ಇನ್ಮುಂದೆ ಮನೆಯಿಂದ ವಾಹನ ಹೊರತೆಗೆಯುವ ಮುನ್ನ ಎಚ್ಚರ..?

ಬೆಂಗಳೂರು : ಇನ್ಮುಂದೆ ಮನೆಯಿಂದ ವಾಹನ ಹೊರತೆಗೆಯುವ ಮುನ್ನ ಹತ್ತು ಬಾರಿ ಯೋಚನೆ ಮಾಡಬೇಕಾಗಿದೆ, ಎಚ್ಚರ ತಪ್ಪಿದರೆ ಯಾವುದಾದರೊಂದು ಕಾರಣಕ್ಕೆ ದಂಡ ಕಟ್ಟುವುದು ಗ್ಯಾರಂಟಿ. ಏಕೆಂದರೆ ರಸ್ತೆಗಳ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ಘಟಕಗಳಲ್ಲಿ ವಿಶೇಷವಾದ ಕಾರ್ಯಾಚರಣೆಗಳನ್ನು ನಡೆಸುವ ಕುರಿತಂತೆ ಸಂಚಾರ ಮತ್ತು ರಸ್ತೆಗಳ ಸುರಕ್ಷತೆಗಳ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಾದ ಆಲೋಕ್ ಕುಮಾ‌ರ್ ಅವರು ಸೂಚನೆಯನ್ನು ನೀಡಿದ್ದಾರೆ. ರಾಜ್ಯಾದ್ಯಂತ ಗಂಟೆಗೆ 130 ಕಿ.ಮೀ ವೇಗಕ್ಕಿಂತ ಹೆಚ್ಚು ವೇಗದಲ್ಲಿ ವಾಹನ ಚಲಾಯಿಸಿದರೆ ಮಾಲೀಕರ ಮೇಲೆ ಪ್ರಕರಣ ದಾಖಲಿಸಲಾಗುವುದು … Continue reading ಇನ್ಮುಂದೆ ಮನೆಯಿಂದ ವಾಹನ ಹೊರತೆಗೆಯುವ ಮುನ್ನ ಎಚ್ಚರ..?