ಬೆಂಗಳೂರಿನ ಮೆಟ್ರೋನಲ್ಲಿ ಇನ್ನುಂದೆ ಟಿಕೆಟ್‌ಗಾಗಿ (Ticket) ಕ್ಯೂ ನಿಲಲ್ಲೇ ಬೇಕು ಎಂದಿಲ್ಲ. ಈಗ ಸ್ಮಾರ್ಟ್ ಸಿಟಿ ಮತ್ತಷ್ಟು ಸ್ಮಾರ್ಟ್ ಆಗಿದೆ.

ಇದೀಗ ಪ್ರಯಾಣಿಕರಿಗೆ ಟಿಕೆಟ್‌ಗಾಗಿ ಕ್ಯೂಗಳಲ್ಲಿ ನಿಲ್ಲುವದನ್ನು ತಪೊಪಿಸಲು ಆಟೋಮ್ಯಾಟಿಕ್ ಟಿಕೆಟ್‌ಗಳನ್ನು BMCRL ಪರಿಚಯಿಸಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಕ್ವಿಕ್ ಆಟೋಮ್ಯಾಟಿಕ್ ಟಿಕೆಟ್ (Automatic Ticket Machine) ಮೆಷಿನ್ ಪರಿಚಯಿಸಲಾಗಿದೆ. ಇದನ್ನೂ ಓದಿ: ಪ್ರಜ್ವಲ್ ಪೆನ್‌ಡ್ರೈವ್ ಕೇಸ್; ಕೇಳಿದಂತೆ ಸಮಯ ಕೊಡಲು ಆಗುವುದಿಲ್ಲ: ಜಿ ಪರಮೇಶ್ವರ್
ಮೊದಲ ಹಂತದಲ್ಲಿ ಎರಡು ನಿಲ್ದಾಣಗಳಲ್ಲಿ ಆಟೋಮ್ಯಾಟಿಕ್ ಟಿಕೆಟ್ ಮೆಷಿನ್‌ಗಳನ್ನು ಇಡಲಾಗಿದೆ. MG ರೋಡ್, ಕಬ್ಬನ್ ಪಾರ್ಕ್ (Cubbon Park) ಮೆಟ್ರೋ ಸ್ಟೇಷನ್‌ನಲ್ಲಿ ಸೆಲ್ಫ್ ಕ್ಯೂ ಆರ್ ಕೋಡ್ ಮಷಿನ್ ಅಳವಡಿಕೆ ಮಾಡಲಾಗಿದೆ. ಈ ಮಿಷಿನ್ ನಿಂದ ನೀವೆ ಡೈರೆಕ್ಟ್ ಆಗಿ ಮೆಟ್ರೋ ಟಿಕೆಟ್ ಪಡೆಯಬಹುದು. ಇದರಿಂದ ಮೆಟ್ರೋ ಸಂಚಾರ ಈಗ ಮತ್ತಷ್ಟು ಸುಲಭವಾಗಿದ್ದು, ಜನರಿಗೆ ಗುಡ್‌ನ್ಯೂಸ್ ನೀಡಿದೆ. ಇದನ್ನೂ ಓದಿ: ಹಾಸ್ಟೆಲ್‌ನಲ್ಲಿ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ

