2024ರ ಭೌತಶಾಸ್ತ್ರ ನೊಬೆಲ್ ಪ್ರಶಸ್ತಿ ಗೆದ್ದ ಜಾನ್ ಜೆ. ಹಾಪ್‌ಫೀಲ್ಡ್ ಮತ್ತು ಜೆಫ್ರಿ ಇ. ಹಿಂಟನ್​​

2024ರ ನೊಬೆಲ್ ಪ್ರಶಸ್ತಿಗಳ(Nobel Prize 2024) ಘೋಷಣೆ ಸೋ ಮವಾರದಿಂದ ಆರಂಭವಾಗಿದೆ. ನರಗಳ ಜಾಲದಲ್ಲಿ ಕೃತಕ ಯಂತ್ರಗಳನ್ನು ಸಕ್ರಿಯಗೊಳಿಸುವ ಬಗ್ಗೆ ನಡೆಸಿದ ಸಂಶೋಧನೆಗಳು ಮತ್ತು ಆವಿಷ್ಕಾರಕ್ಕಾಗಿ ಈ ಸಾಲಿನ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಜಂಟಿಯಾಗಿ ಜಾನ್ J. ಹಾಪ್‌ಫೀಲ್ಡ್ ಮತ್ತು ಜೆಫ್ರಿ E. ಹಿಂಟನ್ ಅವರಿಗೆ ಮಂಗಳವಾರ ನೀಡಲಾಯಿತು. ಈ ವರ್ಷದ ಭೌತಶಾಸ್ತ್ರದ ನೊ ಬೆಲ್ ಪ್ರಶಸ್ತಿವಿಜೇತರು ಕೃತಕ ನ್ಯೂರಾನ್ಗಳನ್ನು ಆಧರಿಸಿದ ಯಂತ್ರ ಕಲಿಕೆಗೆ ಸಂಬಂಧಿಸಿದ ಹೊ ಸತಂತ್ರಗಳನ್ನು ಅಭಿವೃದ್ಧಿಪಡಿಸಿದ್ದಕ್ಕಾಗಿ ಅವರು ಈ ಗೌರವವನ್ನು ಪಡೆದಿದ್ದಾರೆ ಎಂದು … Continue reading 2024ರ ಭೌತಶಾಸ್ತ್ರ ನೊಬೆಲ್ ಪ್ರಶಸ್ತಿ ಗೆದ್ದ ಜಾನ್ ಜೆ. ಹಾಪ್‌ಫೀಲ್ಡ್ ಮತ್ತು ಜೆಫ್ರಿ ಇ. ಹಿಂಟನ್​​