸುದ್ದಿ ಮಾಡಿದ್ದ ಸಂಪೂರ್ಣ ನ್ಯೂಸ್ ತಂಡ
ಎಚ್ಚೆತ್ತುಕೊಂಡ ನಗರಸಭೆ ಅಧಿಕಾರಿಗಳು, AEE ಅಧಿಕಾರಿಗಳು
ಧನ್ಯವಾದ ತಿಳಿಸಿದ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರು
ಮುಳಬಾಗಿಲು ತಾಲ್ಲೂಕು ಸೋಮೇಶ್ವರಪಳ್ಯ ದಿಂದ ಅವಣಿ ವಿರುಪಾಕ್ಷಿ ಹೋಗುವ ರಸ್ತೆಯಲ್ಲಿ ಅಂದರೆ ಗೋಕುಲ ನಗರದ ಹತ್ತಿರ ಸುಮಾರು ವರ್ಷಗಳಿಂದ ಸೋಮೇಶ್ವರ ಕೆರೆ ಕೊಡಿ ಹೋಗುವಂತಹ ರಸ್ತೆ ಹದಿಗೆಟ್ಟಿದ್ದು ಮೊಟ್ಟಮೊದಲ ಬಾರಿಗೆ ಸಂಪೂರ್ಣ ನ್ಯೂಸ್ ಸುದ್ದಿ ಮಾಡಿದ್ದು ನಂತರ ಎಚ್ಚೆತ್ತುಕೊಂಡ ನಗರಸಭೆ ಅಧಿಕಾರಿಗಳು AEE ಅಧಿಕಾರಿಗಳು ತಾಲೂಕು ಅಧಿಕಾರಿಗಳು ಸಂಪೂರ್ಣ ನ್ಯೂಸ್ ವಾಹಿನಿ ಸುದ್ದಿ ಮಾಡಿದ ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಈಗ ಆ ಒಂದು ಕಾಮಗಾರಿ ಪೂರ್ಣಗೊಂಡಿದೆ ಆ ಭಾಗದ ಜನರು, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷರಾದ ಹುಸೇನ್,ಸಂಪೂರ್ಣ ನ್ಯೂಸ್ ಗೆ ಧನ್ಯವಾದಗಳು ತಿಳಿಸಿದರು
ವರದಿ.. ಅರುಣ್ ಕುಮಾರ್