ದಸರಾ ಗೋಲ್ಡ್ ಕಾರ್ಡ್ : ಅನುಕೂಲಗಳೇನು..? ಬೆಲೆ ಎಷ್ಟು..?
ಮೈಸೂರು: ನಾಡಹಬ್ಬ ದಸರಾದ ಎಲ್ಲ ಕಾರ್ಯಕ್ರಮ ಮತ್ತು ಪ್ರವಾಸಿ ತಾಣಗಳನ್ನ ವೀಕ್ಷಣೆ ಮಾಡಲು ಒಂದು ಗೋಲ್ಡ್ ಕಾರ್ಡ್ ಬೆಲೆ 6,500 ರೂ ನಿಗದಿಪಡಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್ ಸಿ ಮಹದೇವಪ್ಪ ತಿಳಿಸಿದ್ದಾರೆ ಆನ್ಲೈನ್ನಲ್ಲಿ ಈ ಗೋಲ್ಡ್ ಕಾರ್ಡ್ ಸೆಪ್ಟೆಂಬರ್ 26 ರಿಂದ ಸೆಪ್ಟೆಂಬರ್ 30ರ ವರೆಗೆ ಐದು ದಿನಗಳ ಕಾಲ ಲಭ್ಯವಿರಲಿದೆ ಎಂದು ಅವರು ಮಾಹಿತಿ ನೀಡಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ಗೋಲ್ಡ್ ಕಾರ್ಡ್ ಬೆಲೆ, 6,500 ರೂಪಾಯಿ, ಇದನ್ನ … Continue reading ದಸರಾ ಗೋಲ್ಡ್ ಕಾರ್ಡ್ : ಅನುಕೂಲಗಳೇನು..? ಬೆಲೆ ಎಷ್ಟು..?
Copy and paste this URL into your WordPress site to embed
Copy and paste this code into your site to embed