ಆತ್ಮಾಹುತಿ ಡ್ರೋನ್ ಪರೀಕ್ಷೆ ನಡೆಸಿದ ಉತ್ತರ ಕೊರಿಯಾ ದೊರೆ ಕಿಮ್

ಪ್ಯೊಂಗ್ಯಾಂಗ್ : ಉತ್ತರ ಕೊರಿಯಾವು ಸೋಮವಾರ ಅತ್ಯಾಧುನಿಕ ಸೂಸೈಡ್ ಡ್ರೋನ್‌ಗಳ ಪರೀಕ್ಷೆ ನಡೆಸಿದೆ. ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ,ಖುದ್ದು ಹಾಜರಿದ್ದು ಆತ್ಮಾಹುತಿ ಡ್ರೋನ್ ಪರೀಕ್ಷೆ ವೀಕ್ಷಿಸಿದ್ದಾರೆ. ಆಕರ್ಷಕ ಟೋಪಿ ಹಾಕಿಕೊಂಡು, ಅತ್ಯಾಧುನಿಕ ಬೈನಾಕ್ಯುಲರ್ ಹಿಡಿದು ಡ್ರೋನ್ ಗುರಿ ಬೇಧಿಸುವುದನ್ನು ಕಿಮ್ ವೀಕ್ಷಿಸಿದ ಫೋಟೋಗಗಳನ್ನು ಅಲ್ಲಿನ ಸರ್ಕಾರಿ ಮಾಧ್ಯಮ ಪ್ರಕಟಿಸಿದೆ. ಆಗಸ್ಟ್ 24ರಂದು ಉತ್ತರ ಕೊರಿಯಾ ಡ್ರೋನ್‌ಗಳ ಪರೀಕ್ಷೆ ನಡೆಸಿದ್ದು,’ವಿವಿಧ ಮಾರ್ಗಗಳಿಂದ ಉಡಾವಣೆ ಬಳಿಕವೂ ಡ್ರೋನ್‌ಗಳು ನಿಗದಿತ ಗುರಿಯನ್ನು ಪತ್ತೆ ಮಾಡಿ ಬೇಧಿಸಿವೆ’ಎಂದೂ ಅದು … Continue reading ಆತ್ಮಾಹುತಿ ಡ್ರೋನ್ ಪರೀಕ್ಷೆ ನಡೆಸಿದ ಉತ್ತರ ಕೊರಿಯಾ ದೊರೆ ಕಿಮ್